National Housing Bank Requerment:  ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿ ಈಗ ಭರ್ಜರಿ ನೇಮಕಾತಿ! ಈಗಲೇ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Group Join Now
Telegram Group Join Now

National Housing Bank Requerment:  ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿ ಈಗ ಭರ್ಜರಿ ನೇಮಕಾತಿ! ಈಗಲೇ ನೀವು ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Float Button

ಈಗ ಈ ಒಂದು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಲ್ಲಿ 2025ರ ನೇಮಕಾತಿ ಅಧಿಸೂಚನೆ ಬಿಡುಗಡೆ ಮಾಡಿದ್ದು. ಈಗ ಅಧಿಕಾರಿಗಳ ಹುದ್ದೆಗಳಿಗೆ ಈಗ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದೆ. ಈಗ ಈ ಒಂದು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಹುಡುಕುತ್ತಿರುವಂತವರಿಗೆ  ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ನೀರು ನೀವು ಕೂಡ ಆನ್ಲೈನ್ ಮೂಲಕ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.

WhatsApp Float Button

National Housing Bank Requerment

WhatsApp Float Button

ಹುದ್ದೆಯ ವಿವರ

ಈಗ ಈ ಒಂದು ನ್ಯಾಷನಲ್ ಬ್ಯಾಂಕ್ ನಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇದ್ದು. ಅರ್ಹ ಇರುವ ಪ್ರತಿಯೊಬ್ಬ ಅಭ್ಯರ್ಥಿಗಳು ಈಗ ಈ ಕೂಡಲೇ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಈಗ ಯಾರೆಲ್ಲಾ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗವನ್ನು ಮಾಡಬೇಕೆಂಬ ಆಸೆಯನ್ನು ಹೊಂದಿದ್ದು. ಕೂಡಲೇ ಈ ಒಂದು ಲೇಖನವನ್ನು ಸಂಪೂರ್ಣವಾಗಿ ಓದಿಕೊಳ್ಳಿ. ಈಗ ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನಿಮಗೆ ಪಡೆದುಕೊಂಡು ಈಗ ನೀವು ಕೂಡ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.

WhatsApp Float Button

ಅರ್ಹತೆ ಏನು?

ಈಗ ಸ್ನೇಹಿತರೆ ಈ ಒಂದು ಬ್ಯಾಂಕಿಂಗ್ ನಲ್ಲಿ ಖಾಲಿ ಇರುವಂತೆ ಹುದ್ದೆಗಳಿಗೆ ನೀವೇನಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದರೆ ಈಗ ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸಲು CA ಮತ್ತು MBA  ಅನ್ನು ನೀವು ಕಡ್ಡಾಯವಾಗಿ ಪಾಸಾಗಿರಬೇಕು.

WhatsApp Float Button

ಡೆಪ್ಯೂಟಿ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಲು ನೀವು CA ಅನ್ನು  ಕಡ್ಡಾಯವಾಗಿ ಪಾಸಾಗಿರಬೇಕು

WhatsApp Float Button

ಆನಂತರ ಜನರಲ್ ಮ್ಯಾನೇಜರ್ ಆಗಿ ಕೆಲಸವನ್ನು ನಿರ್ವಹಣೆ ಮಾಡಲು ನೀವು ಕಡ್ಡಾಯವಾಗಿ ಪದವಿಯನ್ನು ಪೂರ್ಣಗೊಳಿಸಬೇಕು.

WhatsApp Float Button

ಸಂಬಳದ ಮಾಹಿತಿ

ಜನರಲ್ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದಂತಹ ಅಭ್ಯರ್ಥಿಗಳಿಗೆ ಈಗ 1.50 ಲಕ್ಷದಿಂದ 1.7 ಲಕ್ಷದವರೆಗೆ ಪ್ರತಿ ತಿಂಗಳು ಮಾನಸಿಕ ವೇತನವನ್ನು ನೀಡಲಾಗುತ್ತದೆ.

WhatsApp Float Button

ಡೆಪ್ಯೂಟಿ ಮ್ಯಾನೇಜರ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ 63,000 ಸಾವಿರದಿಂದ 93,000 ದವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

WhatsApp Float Button

ಇತರೆ ಹುದ್ದೆಗಳಿಗೆ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಅನುಭವ ಮತ್ತು ಆಧಾರದ ಮೇಲೆ 2 ಲಕ್ಷದವರೆಗೆ ಮಾಸಿಕ ವೇತನ ನೀಡಲಾಗುತ್ತದೆ.

WhatsApp Float Button

ಆಯ್ಕೆಯ ಪ್ರಕ್ರಿಯೆ ಏನು?

ಮೊದಲಿಗೆ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಿದವರನ್ನು ಕಿರು ಪಟ್ಟಿ ಅಂದರೆ ಶಾರ್ಟ್ ಲಿಸ್ಟಿಂಗ್ ಮಾಡಿ. ಆನಂತರ ನೇರ ಸಂದರ್ಶನದ ಮೂಲಕ ಅವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

WhatsApp Float Button

ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ಕೂಡ ಈ ಒಂದು ಬ್ಯಾಂಕಿಂಗ್ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈ ಒಂದು ಅಧಿಕೃತ ವೆಬ್ಸೈಟ್ ಗೆ ಮೊದಲು ನೀವು ಭೇಟಿಯನ್ನು ನೀಡಿ.
  • ಆನಂತರ ಅದರಲ್ಲಿ ಕೆರಿಯರ್ಸ್ ವಿಭಾಗದಲ್ಲಿ NHB Requerment  ಎಂಬುದರ ಮೇಲೆ ನೀವು ಕ್ಲಿಕ್ ಮಾಡಿ.
  • ಆನಂತರ ಅದರಲ್ಲಿರುವ ಅರ್ಜಿ ಫಾರ್ಮ್ ಅನ್ನು ಭರ್ತಿ ಮಾಡಿ. ಅದಕ್ಕೆ ಬೇಕಾಗುವಂತಹ ದಾಖಲೆಗಳನ್ನು ಅಪ್ಲೋಡ್ ಮಾಡಿ.
  • ಆನಂತರ ಅದಕ್ಕೆ ತಗಲುವಂತಹ ಅರ್ಜಿ ಶುಲ್ಕವನ್ನು ಪಾವತಿ ಮಾಡಿ.
  • ನೀವು ಭರ್ತಿ ಮಾಡಿದೆ ಎಲ್ಲಾ ಅರ್ಜಿಗಳು ಸರಿಯಾದ ರೀತಿಯಲ್ಲಿ ಇದ್ದರೆ ನೀವು ಅದನ್ನು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ. ಒಂದು ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಿ.

Apply Now 

ಪ್ರಮುಖ ದಿನಾಂಕಗಳು

WhatsApp Float Button
  • ಅರ್ಜಿ ಸಲ್ಲಿಕೆ ಮಾಡಲು ಪ್ರಾರಂಭದ ದಿನಾಂಕ: 1 ಅಕ್ಟೋಬರ್ 2025
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಅಕ್ಟೋಬರ್ 2025

Leave a Comment

error: Content is protected !!