HDFC Bank Personal Loan: HDFC  ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.

HDFC Bank Personal Loan: HDFC  ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.

ಈಗ ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಲು ಬಂದಿರುವ ಮಾಹಿತಿ ಏನೆಂದರೆ HDFC ಬ್ಯಾಂಕ್ ನ ವತಿಯಿಂದಾಗಿ ಈಗ ನೀವು ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ವೈಯಕ್ತಿಕ ಸಾಲ ಅಂದರೆ ಪರ್ಸನಲ್ ಪಡೆದುಕೊಳ್ಳಬಹುದು. ಯಾರಿಗೆಲ್ಲ ಈಗ ಹಣದ ಅವಶ್ಯಕತೆ ಇದೆ. ಅಂತವರು ಈ ಕೂಡಲೇ ನಿಮ್ಮ ಹತ್ತಿರ ಇರುವಂತೆ HDFC  ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ಕೂಡಲೇ ನೀವು ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button

WhatsApp Float Button

ಹಾಗೆ ಈಗ ನೀವು ಈ ಒಂದು HDFC ಬ್ಯಾಂಕ್ ನ ಮೂಲಕ ಯಾವ ರೀತಿಯಾಗಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕು ಮತ್ತು ಈ ಒಂದು ಬ್ಯಾಂಕ್ ನೀಡುವಂತಹ ಬಡ್ಡಿ ದರ ಏನು ಹಾಗೂ ಸಾಲವನ್ನು ಪಡೆಯಲು ಬೇಕಾಗುವ ದಾಖಲಾತಿಗಳು ಏನು ಮತ್ತು ಅರ್ಹತೆಗಳು ಏನು ಹಾಗೂ ಯಾವ ರೀತಿಯಾಗಿ ಸಾಲವನ್ನು ಪಡೆದುಕೊಳ್ಳಬೇಕೆಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ.

WhatsApp Float Button

HDFC ಬ್ಯಾಂಕ್ ನ ಸಾಲದ ಮಾಹಿತಿ

ಈಗ ಈ ಒಂದು HDFC ಬ್ಯಾಂಕ್ ತಮ್ಮ ಭಾರತ ದೇಶದಲ್ಲಿರುವಂತಹ ಅತ್ಯಂತ ದೊಡ್ಡ ಪ್ರೈವೇಟ್ ಕಂಪನಿ ಅಂದರೆ ಬ್ಯಾಂಕ್ ಅಂದರೆ ತಪ್ಪಾಗುವುದಿಲ್ಲ. ಈ ಒಂದು ಬ್ಯಾಂಕನ್ ಗ್ರಾಹಕರಿಗೆ ಈಗ ಅದೇ ರೀತಿಯಾಗಿ ಸಾಲದ ಅವಶ್ಯಕತೆ ಇರುವಂತಹ ಪ್ರತಿಯೊಬ್ಬ ಜನರಿಗೂ ಕೂಡ ಹಾಗೂ ಉದ್ಯೋಗ ಹೊಂದಿದಂತ ಪ್ರತಿಯೊಬ್ಬ ಜನರಿಗೂ ಕೂಡ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ. ಈಗ ನಿಮಗೂ ಕೂಡ ಹಣದ ಅವಶ್ಯಕತೆ ಇದ್ದರೆ ಈ ಕೂಡಲೇ ನೀವು ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button

ಇದನ್ನು ಓದಿ : HCL Requerment: ಈಗ ಹಿಂದುಸ್ತಾನ್ ಕಾಪರ್ ಕಂಪನಿಯಲ್ಲಿ ಭರ್ಜರಿ ನೇಮಕಾತಿ! ಅರ್ಹರು ಈಗಲೇ ಅರ್ಜಿಯನ್ನು ಸಲ್ಲಿಸಿ.

