KSRLPS Requerment 2025: ಉಡುಪಿ ಹಾಗೂ ತುಮಕೂರಿನಲ್ಲಿ ವಿವಿಧ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಿ!

KSRLPS Requerment 2025: ಉಡುಪಿ ಹಾಗೂ ತುಮಕೂರಿನಲ್ಲಿ ವಿವಿಧ ಹುದ್ದೆಗಳ ಭರ್ತಿ – ಅರ್ಜಿ ಸಲ್ಲಿಸಿ!

ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರೋತ್ಸಾಹ ಸಂಸ್ಥೆ (KSRLPS) 2025ನೇ ಸಾಲಿನ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಿದೆ. ಈ ಅಧಿಸೂಚನೆಯಡಿ ಉಡುಪಿ ಮತ್ತು ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 20 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

WhatsApp Float Button

KSRLPS Requerment 2025

WhatsApp Float Button

ಯುವ ಉದ್ಯೋಗಾಕಾಂಕ್ಷಿಗಳಿಗೆ ರಾಜ್ಯದ ಅಭಿವೃದ್ಧಿ ಯೋಜನೆಗಳಲ್ಲಿ ಭಾಗವಹಿಸುವ ಒಳ್ಳೆಯ ಅವಕಾಶವಿದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ವಿದ್ಯಾರ್ಹತೆ, ವಯೋಮಿತಿ ಮತ್ತು ವೇತನದ ಮಾಹಿತಿಯನ್ನು ಪೂರ್ಣವಾಗಿ ಓದುವುದು ಅತೀ ಅವಶ್ಯಕ.

WhatsApp Float Button

ಹುದ್ದೆಗಳ ವಿವರಗಳು

ಹುದ್ದೆಯ ಹೆಸರು ಶೈಕ್ಷಣಿಕ ಅರ್ಹತೆ
ಡಿಸ್ಟ್ರಿಕ್ಟ್ ಮ್ಯಾನೇಜರ್ ಸ್ನಾತಕೋತ್ತರ ಪದವಿ / MBA / MSW
ಡಿಸ್ಟ್ರಿಕ್ಟ್ ಪ್ರೋಗ್ರಾಂ ಮ್ಯಾನೇಜರ್ ಸ್ನಾತಕೋತ್ತರ ಪದವಿ
ಡಿಸ್ಟ್ರಿಕ್ಟ್ ಮ್ಯಾನೇಜರ್ (Skill & FI) MBA / M.Com
ಆಫೀಸ್ ಅಸಿಸ್ಟಂಟ್ ಯಾವುದೇ ಪದವಿ
ತಾಲೂಕು ಪ್ರೋಗ್ರಾಂ ಮ್ಯಾನೇಜರ್ ಸ್ನಾತಕೋತ್ತರ ಪದವಿ
ಕ್ಲಸ್ಟರ್ ಸೂಪರ್ವೈಸರ್ ಯಾವುದೇ ಪದವಿ
ಕ್ಲಸ್ಟರ್ ಸೂಪರ್ವೈಸರ್ (ಸ್ಕಿಲ್) ಯಾವುದೇ ಪದವಿ
ಬ್ಲಾಕ್ ಮ್ಯಾನೇಜರ್ (ಕೃಷಿ ವಿಭಾಗ) B.Sc / M.Sc ಅಥವಾ ಸಂಬಂಧಿತ ವಿಷಯದಲ್ಲಿ ಮಾಸ್ಟರ್ ಡಿಗ್ರಿ

ಒಟ್ಟು ಹುದ್ದೆಗಳು: 20
ಉದ್ಯೋಗ ಸ್ಥಳ: ಉಡುಪಿ ಹಾಗೂ ತುಮಕೂರು, ಕರ್ನಾಟಕ
ಅರ್ಜಿ ಸಲ್ಲಿಸುವ ವಿಧಾನ: ಆನ್‌ಲೈನ್ (Online)

WhatsApp Float Button

ವಯೋಮಿತಿ

  • ಗರಿಷ್ಠ ವಯಸ್ಸು: 45 ವರ್ಷ (ಹುದ್ದೆ ಆಧಾರಿತ)
  • ಸರ್ಕಾರಿ ನಿಯಮಾನುಸಾರ ವರ್ಗಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ಅನ್ವಯಿಸುತ್ತದೆ.

ಆಯ್ಕೆ ವಿಧಾನ

  • ಲಿಖಿತ ಪರೀಕ್ಷೆ
  • ವೈಯಕ್ತಿಕ ಸಂದರ್ಶನ
    ಅಭ್ಯರ್ಥಿಗಳ ವಿದ್ಯಾರ್ಹತೆ, ಅನುಭವ ಹಾಗೂ ಪರೀಕ್ಷಾ ಫಲಿತಾಂಶದ ಆಧಾರದಲ್ಲಿ ಅಂತಿಮ ಆಯ್ಕೆ ಮಾಡಲಾಗುತ್ತದೆ.

ವೇತನ ಶ್ರೇಣಿ

  • ಆಯ್ಕೆಯಾದ ಅಭ್ಯರ್ಥಿಗಳಿಗೆ KSRLPS ನ ನಿಯಮಾನುಸಾರ ಆಕರ್ಷಕ ವೇತನ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿ ಅಧಿಸೂಚನೆಯಲ್ಲಿ ಲಭ್ಯವಿದೆ.

ಅರ್ಜಿಸಲ್ಲಿಸಲು ಶುಲ್ಕ

  • ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕವಿಲ್ಲ. ಉಚಿತವಾಗಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕಗಳು

  • ಅರ್ಜಿ ಆರಂಭ ದಿನಾಂಕ: 12-06-2025
  • ಅರ್ಜಿ ಕೊನೆಯ ದಿನಾಂಕ: 21-06-2025

ಅರ್ಜಿಸುವ ವಿಧಾನ

  1. ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣ ಓದಿ.
  2. ಶೈಕ್ಷಣಿಕ ಪ್ರಮಾಣಪತ್ರ, ಗುರುತಿನ ಚೀಟಿ ಮತ್ತು ಪಾಸ್‌ಪೋರ್ಟ್ ಗಾತ್ರದ ಫೋಟೋ ಸಿದ್ಧಪಡಿಸಿಕೊಳ್ಳಿ.
  3. ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ ಮತ್ತು ಆನ್‌ಲೈನ್ ಅರ್ಜಿ ನಮೂನೆ ಭರ್ತಿ ಮಾಡಿ.
  4. ದಾಖಲೆಗಳನ್ನು ಅಪ್‌ಲೋಡ್ ಮಾಡಿ ಮತ್ತು ಅರ್ಜಿಯನ್ನು ಸಲ್ಲಿಸಿ.
  5. ಕಾನ್ಫರ್ಮೇಶನ್ ಕಾಪಿ/ಅರ್ಜಿಯ ಪ್ರತಿಯನ್ನು ಭದ್ರವಾಗಿಟ್ಟುಕೊಳ್ಳಿ.

ಅಧಿಕೃತ ಲಿಂಕ್‌ 

ಅರ್ಜಿಸಲು ಅಧಿಕೃತ ವೆಬ್ಸೈಟ್‌ಗೆ ಭೇಟಿ ನೀಡಿ

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!