KSRTC Requerment In 2025: ಪಿಯುಸಿ ಪಾಸ್ ಅದವರಿಗೆ 300 ಕಂಡಕ್ಟರ್ ಹುದ್ದೆಗಳಿಗೆ ಅರ್ಜಿ ಪ್ರಾರಂಭ! ಈಗಲೇ ಅರ್ಜಿ ಸಲ್ಲಿಸಿ.
ಈಗ ಯಾರೆಲ್ಲಾ ಸರ್ಕಾರಿ ನೌಕರಿಯಾಗುವಂತ ಕನಸು ಕಾಣುತ್ತಿದ್ದರೂ ಅಂತ ಯುವಕರಿಗೆ ಒಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ಈಗ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ 2025ರಲ್ಲಿ ಈಗ ಕಂಡಕ್ಟರ್ ಹುದ್ದೆಗಳಿಗೆ ನೇಮಕಾತಿ ಬಿಡುಗಡೆಯಾಗಿದ್ದು. ಒಟ್ಟಾರೆಯಾಗಿ 300 ಹುದ್ದೆಗಳಿಗೆ ಈಗ ಪಿಯುಸಿ ಪಾಸಾದ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ.

ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಲು ಬೇಕಾಗುವ ಅರ್ಹತೆಗಳು ಏನು? ವಯೋಮಿತಿ ಏನು ಹಾಗೂ ಆಯ್ಕೆ ಪ್ರಕ್ರಿಯೆ ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.
ಹುದ್ದೆಯ ಮಾಹಿತಿ
ಈಗ ಸ್ನೇಹಿತರೆ ಈ ಒಂದು ಹುದ್ದೆಗಳನ್ನು ಕರೆದಿರುವ ಇಲಾಖೆ ಹೆಸರು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹಾಗೆ ಈ ಒಂದು ಹುದ್ದೆಯ ಹೆಸರು ಕಂಡಕ್ಟರ್ ಒಟ್ಟಾರೆಯಾಗಿ ಈ ಒಂದು ಇಲಾಖೆಯಲ್ಲಿ ಒಟ್ಟು 300 ಹುದ್ದೆಗಳು ಖಾಲಿ ಇದ್ದು. ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಈ ಒಂದು ಕೆಲಸವನ್ನು ನೀವು ನಿರ್ವಹಣೆ ಮಾಡಬಹುದು.
ಶೈಕ್ಷಣಿಕ ಅರ್ಹತೆ ಏನು?
ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಮಾನ್ಯತೆ ಪಡೆದಿರುವಂತಹ ಮಂಡಳಿಗಳಿಂದ ಈಗ ಪಿಯುಸಿ ಅಥವಾ ಸಾಮಾನ್ಯ ಪದವಿಯನ್ನು ನೀವು ಕಡ್ಡಾಯವಾಗಿ ಪಾಸಾಗಿರಬೇಕು.
ವಯೋಮಿತಿ ಏನು?
ಈಗ ಸ್ನೇಹಿತರೆ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಈಗ ಕನಿಷ್ಠ 18 ವರ್ಷ ಹಾಗೂ ಗರಿಷ್ಠ 35 ವರ್ಷದ ಒಳಗೆ ಆ ಒಂದು ಅಭ್ಯರ್ಥಿ ವಯಸ್ಸನ್ನು ಹೊಂದಿರಬೇಕು.
ಅರ್ಜಿ ಶುಲ್ಕದ ಮಾಹಿತಿ
- ಈಗ ಸಾಮಾನ್ಯ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಬಯಸಿದರೆ ಅವರಿಗೆ 500 ರೂಪಾಯಿ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ.
- ಆನಂತರ SC/ST ಮತ್ತು ಮಹಿಳಾ ಅಭ್ಯರ್ಥಿಗಳಿಗೆ 150 ರೂಪಾಯಿ ಅರ್ಜಿ ಶುಲ್ಕವನ್ನು ಈಗ ವಿಧಿಸಲಾಗಿದೆ.
ಆಯ್ಕೆ ಪ್ರಕ್ರಿಯೆ ಏನು?
ಈಗ ಈ ಒಂದು ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲು ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ಆನಂತರ ದೇಹದ ಪರೀಕ್ಷೆ ಅಂತದ ನಂತರ ಅವರ ದಾಖಲೆಗಳನ್ನು ಪರಿಶೀಲನೆ ಮಾಡಿ. ತದನಂತರ ನೀವು ನಿಮ್ಮ ಅಂತಿಮ ಆಯ್ಕೆ ಪಟ್ಟಿಯನ್ನು ಫಲಿತಾಂಶಗಳ ಮೂಲಕ ಪ್ರಕಟಣೆ ಮಾಡಿ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವೇನಾದರೂ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬೇಕೆಂದರೆ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿಯನ್ನು ನೀಡಬೇಕಾಗುತ್ತದೆ.
- ಆನಂತರ ನೀವು ಕಂಡಕ್ಟರ್ ರಿಕ್ರೂಟ್ಮೆಂಟ್ ಅಪ್ಲೈ ಆನ್ಲೈನ್ ನ ಲಿಂಕ್ ನ ಮೇಲೆ ಕ್ಲಿಕ್ ಮಾಡಿ.
- ಆನಂತರ ನೀವು ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ನೀವು ಭರ್ತಿ ಮಾಡಬೇಕು.
- ಈ ಒಂದು ಹುದ್ದೆಗೆ ಬೇಕಾಗುವಂತಹ ವೈಯಕ್ತಿಕ ದಾಖಲೆಗಳನ್ನು ನೀವು ಅದರಲ್ಲಿ ಅಪ್ಲೋಡ್ ಮಾಡಿ.
- ಆನಂತರ ನೀವು ಆನ್ಲೈನ್ ಮೂಲಕ ಅದಕ್ಕೆ ಬೇಕಾಗುವಂತಹ ಹಣವನ್ನು ಪಾವತಿ ಮಾಡಬೇಕಾಗುತ್ತದೆ.
- ನಾವು ಈ ಮೇಲೆ ತಿಳಿಸಿರುವ ಸಂಪೂರ್ಣವಾದ ಮಾಹಿತಿಗಳನ್ನು ಪಡೆದುಕೊಂಡು ನೀವು ಕೂಡ ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡಬಹುದು.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ: ಅಕ್ಟೋಬರ್ 15 2025
- ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕ: ನವೆಂಬರ್ 15 2025