WhatsApp Float Button

ಬಡ್ಡಿ ದರದ ಮಾಹಿತಿ

ಈಗ ನೀವೇನಾದರೂ ಈ ಒಂದು HDFC  ಬ್ಯಾಂಕ್ ನೀಡುತ್ತಿರುವಂತ ವ್ಯಕ್ತಿಕ ಸಾಲದ ಮೇಲಿನ ಬಡ್ಡಿ ದರವನ್ನು ತಿಳಿದುಕೊಳ್ಳಬೇಕೆಂದುಕೊಂಡಿದ್ದರೆ ಈ ಒಂದು ಸಾಲವನ್ನು ಈಗ ನೀವೇನಾದರೂ ಪಡೆದುಕೊಂಡರೆ ನಿಮಗೆ ವಾರ್ಷಿಕವಾಗಿ 10.95% ನಿಂದ 21 % ವರೆಗೆ ವಾರ್ಷಿಕವಾಗಿ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಅದೇ ರೀತಿಯಾಗಿ ಈ ಒಂದು ಬಡ್ಡಿದರವು ಈಗ ಆ ಒಂದು ವ್ಯಕ್ತಿಯ ಸಿವಿಲ್ ಸ್ಕೋರ್ನ ಆಧಾರದ ಮೇಲೆ ಇರುತ್ತದೆ.

WhatsApp Float Button

ಅದೇ ರೀತಿಯಾಗಿ ಈಗ ನೀವೇನಾದರೂ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಂಡರೆ ಈ ಒಂದು ಸಾಲವನ್ನು ಮರುಪಾವತಿ ಮಾಡುವಂತಹ ಅವಧಿ ನಿಮಗೆ 3 ತಿಂಗಳಿನಿಂದ 84 ತಿಂಗಳವರೆಗೆ ನೀವು ಸುಲಭವಾಗಿ ಈ ಒಂದು ನೀವು ಸಾಲವನ್ನು ಮರುಪಾವತಿ ಮಾಡಬಹುದಾಗಿದೆ.

WhatsApp Float Button

ಅರ್ಹತೆಗಳು ಏನು?

  • ಈಗ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಲು ಬಯಸುವಂತಹ ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷದಿಂದ 50 ವರ್ಷದ ಒಳಗೆ ಇರಬೇಕಾಗುತ್ತದೆ.
  • ಆ ಒಂದು ಅರ್ಜಿದಾರರು ಭಾರತದ ಖಾಯಂ ನಿವಾಸಿ ಆಗಿರಬೇಕು.
  • ಆ ಒಂದು ಅರ್ಜಿದಾರರು ಅಂದರೆ ವೈಯಕ್ತಿಕ ಸಾಲವನ್ನು ಪಡೆಯುವಂತಹ ಅಭ್ಯರ್ಥಿ ಉತ್ತಮವಾದಂತಹ ಸಿವಿಲ್ ಸ್ಕೋರ್ ಹೊಂದಿರಬೇಕು.
  • ಹಾಗೆಯೇ ಅಭ್ಯರ್ಥಿಯು ಸಾಲವನ್ನು ಪಡೆಯಲು ಈಗ ಯಾವುದಾದರೂ ಒಂದು ಆದಾಯದ ಮೂಲವನ್ನು ಹೊಂದಿರಬೇಕಾಗುತ್ತದೆ.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆಗೆ ವಿವರ
  • ಉದ್ಯೋಗ ಪ್ರಮಾಣ ಪತ್ರಗಳು
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ವೋಟರ್ ಐಡಿ
  • ರೇಷನ್ ಕಾರ್ಡ್
  • ಇತ್ತೀಚಿನ ಭಾವಚಿತ್ರಗಳು

ವೈಯಕ್ತಿಕ ಸಾಲಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ವೈಯಕ್ತಿಕ ಸಾಲವನ್ನು ಅಂದರೆ HDFC ಬ್ಯಾಂಕ್ನ ಮೂಲಕ ಈಗ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಕೆಂದುಕೊಂಡಿದ್ದರೆ ಈಗ ನಿಮ್ಮ ಹತ್ತಿರ ಇರುವಂತಹ HDFC ಬ್ಯಾಂಕ್ ಶಾಖೆಗೆ ಭೇಟಿಯನ್ನು ನೀಡಿ. ನೀವು ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅಲ್ಲಿರುವಂತಹ ಮ್ಯಾನೇಜರ್ ಗೆ ನೀಡುವುದರ ಮೂಲಕ ಈಗ ನೀವು ಕೂಡ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈಗ ಈ ಒಂದು ಬ್ಯಾಂಕ್ ನ ಮೂಲಕ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!