Horticulter Training Start: ರೈತರ ಮಕ್ಕಳಿಗೆ ಈಗ ಮತ್ತೊಂದು ಸಿಹಿ ಸುದ್ದಿ? ತೋಟಗಾರಿಕೆ ತರಬೇತಿಗೆ ಅರ್ಜಿ ಪ್ರಾರಂಭ!
ಈಗ ನಮ್ಮ ರಾಜ್ಯ ಸರ್ಕಾರದಿಂದ ರೈತರ ಮಕ್ಕಳಿಗೆ ಮತ್ತೊಂದು ಹೊಸ ಸುವರ್ಣ ಅವಕಾಶವಿದೆ. ಈಗ ತೋಟಗಾರಿಕೆ ಇಲಾಖೆಯು 2025 ಮತ್ತು 26 ನೇ ಸಾಲಿನ 10 ತಿಂಗಳ ತೋಟಗಾರಿಕಾ ತರಬೇತಿ ಕಾರ್ಯಕ್ರಮಗಳಿಗೆ ಈಗ ರೈತರ ಮಕ್ಕಳಿಂದ ಈಗ ಅರ್ಜಿಗಳನ್ನು ತೆಗೆದುಕೊಳ್ಳಲು ಈಗ ಪ್ರಾರಂಭ ಮಾಡಿದೆ.
ಈಗ ನೀವೇನಾದರೂ ಈ ಒಂದು ತೋಟಗಾರಿಕೆ ತರಬೇತಿಯನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ಕೂಡ ಈಗ ಕೂಡಲೇ ಹೋಗಿ ಒಂದು ಈ ಒಂದು ತರಬೇತಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಿ. ಈ ಒಂದು ತರಬೇತಿಯ ಲಾಭವನ್ನು ಈಗ ನೀವು ಪಡೆದುಕೊಳ್ಳಬಹುದು. ಈ ಒಂದು ತರಬೇತಿಯನ್ನು ಪಡೆಯಲು ಬೇಕಾಗುವ ದಾಖಲೆಗಳು ಏನು ಹಾಗೂ ಅರ್ಹತೆಗಳು ಏನು ಮತ್ತು ತರಬೇತಿ ವಿವರ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ತರಬೇತಿಯ ಮಾಹಿತಿ
ಈಗ ಸ್ನೇಹಿತರೆ ಯಾರಿಗೆಲ್ಲ ಈ ಒಂದು ತೋಟಗಾರಿಕೆ ಇಲಾಖೆಯ ಮೂಲಕ ತರಬೇತಿಯನ್ನು ಪಡೆದುಕೊಂಡು ಈ ಒಂದು ತರಬೇತಿಯನ್ನು ಪಡೆದುಕೊಂಡ ನಂತರ ಅವರು ಸ್ವಂತ ಉದ್ಯಮಗಳನ್ನು ಪ್ರಾರಂಭ ಮಾಡಿಕೊಳ್ಳಬೇಕೆಂದುಕೊಂಡಿದ್ದಾರೆ. ಅಂತವರಿಗೆ ಇದೊಂದು ಸಿಹಿಸುದ್ದಿ ಎಂದು ಹೇಳಬಹುದು. ಈಗ ಸ್ನೇಹಿತರೆ ಸರ್ಕಾರವು ಈ ಒಂದು ತರಬೇತಿಗೆ ಅರ್ಜಿ ಸಲ್ಲಿಕೆ ಮಾಡಲು ಈಗ ಪ್ರಾರಂಭ ಮಾಡಲಾಗಿದೆ. ಹಾಗೆ ನೀವು ಈ ಒಂದು ತರಬೇತಿಯನ್ನು ಮೇ 2ನೇ ತಾರೀಖಿನಿಂದ ಫೆಬ್ರುವರಿ 28 2026ರ ವರೆಗೆ ಈ ಒಂದು ತರಬೇತಿಯನ್ನು ನೀವು ಈಗ ಪಡೆದುಕೊಳ್ಳಬೇಕಾಗುತ್ತದೆ. ಈಗ ನೀವು ಈ ಒಂದು ತರಬೇತಿಯನ್ನು ಪಡೆದುಕೊಳ್ಳಬೇಕಾದರೆ ಹಾಸನ ಜಿಲ್ಲೆಗೆ ಹೋಗಿ ತರಬೇತಿಯನ್ನು ಪಡೆದುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಬನ್ನಿ ಈಗ ಈ ಒಂದು ತರಬೇತಿ ಅರ್ಜಿಯನ್ನು ಸಲ್ಲಿಕೆ ಮಾಡಲು ಏನೆಲ್ಲ ದಾಖಲೆಗಳು ಬೇಕು ಎಂಬುದರ ಬಗ್ಗೆ ಮಾಹಿತಿ ತಿಳಿದುಕೊಳ್ಳೋಣ.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಹತ್ತನೇ ತರಗತಿ ಅಂಕ ಪಟ್ಟಿಗಳು
- ಜಮೀನಿನ ಪಹಣಿ
- ಇತ್ತೀಚಿನ ಭಾವಚಿತ್ರ
- ತಂದೆ ತಾಯಿಯಂದಿರ ಒಪ್ಪಿಗೆ ಪತ್ರ
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಪ್ರತಿಯೊಂದು ದಾಖಲೆಗಳನ್ನು ನೀವು ಕಡ್ಡಾಯವಾಗಿ ಹೊಂದಿರಲೇ ಬೇಕಾಗುತ್ತದೆ. ಒಂದು ವೇಳೆ ನೀವು ಇವುಗಳನ್ನು ಹೊಂದದೆ ಇದ್ದರೆ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಅರ್ಹರಿರುವುದಿಲ್ಲ. ಆದಕಾರಣ ಈ ಮೇಲೆ ತಿಳಿಸುವ ಪ್ರತಿಯೊಂದು ದಾಖಲೆಗಳನ್ನು ನೀವು ಭರ್ತಿ ಮಾಡಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನೀವು ಈ ಒಂದು ತರಬೇತಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.
ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?
ಈಗ ನೀವು ಕೂಡ ಈ ಒಂದು ಯೋಜನೆ ತರಬೇತಿಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನೀವು ಈ ಒಂದು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿಯನ್ನು ನೀಡಿ. ಅದರಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿ. ಅರ್ಜಿಯನ್ನು ಸಲ್ಲಿಕೆ ಮಾಡಿದ ನಂತರ ಅದನ್ನು ಪ್ರಿಂಟ್ ತೆಗೆದುಕೊಂಡು ಹಿರಿಯ ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿಯನ್ನು ನೀಡಿ. ನೀವು ಹಾಕಿದಂತ ಅರ್ಜಿಯನ್ನು ತೆಗೆದುಕೊಂಡು ಅದರ ಜೊತೆಗೆ ಬೇಕಾಗುವಂತಹ ಅಗತ್ಯ ದಾಖಲೆಗಳನ್ನು ಅವರಿಗೆ ನೀಡುವುದರ ಮೂಲಕ ಈಗ ನೀವು ಕೂಡ ಈ ಒಂದು ಉಚಿತ ತರಬೇತಿಗೆ ಈಗ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.