IDFC FIRST Scholarship: IDFC ಬ್ಯಾಂಕ್ ನಿಂದ ₹2 ಲಕ್ಷವರೆಗೆ MBA ವಿದ್ಯಾರ್ಥಿವೇತನ – ಜುಲೈ 20 ಕೊನೆ ದಿನ!

IDFC FIRST Scholarship: IDFC ಬ್ಯಾಂಕ್ ನಿಂದ ₹2 ಲಕ್ಷವರೆಗೆ MBA ವಿದ್ಯಾರ್ಥಿವೇತನ – ಜುಲೈ 20 ಕೊನೆ ದಿನ!

ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಲು ಬಹುದೊಡ್ಡ ಅವಕಾಶ! IDFC FIRST ಬ್ಯಾಂಕ್ ವತಿಯಿಂದ ಪ್ರತಿ ವರ್ಷ ನೀಡಲಾಗುವ ವಿದ್ಯಾರ್ಥಿವೇತನ ಯೋಜನೆಗೆ 2025ನೇ ಸಾಲಿನ ಅರ್ಜಿ ಪ್ರಕ್ರಿಯೆ ಈಗ ಆರಂಭವಾಗಿದೆ. ಆಯ್ದ MBA ಕಾಲೇಜುಗಳಲ್ಲಿ ಫುಲ್-ಟೈಮ್ ಕೋರ್ಸ್ ಓದುತ್ತಿರುವ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ₹1 ಲಕ್ಷವಂತೆ, ಒಟ್ಟು ₹2 ಲಕ್ಷದವರೆಗೆ ನೆರವು ಲಭಿಸಲಿದೆ.

WhatsApp Float Button

IDFC FIRST Scholarship

WhatsApp Float Button

ವಿದ್ಯಾರ್ಥಿವೇತನ ಯೋಜನೆಯ ಮುಖ್ಯ ಅಂಶಗಳು

  • ವಿದ್ಯಾರ್ಥಿವೇತನ ಮೊತ್ತ: ಪ್ರತಿ ವರ್ಷ ₹1 ಲಕ್ಷ, ಒಟ್ಟು ₹2 ಲಕ್ಷ (MBA ಕೋರ್ಸ್ ಅವಧಿಗೆ)
  • ಅರ್ಹತೆ: ಭಾರತದಲ್ಲಿ ನಿವಾಸ ಹೊಂದಿದ್ದು ಆಯ್ದ B-school ಗಳಲ್ಲಿ ಮೊದಲ ವರ್ಷದ ಪೂರ್ಣಕಾಲಿಕ MBA ಓದುತ್ತಿರುವ ವಿದ್ಯಾರ್ಥಿಗಳು
  • ಕುಟುಂಬದ ಆದಾಯ: ವಾರ್ಷಿಕ ಆದಾಯ ₹6 ಲಕ್ಷಕ್ಕಿಂತ ಕಡಿಮೆ ಇರಬೇಕು
  • ಕೊನೆಯ ದಿನಾಂಕ: ಜುಲೈ 20, 2025
  • ವಿದ್ಯಾರ್ಥಿವೇತನ ನೇರವಾಗಿ ಕಾಲೇಜು ಖಾತೆಗೆ ವರ್ಗಿಸಲಾಗುತ್ತದೆ

ಇದನ್ನು ಓದಿ : Anna Bhagya Scheme: ಅನ್ನಭಾಗ್ಯ ಯೋಜನೆಗೆ ಹೊಸ ಜಾಗೃತಿ ಸಮಿತಿಗಳ ರಚನೆ!

WhatsApp Float Button

ರ್ಜಿ ಸಲ್ಲಿಸುವ ವಿಧಾನ – ಹಂತ ಹಂತವಾಗಿ ವಿವರ

  1. ವೆಬ್‌ಸೈಟ್ ಭೇಟಿ ಮಾಡಿ: buddy4study.com ಗೆ ತೆರಳಿ
  2. ಹೊಸ ಖಾತೆ ರಚಿಸಿ ಅಥವಾ ಲಾಗಿನ್ ಆಗಿ
  3. “IDFC FIRST Bank MBA Scholarship 2025” ಆಯ್ಕೆಮಾಡಿ
  4. ನಿಮ್ಮ ಮಾಹಿತಿಯನ್ನು ಸರಿಯಾಗಿ ನಮೂದಿಸಿ
  5. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ
  6. ಅರ್ಜಿಯನ್ನು ಪರಿಶೀಲಿಸಿ ಹಾಗೂ ಸಬ್ಮಿಟ್ ಮಾಡಿ

ಇದನ್ನು ಓದಿ : Railaway Requerment In Konkana: KRCL ಕೊಂಕಣ ರೈಲ್ವೆ ಇಲಾಖೆಯಲ್ಲಿ ತಾಂತ್ರಿಕ ಹುದ್ದೆಗಳ ವಾಕ್-ಇನ್ ಸಂದರ್ಶನಕ್ಕೆ ಆಹ್ವಾನ!

WhatsApp Float Button

ಅಗತ್ಯವಿರುವ ದಾಖಲೆಗಳು

  • ಆಧಾರ್ ಕಾರ್ಡ್
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಬ್ಯಾಂಕ್ ಪಾಸ್ ಬುಕ್ ನ ಪ್ರತಿಯು
  • ಕಾಲೇಜು ಪ್ರವೇಶ ದೃಢೀಕರಣ ಪತ್ರ
  • ಕಾಲೇಜು ಫೀ ಸ್ಟ್ರಕ್ಚರ್ (Fee Structure)
  • 12ನೇ ತರಗತಿಯ ಅಂಕಪಟ್ಟಿ
  • ಕುಟುಂಬದ ಆದಾಯ ಪ್ರಮಾಣ ಪತ್ರ
  • ವೈಯಕ್ತಿಕ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ

ಈ ವಿದ್ಯಾರ್ಥಿವೇತನವು ನಿಮ್ಮ ಸ್ನಾತಕೋತ್ತರ ಶಿಕ್ಷಣಕ್ಕೆ ಆರ್ಥಿಕ ನೆರವಾಗುವ ಉತ್ತಮ ಅವಕಾಶವಾಗಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ತಕ್ಷಣವೇ ಅರ್ಜಿ ಸಲ್ಲಿಸಿ, ತಮ್ಮ ಭವಿಷ್ಯ ಕಟ್ಟಿಕೊಳ್ಳಲು ಮುನ್ನಡೆಯಲಿ.

WhatsApp Float Button

ಇದನ್ನು ಓದಿ : Farmers Subsidy Scheme: ರೈತರಿಗೆ ಬಂಪರ್ ಸಬ್ಸಿಡಿ! ಗಿರಣಿ, ಗಾಣ, ರಾಗಿ ಕ್ಲೀನಿಂಗ್ ಯಂತ್ರಗಳಿಗೆ ಶೇ.90ರಷ್ಟು ಸಹಾಯಧನ!

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!