Karnataka Rain Alert: ಕರ್ನಾಟಕ ಸೇರಿದಂತೆ ಈ ಎಲ್ಲ ರಾಜ್ಯಗಳಲ್ಲಿ ಈಗ ಏಪ್ರಿಲ್ 22 ರಿಂದ 28 ರ ವರೆಗೆ ಭಾರಿ ಮಳೆ ಮುನ್ಸೂಚನೆ! ಇಲ್ಲಿದೆ ನೋಡಿ ಹವಾಮಾನ ಇಲಾಖೆ ನೀಡಿರುವ ಮಾಹಿತಿ.
ಈಗ ಕರ್ನಾಟಕ ಸೇರಿದಂತೆ ಈ ಒಂದು ನಾಲ್ಕು ರಾಜ್ಯದಲ್ಲಿ ಏಪ್ರಿಲ್ 22 ರಿಂದ 28ರ ವರೆಗೆ ಬಾರಿ ಮಳೆ ಆಗುವ ಮುನ್ಸೂಚನೆ ಈಗ ಹವಾಮಾನ ಇಲಾಖೆ ನೀಡಿದೆ. ಈಗ ಕಳೆದ ಕೆಲವು ದಿನಗಳಿಂದ ಕರ್ನಾಟಕದ ಹಲವಾರು ಭಾಗಗಳಲ್ಲಿ ಈಗ ಮಳೆ ಆಗುತ್ತಿದ್ದು. ಈಗ ಹವಾಮಾನ ಇಲಾಖೆಯೂ ಮತ್ತೊಂದು ಹೊಸ ಎಚ್ಚರಿಕೆಯನ್ನು ನೀಡಿದೆ. ರಾಜ್ಯದಲ್ಲಿ ಈಗ ಹಲವಡೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಮುನ್ಸೂಚನೆಯನ್ನು ನೀಡಲಾಗಿದೆ. ಅದೇ ರೀತಿಯಾಗಿ ಈಗ ಈ ಒಂದು ಮಳೆ ಮುನ್ಸೂಚನೆ ಈಗ ಛತ್ತೀಸ್ಗಡ, ತೆಲಂಗಾಣ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಿಗೆ ಅನ್ವಯವಾಗುತ್ತದೆ ಎಂಬ ಮಾಹಿತಿಯನ್ನು ಕೂಡ ಈಗ ಹವಾಮಾನ ಇಲಾಖೆ ನೀಡಿದೆ.
ಯಾವ ಯಾವ ಜಿಲ್ಲೆಗಳಿಗೆ ಮಳೆ ಆಗುವ ಸಾಧ್ಯತೆ ಇದೆ
ಈಗ ಹವಾಮಾನ ಇಲಾಖೆಯ ನೀಡಿರುವಂತಹ ಮಾಹಿತಿಯ ಪ್ರಕಾರ ಈಗ ಕರಾವಳಿ ಕರ್ನಾಟಕ ಅಂದರೆ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಈಗ ಏಪ್ರಿಲ್ 22 ರಿಂದ ಏಪ್ರಿಲ್ 28ರ ವರೆಗೆ ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ.
ಆನಂತರ ಸ್ನೇಹಿತರೆ ಉತ್ತರ ಕರ್ನಾಟಕ ಅಂದರೆ ಬೆಳಗಾವಿ, ಧಾರವಾಡ, ಹಾವೇರಿ, ಬೀದರ್, ರಾಯಚೂರು, ಕಲಬುರ್ಗಿ, ಬಾಗಲಕೋಟೆ, ವಿಜಯಪುರ, ಗದಗ, ಕೊಪ್ಪಳ ಈಗ ಈ ಒಂದು ಜಿಲ್ಲೆಗಳಿಗೆ ಹಲವು ದಿನಗಳಿಂದ ಕೂಡ ಹಗುರವಾದಂತಹ ಗುಡುಗು ಸಹಿತ ಮಳೆ ಆಗುತ್ತಾ ಇದೆ ಎಂಬ ಮಾಹಿತಿ ಇದೆ. ಈಗ ಎಪ್ರಿಲ್ 22 ರಿಂದ 28ರ ವರೆಗೆ ಈಗ ಈ ಒಂದು ಜಿಲ್ಲೆಗಳಲ್ಲಿ ಕೂಡ ಈಗ ಗುಡುಗು ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಆನಂತರ ದಕ್ಷಿಣ ಕರ್ನಾಟಕ ಅಂದರೆ ಚಿಕ್ಕಮಂಗಳೂರು, ಶಿವಮೊಗ್ಗ, ಚಾಮರಾಜನಗರ, ಮಂಡ್ಯ, ಕೊಡಗು, ಹಾಸನ, ಭಾಗಗಳಲ್ಲಿ ಸಂಜೆ ವೇಳೆಗೆ ಮಳೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ ಎಪ್ರಿಲ್ 22 ರಿಂದ 28ರ ವರೆಗೆ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿ ಹವಾಮಾನ ಇಲಾಖೆಯು ನೀಡಿದೆ.
