Kotak Kanya Scholarship For Womans: ವಿದ್ಯಾರ್ಥಿಗಳಿಗೆ 1.5ಲಕ್ಷ ವಿದ್ಯಾರ್ಥಿ ವೇತನ! ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ.
ಈಗ ನಮ್ಮ ಭಾರತದಲ್ಲಿ ಮಹಿಳಾ ಶಿಕ್ಷಣವನ್ನು ಉತ್ತೇಜಿಸುವ ಸಲುವಾಗಿ ಈಗ ಕೋಟಕ್ ಮಹೇಂದ್ರ ಗ್ರೂಪ್ ಮತ್ತು ಕೋಟಕ್ ಎಜುಕೇಶನ್ ಫೌಂಡೇಶನ್ ವತಿಯಿಂದ ಕೋಟಕ್ ಕನ್ಯಾ ಶಿಷ್ಯ ವೇತನವನ್ನುಈಗ ಈ ಒಂದು ಎಜುಕೇಶನ್ ಫೌಂಡೇಶನ್ ಈಗ ಬಿಡುಗಡೆ ಮಾಡಿದೆ.
ಈಗ ಈ ಒಂದು ಕಾರ್ಯಕ್ರಮ ಆರ್ಥಿಕವಾಗಿ ಹಿಂದುಳಿದಂತ ಕುಟುಂಬಗಳಿಂದ ಶಿಕ್ಷಣವನ್ನು ಪಡೆಯುತ್ತಿರುವ ಬಾಲಕಿಯರಿಗೆ ತಮ್ಮ ಶಿಕ್ಷಣ ಉನ್ನತ ಶಿಕ್ಷಣದ ಬಾಗಿಲು ತೆರೆಯುವ ಉದ್ದೇಶದಿಂದಾಗಿ ಈ ಒಂದು ವಿದ್ಯಾರ್ಥಿ ವೇತನವನ್ನು ಈಗ ಈ ಒಂದು ಸಂಸ್ಥೆಯು ಬಿಡುಗಡೆ ಮಾಡಿದೆ. ಈಗ 12ನೇ ತರಗತಿಯ ನಂತರ ಮುಂದಿನ ಕೋರ್ಸ್ ಗಳಲ್ಲಿ ವಿದ್ಯಾಭ್ಯಾಸ ಮಾಡಲು ಇಚ್ಛಿಸುವಂತಹ ವಿದ್ಯಾರ್ಥಿನಿಯರಿಗೆ ಈ ಒಂದು ವಿದ್ಯಾರ್ಥಿ ವೇತನವನ್ನು ಈಗ ನೀಡಲಾಗುತ್ತದೆ. ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹ ಇರುವ ಪ್ರತಿಯೊಬ್ಬ ವಿದ್ಯಾರ್ಥಿನಿಗೂ ಕೂಡಲೇ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ವಿದ್ಯಾರ್ಥಿ ವೇತನದ ಗುರಿ
ಈಗ ಈ ಒಂದು ಕೋಟಕ್ ಕನ್ಯಾ ವೇತನದ ಮೂಲ ಉದ್ದೇಶವು ಏನೆಂದರೆ ಈಗ ಆರ್ಥಿಕವಾಗಿ ಹಿಂದುಳಿದಂತಹ ವರ್ಗದ ಬಾಲಕಿಯರಿಗೆ ಉನ್ನತ ಶಿಕ್ಷಣವನ್ನು ಪಡೆಯಲು ಆರ್ಥಿಕ ಸಹಾಯವನ್ನು ನೀಡುವುದು ಈ ಒಂದು ಕಾರ್ಯಕ್ರಮದ ಮುಖ್ಯ ಉದ್ದೇಶ ವಾಗಿದೆ.
ಈಗ ಈ ಒಂದು ಕಾರ್ಯಕ್ರಮದ ಅಡಿಯಲ್ಲಿ ಇಂಜಿನಿಯರಿಂಗ್, MBBS ಅದೇ ರೀತಿಯಾಗಿ ಇನ್ನು ಹಲವಾರು ರೀತಿಯ ವೃತ್ತಿಪರ ಕೋರ್ಸ್ ಗಳಿಗೆ ಆಯ್ಕೆ ಆದಂತಹ ವಿದ್ಯಾರ್ಥಿನಿಯರಿಗೆ 1.5 ಲಕ್ಷದವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು.
