Indira Kit Giving For All Ration Card Holders: ಅನ್ನಭಾಗ್ಯ ಯೋಜನೆಯ 5 ಕೆಜಿ ಅಕ್ಕಿಯ ಜೊತೆಗೆ ಆಹಾರ ಕಿಟ್ ವಿತರಣೆ! ಇಲ್ಲಿದೆ ನೋಡಿ ಮಾಹಿತಿ.
ಈಗ ಈ ಒಂದು ಅನ್ನಭಾಗ್ಯ ಯೋಜನೆಯಡಿಯಲ್ಲಿ ಇನ್ನು ಮುಂದೆ 5 ಕೆಜಿ ಅಕ್ಕಿ ಜೊತೆಗೆ ಇಂದಿರಾ ಆಹಾರ ಕಿಟ್ ಅನ್ನು ಈಗ ಅಪರಾಧಗಳಿಗೆ ನೀಡಲಾಗುತ್ತದೆ. ಇದರ ನಮ್ಮ ರಾಜ್ಯ ಸರ್ಕಾರವು ಈ ಒಂದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಒಂದು ಸಂತಸದ ಸಿಹಿ ಸುದ್ದಿ ಒಂದನ್ನು ನೀಡಿದೆ. ಈಗಾಗಲೇ ಜನಪ್ರಿಯವಾಗಿರುವಂತಹ ಈ ಒಂದು ಯೋಜನೆಯು ಈಗ ಹೆಚ್ಚುವರಿ ಅಕ್ಕಿಯ ಬದಲಿಗೆ ಇನ್ನು ಮುಂದೆ ಇಂದಿರಾ ಆಹಾರ ಕೀಟನ್ನು ವಿತರಣೆ ಮಾಡಲು ಸಚಿವ ಸಂಪುಟ ಸಭೆಯು ಈಗ ನಿರ್ಧಾರವನ್ನು ತೆಗೆದುಕೊಂಡಿದೆ.
ಈಗ ಸರ್ಕಾರ ವಿತರಣೆ ಮಾಡುತ್ತಿರುವಂತಹ ಈ ಒಂದು ಕಿಟ್ಟಿನಲ್ಲಿ ತೊಗರೆ ಬೇಳೆ, ಸಕ್ಕರೆ, ಅಡುಗೆ ಎಣ್ಣೆ, ಉಪ್ಪು ಮತ್ತು 5 ಕೆಜಿ ಅಕ್ಕಿಯನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಈಗ ಪ್ರತಿಯೊಬ್ಬ ಫಲಾನುಭವಿಗಳಿಗೆ ಪೌಷ್ಟಿಕ ಆಹಾರದ ಜೊತೆಗೆ ಅಕ್ಕಿಯ ದುರ್ಬಳಕೆಯನ್ನು ತಡೆಯುವ ಗುರಿಯನ್ನು ಈಗ ಸರ್ಕಾರವು ಹೊಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಆಹಾರ ಕೀಟ ನ ವಿಶೇಷತೆಗಳು ಏನು?
ಈಗ ಈ ಒಂದು ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ ಈಗ ಒಂದು ಆಹಾರಕ್ಕಿಂತ ಜೊತೆಗೆ ಕುಟುಂಬದ ಪ್ರತಿ ಸದಸ್ಯರಿಗೆ ಈಗ 5 ಕೆಜಿ ಅಕ್ಕಿಯನ್ನು ನೀಡಲಾಗುತ್ತದೆ. ಹಾಗೆ ಈ ಕೆಳಗೆ ನೀಡಿರುವ ಪ್ರತಿಯೊಂದು ವಸ್ತುಗಳನ್ನು ಇನ್ನು ಮುಂದೆ ನೀವು ಪಡೆದುಕೊಳ್ಳಬಹುದು.