ಹಾಗೆ ಈಗ ನಮ್ಮ ರಾಜ್ಯದ ರಾಜಧಾನಿಯಾಗಿರುವಂತಹ ಬೆಂಗಳೂರಿನಲ್ಲಿ ಈಗ ಕಳೆದ ಒಂದು ವಾರದಿಂದ ಸತತವಾಗಿ ಮಳೆ ಆಗುತ್ತದೆ. ಹಾಗೆ ಇನ್ನು ಮುಂದಿನ ದಿನಮಾನಗಳಲ್ಲಿಯೂ ಕೂಡ ಮೋಡಕವಿದ ವಾತಾವರಣ ಮತ್ತು ಸಂಜೆಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ.
ಈ ಒಂದು ಎಚ್ಚರಿಕೆಯನ್ನು ನೀಡಲು ಕಾರಣಗಳು ಏನು?
ಈಗ ಸ್ನೇಹಿತರೆ ಹವಾಮಾನ ಇಲಾಖೆಯು ಈ ಒಂದು ಮಾಹಿತಿಯನ್ನು ನೀಡಲು ಮುಖ್ಯ ಕಾರಣವೇನೆಂದರೆ ಈಗ ಉತ್ತರದಿಂದ ಮಣ್ಣಾರ್ ಕೊಲ್ಲಿಯವರೆಗೂ ವಾಯುಮಂಡಲದಲ್ಲಿ ತಗು ಬಿದ್ದಂತಹ ಪ್ರದೇಶ ಈಗ ಸೃಷ್ಟಿಯಾಗಿದೆ. ಆದ ಕಾರಣವಾಗಿ ಈಗ ಈ ಒಂದು ಭಾಗಗಳಲ್ಲಿ ಗಾಳಿ, ಗುಡುಗು ಸಹಿತ ಮಳೆ ಸಂಭವಿಸುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ.
ಸಾರ್ವಜನಿಕರಿಗೆ ಮುಖ್ಯ ಸೂಚನೆಗಳು ಏನು?
- ಈಗ ಸ್ನೇಹಿತರೆ ಯಾರೆಲ್ಲಾ ವಾಹನವನ್ನು ಚಾಲನೆ ಮಾಡುತ್ತಾರೋ ಅಂತ ಅವರು ಮಳೆಯ ಸಮಯದಲ್ಲಿ ಈಗ ಎಚ್ಚರಿಕೆಯಿಂದ ವಾಹನವನ್ನು ಚಾಲನೆ ಮಾಡುವುದು ಉತ್ತಮ.
- ಆನಂತರ ರೈತರು ಮಳೆಗಾಲದ ಈ ದಿನಗಳಲ್ಲಿ ಬೆಳೆಗೆ ಬೇಕಾಗುವಂತ ರಸಗೊಬ್ಬರ ಹಾಕುವ ಯೋಜನೆಗಳನ್ನು ಪುನರ್ ವಿಚಾರಿಸಬೇಕಾಗುತ್ತದೆ.
- ಅದೇ ರೀತಿಯಾಗಿ ಜನರು ಈ ಒಂದು ಹವಾಮಾನ ಇಲಾಖೆಯು ನೀಡುವಂತಹ ಪ್ರತಿಯೊಂದು ಅಪ್ಡೇಟ್ಗಳನ್ನು ಪರಿಶೀಲನೆ ಮಾಡಬೇಕಾಗುತ್ತದೆ.
- ಅದೇ ರೀತಿಯಾಗಿ ಈಗ ಗುಡುಗು ಸಹಿತ ಮಳೆ ಆಗುವಂತ ಸಮಯದಲ್ಲಿ ನೀವು ಈಗ ಯಾವುದೇ ರೀತಿಯಾದಂತಹ ಮರಗಳ ಕೆಳಗೆ ಹಾಗೂ ಮುಕ್ತ ಪ್ರದೇಶಗಳಲ್ಲಿ ನಿಲ್ಲಬಾರದು ಎಂಬ ಮಾಹಿತಿಯನ್ನು ನೀಡಲಾಗಿದೆ.