ಅರ್ಹತೆಗಳು ಏನು?
- ಈಗ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಲು 12ನೇ ತರಗತಿಯಲ್ಲಿ ಕನಿಷ್ಠ 75% ಅಂಕಗಳನ್ನು ಪಡೆದಿರಬೇಕು.
- ನಂತರ 2025 26ನೇ ಶೈಕ್ಷಣಿಕ ವರ್ಷದಲ್ಲಿ ಮಾನ್ಯತೆ ಪಡೆದಿರುವಂತಹ ಸಂಸ್ಥೆಗಳಲ್ಲಿ ಮೊದಲ ವರ್ಷಕ್ಕೆ ಪ್ರವೇಶವನ್ನು ಪಡೆದಿರಬೇಕು.
- ಆನಂತರ ಕುಟುಂಬದ ವಾರ್ಷಿಕ ಆದಾಯವು 6 ಲಕ್ಷಕ್ಕಿಂತ ಕಡಿಮೆ ಇರಬೇಕು.
ವಿದ್ಯಾರ್ಥಿ ವೇತನದ ಪ್ರಯೋಜನ ಏನು?
ಈ ಒಂದು ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದಂತ ವಿದ್ಯಾರ್ಥಿನಿಯರಿಗೆ ವರ್ಷಕ್ಕೆ 1.5 ಲಕ್ಷ ಹಣವನ್ನು ನೀಡಲಾಗುತ್ತದೆ. ಈ ಒಂದು ಹಣದಿಂದ ಅವರು ಶಿಕ್ಷಣ ಶುಲ್ಕ, ಹಾಸ್ಟೆಲ್ ವೆಚ್ಚ, ಇಂಟರ್ನೆಟ್, ಲ್ಯಾಪ್ಟಾಪ್ ಮತ್ತು ಪುಸ್ತಕಗಳಿಂದ ಖರ್ಚು ವೆಚ್ಚಗಳಿಗೆ ಅವರು ಅವುಗಳನ್ನು ಬಳಕೆ ಮಾಡಿಕೊಳ್ಳಬಹುದು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- 12ನೇ ತರಗತಿಯ ಅಂಕಪಟ್ಟಿ
- ಪೋಷಕರ ಆದಾಯ ಪುರಾವೆ
- ಶಿಕ್ಷಣ ಶುಲ್ಕದ ರಶೀದಿ
- ಬ್ಯಾಂಕ್ ಖಾತೆ ವಿವರ
- ಇತ್ತೀಚಿನ ಭಾವಚಿತ್ರ
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ಅರ್ಜಿಯನ್ನು ಸಲ್ಲಿಸಲು ಮೊದಲಿಗೆ ನಾವು ಈ ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಆನಂತರ ನೀವು ಇಮೈಲ್ ಮೊಬೈಲ್ ಅಥವಾ ಗೂಗಲ್ ಖಾತೆಯ ಮೂಲಕ ಅದರಲ್ಲಿ ಲಾಗಿನ್ ಅಥವಾ ರಿಜಿಸ್ಟರ್ ಮಾಡಿಕೊಳ್ಳಬೇಕು.
- ಆನಂತರ ಅದರಲ್ಲಿ ಕೋಟಕ್ ಕನ್ಯಾ ಶಿಷ್ಯ ವೇತನ ಅರ್ಜಿ ಫಾರ್ಮನ್ನು ಓಪನ್ ಮಾಡಿಕೊಳ್ಳಬೇಕು..
- ತದ ನಂತರ ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾದ ರೀತಿಯಲ್ಲಿ ಭರ್ತಿ ಮಾಡಬೇಕು.
- ಆನಂತರ ಅದರಲ್ಲಿರುವ ನಿಯಮಗಳನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ಅವುಗಳನ್ನು ಒಪ್ಪಿಗೆ ಇದ್ದರೆ ಕ್ಲಿಕ್ ಮಾಡಿ ಮುಂದುವರಿಯಬೇಕಾಗುತ್ತದೆ.
- ಆನಂತರ ನೀವು ಭರ್ತಿ ಮಾಡಿದ ದಾಖಲೆಗಳು ಸರಿಯಾಗಿದ್ದರೆ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ಅರ್ಜಿ ಮಾಡಬಹುದು.
LINK : Apply Now
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 31 ಅಕ್ಟೋಬರ್ 2025