Heavy Rain Alert: ಮತ್ತೆ ಮುಂಗಾರು ಮಳೆ ಭರ್ಜರಿ ಎಂಟ್ರಿ! ಈ ಜಿಲ್ಲೆಗಳಲ್ಲಿ ಭಾರಿ ಮಳೆ ಇಲ್ಲಿದೆ ಮಾಹಿತಿ.
ಈಗ ಸ್ನೇಹಿತರೆ ನಮ್ಮ ರಾಜ್ಯಕ್ಕೆ ಮುಂಗಾರು ಮಳೆ ಭರ್ಜರಿಯಾಗಿ ಎಂಟ್ರಿ ಯನ್ನು ನೀಡಿದೆ. ಈಗ 2009ರ ನಂತರ ಇದೆ ಮೊದಲ ಬಾರಿಗೆ ನೈರುತ್ಯ ಮುಂಗಾರು ಅವಧಿಗಿಂತ ಮೊದಲೇ ಈಗ ದಕ್ಷಿಣ ಭಾರತಕ್ಕೆ ಮುಂಗಾರು ಮಳೆ ಕಾಲಿಟ್ಟಿದೆ. ಅದೇ ರೀತಿಯಾಗಿ ಕೇರಳದ ಮೂಲಕ ಕರ್ನಾಟಕದ ಕರಾವಳಿ ಪ್ರದೇಶಕ್ಕೂ ಈಗ ಈ ಒಂದು ಮಳೆ ಪ್ರವೇಶವನ್ನು ಮಾಡಿದೆ.
ಈಗ ಸ್ನೇಹಿತರೆ ಇದು ರೈತರಿಗೆ ಸಂತಸ ವಾದಂತ ವಿಷಯವಾಗಿದೆ ಅತ್ಯಧಿಕ ಮಳೆ ಆಗುವಂತಹ ಮುನ್ಸೂಚನೆ ಇರುವುದರಿಂದ ಈಗ ಈಗ ಹವಾಮಾನ ಇಲಾಖೆಯು ಕೆಲವೊಂದಷ್ಟು ಜಿಲ್ಲೆಗಳಿಗೆ ಎಚ್ಚರಿಕೆ ಅನ್ನಿ ನೀಡಿದೆ.
16 ವರ್ಷಗಳ ನಂತರ ಮುಂಚಿತ ಮುಂಗಾರು ಪ್ರವೇಶ
ಈಗ ಸ್ನೇಹಿತರೆ ಹವಾಮಾನ ಇಲಾಖೆ ಪ್ರಕಾರ ಈ ಬಾರಿ ನೈರುತ್ಯ ಮುಂಗಾರು ಮೇ 24 ರ ಶನಿವಾರ ನಮ್ಮ ಕರ್ನಾಟಕವನ್ನು ಪ್ರವೇಶ ಮಾಡಿದ್ದು. ಈಗ ಈ ಒಂದು ಮಳೆ 16 ವರ್ಷಗಳ ಹಿಂದೆ ಅಂದರೆ 2009 ರ ಮೇ 23 ರಂದು ಸಂಭವಿಸಿದಂತಹ ಮುಂಗಾರು ಪ್ರವೇಶದ ನಂತರ ಇದೇ ಮೊದಲ ಬಾರಿಗೆ ಈ ಒಂದು ಮಳೆಯಿಂದ ಆಗಮನವನ್ನು ಮಾಡಿದೆ.
ಅದೇ ರೀತಿಯಾಗಿ ಈಗ ಹವಾಮಾನ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ಒಂದು ಮುಂಗಾರು ಮಳೆಯು ಕಾಲಕಾಲಕ್ಕೆ ಬದಲಾವಣೆಗಳನ್ನು ಹೊಂದುತ್ತಾ ಇರುತ್ತದೆ. ಹಾಗೆ ಈಗ ಈ ವರ್ಷ ಏಪ್ರಿಲ್ ತಿಂಗಳಲ್ಲಿ ಆದ ಮಳೆ ಪ್ರಕಾರ ಸಾಮಾನ್ಯಕ್ಕಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಮಾಹಿತಿ ನೀಡಿದ್ದಾರೆ.
ಯಾವ ಜಿಲ್ಲೆಗಳಿಗೆ ಹೆಚ್ಚಿಗೆ ಮಳೆ
ಸ್ನೇಹಿತರೆ ಮುಂಗಾರು ಪ್ರವೇಶದಿಂದಾಗಿ ಇಂದಿನಿಂದ 28ನೇ ತಾರೀಖಿನ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಅದೇ ರೀತಿಯಾಗಿ ನಮ್ಮ ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅದೇ ರೀತಿಯಾಗಿ ಇನ್ನೂ ಕೆಲವೊಂದು ಅಷ್ಟು ಜಿಲ್ಲೆಗಳಿಗೆ ಆರೆಂಜ್ ಮತ್ತು ಘೋಷಣೆ ಮಾಡಲಾಗಿದೆ.