- ಅಡುಗೆ ಎಣ್ಣೆ 1KG
- ಸಕ್ಕರೆ 1KG
- ಉಪ್ಪು 1KG
- ತೊಗರೆ ಬೇಳೆ 2KG
ಈಗ ಈ ಒಂದು ಕಿಟ್ಟಿನ ಅಂದಾಜು ಮೌಲ್ಯವನ್ನು ಈಗ ಪರಿಶೀಲನೆ ಮಾಡಿದರೆ ಈಗ ನಮ್ಮ ಮಾರುಕಟ್ಟೆಯಲ್ಲಿ ತೊಗರಿ ಬೇಳೆ ಕೆಜಿಗೆ 110 ಇದೆ ಹಾಗೂ 2 ಕೆಜಿ ತೊಗರಿ ಬೆಳೆಗೆ 220 ಆಗುತ್ತದೆ. ಹಾಗೆ ಅಡುಗೆ ಎಣ್ಣೆ 100 ರೂಪಾಯಿ ಹಾಗೂ ಸಕ್ಕರೆ 45 ಮತ್ತು ಉಪ್ಪು ರೂ.10 ಗಳಂತೆ ಸುಮಾರು 350 ರೂಪಾಯಿಗಳವರೆಗೆ ಈ ಒಂದು ಕಿಟ್ಟಿನ ಮೌಲ್ಯ ಹೊಂದಿರುತ್ತದೆ.
ಅನ್ನಭಾಗ್ಯ ಯೋಜನೆಯ ಮಾಹಿತಿ
ಈಗ ಈ ಒಂದು ಅನ್ನಭಾಗ್ಯ ಯೋಜನೆಯಡಿಯಲ್ಲಿ ನಮ್ಮ ರಾಜ್ಯ ಸರ್ಕಾರ ಪ್ರಾರಂಭದಲ್ಲಿ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಒದಗಿಸುವಂತಹ ಭರವಸೆಯನ್ನು ನೀಡಿತ್ತು. ಈಗ ಅಕ್ಕಿಯ ದಾಸ್ತಾನು ಕೊರತೆಯಿಂದಾಗಿ ಕೆಲವೊಂದು ಸಂದರ್ಭಗಳಲ್ಲಿ 5 ಕೆಜಿ ಜೊತೆಗೆ ಇನ್ನುಳಿದ 5 ಕೆಜಿ ಅಕ್ಕಿಯ ಮೌಲ್ಯದ ಹಣವನ್ನು ಅವರ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡುತ್ತಾ ಇತ್ತು.
ಹಾಗೆ ದಾಸಾನುಗಳು ಲಭ್ಯವಾದ ಬಳಿಕ ಸರ್ಕಾರ ಸಂಪೂರ್ಣವಾಗಿ 10 ಕೆಜಿ ಅಕ್ಕಿಯನ್ನು ವಿತರಣೆ ಮಾಡುತ್ತಾ ಇತ್ತು. ಆದರೆ ಈಗ ಹೆಚ್ಚು ದುರ್ಬಳಕೆ ಆಗುತ್ತಿರುವುದನ್ನು ಗಮನಿಸಿ ಸರಕಾರವು ಈಗ ಆ ಒಂದು ದುರ್ಬಳಕೆ ತಡೆಹಿಡಿಯಲು ಸರ್ಕಾರ ಆಹಾರ ಕಿಟ್ ವಿತರಣೆ ಹೊಸ ಯೋಜನೆಯನ್ನು ಜಾರಿಗೆ ಮಾಡಿದೆ.
ಈಗ ಗುರುವಾರದಂದು ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಒಂದು ಕುರಿತು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಸಚಿವ ಎಚ್ ಕೆ ಪಾಟೀಲ್ ಅವರು ಈ ಒಂದು ಬಗ್ಗೆ ಮಾಹಿತಿಯನ್ನು ನೀಡಿದ್ದು. 61.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಈಗ ಈ ಆಹಾರ ಕಿಟ್ ಅನ್ನು ವಿತರಣೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಈ ಒಂದು ಕಿಟ್ ನಿಂದ ಈಗ ಅಕ್ಕಿಯ ದುರ್ಬಳಕೆಯನ್ನು ತಡೆಗಟ್ಟಲು ಇದು ಸಹಾಯವಾಗುತ್ತದೆ.
ಈಗ ಈ ಒಂದು ಇಂದಿರಾ ಆಹಾರ ಕಿಟ್ ಯೋಜನೆಯ ಬಗ್ಗೆ ಹೊಸ ಆಯಾಮವನ್ನು ನೀಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಇದರಿಂದ ಈಗ ಕೇವಲ ಅಕ್ಕಿಯ ವಿತರಣೆಗೆ ಸೀಮಿತವಾಗದಷ್ಟೇ ಅಲ್ಲದೆ ಈಗ ಕುಟುಂಬಗಳಿಗೆ ಸಮತೋಲಿತ ಆಹಾರ ಸಾಮಗ್ರಿಗಳನ್ನು ಒದಗಿಸುವ ಗುರಿಯನ್ನು ಈ ಒಂದು ಯೋಜನೆ ಹೊಂದಿದೆ.