ರೆಡ್ ಅಲರ್ಟ್ ಇರುವ ಜಿಲ್ಲೆಗಳು
- ಚಿಕ್ಕಮಗಳೂರು
- ಉತ್ತರ ಕನ್ನಡ
- ದಕ್ಷಿಣ ಕನ್ನಡ
- ಉಡುಪಿ
- ಕೊಡಗು
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವಂತಹ ಜಿಲ್ಲೆಗಳಲ್ಲಿ ಈಗ ನಿರಂತರವಾಗಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಸ್ಪಷ್ಟ ಮಾಹಿತಿಯನ್ನು ಇದು ನೀಡಿದೆ.
ಆರೆಂಜ್ ಅಲರ್ಟ್ ಇರುವ ಜಿಲ್ಲೆಗಳು
- ಹಾಸನ
- ಬೆಳಗಾವಿ
- ಮಂಡ್ಯ
- ಚಾಮರಾಜನಗರ
- ಮೈಸೂರು
- ಧಾರವಾಡ
ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸಿರುವ ಜಿಲ್ಲೆಗಳಲ್ಲಿ ಈಗ ಬಾರಿ ಮಳೆ ವಾತಾವರಣ ಇದ್ದು ಕೆಲವೊಂದು ಕಡೆಗಳಲ್ಲಿ ಈಗ ಜೋರಾದ ಗಾಳಿ ಸಹಿತ ಮಳೆ ಆಗುವ ಸಾಧ್ಯತೆ ಇದೆ.
ಎಲ್ಲೋ ಅಲರ್ಟ್ ಇರುವ ಜಿಲ್ಲೆಗಳು
- ಹಾವೇರಿ
- ಗದಗ
ಈಗ ಈ ಒಂದು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಕಡಿಮೆ ಇದೆ ಆದ ಕಾರಣಕ್ಕೆ ಈಗ ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆಯನ್ನು ವಹಿಸುವುದು ಮುಖ್ಯ ಕೆಲಸವಾಗಿರುತ್ತದೆ.
ರೈತರಿಗೆ ಈ ಬಾರಿ ಬಂಪರ್ ಬೆಳೆ
ಈಗ ಸ್ನೇಹಿತರೆ ಮಲೆನಾಡು ಹಾಗೂ ಹಳೆ ಮೈಸೂರು ಭಾಗದ ರೈತರಿಗೆ ಈ ಬಾರಿ ಮುಂಗಾರಿನ ಮೊದಲ ದಿನಗಳಲ್ಲಿ ಬಂದಂತಹ ಉತ್ತಮ ಮಳೆಯ ಕಾರಣದಿಂದಾಗಿ ಈಗ ಬೆಳೆಯ ಬಿತ್ತನೆಗೆ ಅನುಕೂಲವಿರುವಂತ ಪರಿಸ್ಥಿತಿ ನಿರ್ಮಾಣವಾಗುತ್ತಿರುವುದು ಈಗ ಕೃಷಿಕರಲ್ಲಿ ಭರವಸೆಯನ್ನು ಮೂಡಿಸದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಇದನ್ನು ಓದಿ : Yallammanagudda New Update: ಈಗ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಈಗ 2 ವರ್ಷಗಳಲ್ಲಿ ಹೊಸ ರೂಪ! ಇಲ್ಲಿದೆ ನೋಡಿ ಮಾಹಿತಿ.
ಈಗ ಹವಾಮಾನ ಇಲಾಖೆಯ ನೀಡಿರುವ ಮಾಹಿತಿ ಪ್ರಕಾರ ಈ ವರ್ಷದ ಮುಂಗಾರು ಋತುವಿನಲ್ಲಿ ನಮ್ಮ ದೇಶಾದ್ಯಂತ ಸಾಮಾನ್ಯಕ್ಕಿಂತ ನೂರಾರು ಪರ್ಸೆಂಟ್ ಹೆಚ್ಚಿಗೆ ಮಳೆ ಆಗುವ ಸಾಧ್ಯತೆ ಇದೆ ಎಂದು ಈಗ ಹವಾಮಾನ ಇಲಾಖೆಯು ಮಾಹಿತಿಯನ್ನು ನೀಡಿದೆ.