Gruhalakshmi Yojane Amount Release: ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಬಾಕಿ ಹಣ ಬಿಡುಗಡೆ! ಈ ದಿನ ಪ್ರತಿಯೊಬ್ಬರ ಖಾತೆಗಳಿಗೆ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.

Gruhalakshmi Yojane Amount Release: ಗೃಹಲಕ್ಷ್ಮಿ ಯೋಜನೆಯ 3 ತಿಂಗಳ ಬಾಕಿ ಹಣ ಬಿಡುಗಡೆ! ಈ ದಿನ ಪ್ರತಿಯೊಬ್ಬರ ಖಾತೆಗಳಿಗೆ ಹಣ ಜಮಾ! ಇಲ್ಲಿದೆ ನೋಡಿ ಮಾಹಿತಿ.

ಈಗ ಕರ್ನಾಟಕದಲ್ಲಿ ಅತ್ಯಂತ ಪ್ರಚಲಿತದಲ್ಲಿರುವಂತಹ ಈ ಒಂದು ಗೃಹಲಕ್ಷ್ಮಿ ಯೋಜನೆಯಿಂದ ಈಗ ಪ್ರತಿ ತಿಂಗಳು 2000 ಪಡೆಯುತ್ತಿರುವ ಪ್ರತಿಯೊಬ್ಬ ಮಹಿಳೆಯರಿಗೆ ಈಗ 19ನೇ ಕಂತಿನ ಹಣವು ನಿಮಗೆ ಜಮಾ ಆಗಿದೆ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾದಂತಹ ವಿಷಯ. ಅದೇ ರೀತಿಯಾಗಿ ನಮ್ಮ ಕರ್ನಾಟಕದಲ್ಲಿ ಹಲವಾರು ಮಹಿಳೆಯರು ಈಗ ತಮ್ಮ ಬ್ಯಾಂಕ್ ಖಾತೆಗೆ ಈ ಒಂದು ಹಣವು ಜಮಾ ಆಗಿದೆ ಎಂಬುದನ್ನು ಈಗಾಗಲೇ ಪರಿಶೀಲನೆ ಮಾಡಿಕೊಳ್ಳುತ್ತಾ ಇದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆ ಸ್ಥಿತಿಯನ್ನು ತಿಳಿದುಕೊಳ್ಳುವುದು ಹೇಗೆ ಮತ್ತು ವಿಳಂಬವಾದರೆ ಏನು ಮಾಡಬೇಕು ಹಾಗೆಯೇ ಮುಂದಿನ ಕಂತಿನ ಹಣದ ಬಗ್ಗೆ ಯಾವ ದಿನಾಂಕದಂದು ಬಿಡುಗಡೆ ಮಾಡುತ್ತಾರೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

WhatsApp Float Button

Gruhalakshmi Yojane Amount Release

WhatsApp Float Button

ಮೇ 17ರಂದು 19ನೇ ಕಂತಿನ ಹಣ ಬಿಡುಗಡೆ

ಈಗ ಸ್ನೇಹಿತರೆ ಗೃಹಲಕ್ಷ್ಮಿ ಯೋಜನೆಯ 19ನೇ ಕಂತಿನ ಹಣವು 2000 ಈಗ 17ನೇ ಮೇ 2025 ರಂದು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಈಗ DBT ಮೂಲಕ ಹಣವನ್ನು ಪಾವತಿ ಮಾಡಲಾಗಿದೆ. ಅಷ್ಟೇ ಅಲ್ಲದೆ ಈಗ ಈ ಒಂದು DBT ಪ್ರಕ್ರಿಯೆ ಕಾರಣದಿಂದಾಗಿ ಈಗ ತಮ್ಮ ಬ್ಯಾಂಕ್ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವಾಗಬಹುದು. ಆದರೆ ಖಚಿತವಾಗಿ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಬಂದು ತಲುಪುತ್ತದೆ ಎಂದು ಈಗ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈಗ ಮಾಧ್ಯಮದ ಸಂದರ್ಶನ ಒಂದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

WhatsApp Float Button

ಇದನ್ನು ಓದಿ : PM Ujwal Yojane: ಉಚಿತ ಸಬ್ಸಿಡಿ ಸಿಲಿಂಡರ್ ಯೋಜನೆ ಅಡಿಯಲ್ಲಿ ಈಗ ಜೂನ್ 1ರಿಂದ ಮತ್ತೊಂದು ಹೊಸ ನಿಯಮ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಅದಕ್ಕೆ ಈಗ ಈ ಒಂದು ಯೋಜನೆ 19ನೇ ಕಂತಿನ ಹಣವನ್ನು ಪಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ಜಮಾ ಮಾಡಲಾಗಿದ್ದು. ರಾಜ್ಯದ ಹಲವಾರು ಜಿಲ್ಲೆಗಳ ಮಹಿಳೆಯರಿಗೆ ಈ ಒಂದು ಕಂತಿನ ಹಣವು ಈಗಾಗಲೇ ಜಮಾ ಆಗಿದೆ. ಅಷ್ಟೇ ಅಲ್ಲದೆ ಈಗ 20 ಮತ್ತು 21ನೇ ಕಂತಿನ ಹಣವು ಯಾವಾಗ ಜಮಾ ಆಗುತ್ತದೆ ಎಂದು ಎಲ್ಲರೂ ಕಾದು ಕುಳಿತಿದ್ದಾರೆ.

WhatsApp Float Button

ಅಷ್ಟೇ ಅಲ್ಲದೆ ಈಗ ಹಾವೇರಿ ಜಿಲ್ಲೆಯಲ್ಲಿ ಹಲವಾರು ಮಹಿಳೆಯರ ಖಾತೆಗಳಿಗೆ 11 ಮಾರ್ಚ್ 2025 ರಂದು ಹಾಗೂ 30 ಮಾರ್ಚ್ 2025 ರಂದು ಈಗ ಕೆಲವೊಂದಷ್ಟು ಮಹಿಳೆಯರ ಖಾತೆಗಳಿಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ. ಈಗ ನಿಮಗೂ ಕೂಡ ಜಮಾ ಆಗಿದೆ ಇಲ್ಲವೇ ಎಂಬುದನ್ನು ಚೆಕ್ ಮಾಡಿಕೊಳ್ಳಲು ನೀವು DBT ಮೂಲಕ ಮಾಡಿಕೊಳ್ಳಬಹುದು, ಇಲ್ಲವೇ ನಿಮ್ಮ ಬ್ಯಾಂಕ್ ಖಾತೆಯನ್ನು ಪರಿಶೀಲನೆ ಮಾಡಿಕೊಂಡು ನೀವು ಎಲ್ಲ ಮಾಹಿತಿ ತಿಳಿದುಕೊಳ್ಳಬಹುದು.

WhatsApp Float Button

ಅಷ್ಟೇ ಅಲ್ಲದೆ ಈಗ ಇನ್ನೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಖಾತೆಗಳಿಗೆ ಈಗ ಜಮಾ ಆಗಿಲ್ಲ, ಇನ್ನೂ ಒಂದು ವಾರದೊಳಗಾಗಿ ಈ ಒಂದು ಹಣವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ಇದನ್ನು ಓದಿ : Heavy Rain Alert: ಮತ್ತೆ ಮುಂಗಾರು ಮಳೆ ಭರ್ಜರಿ ಎಂಟ್ರಿ! ಈ ಜಿಲ್ಲೆಗಳಲ್ಲಿ ಭಾರಿ ಮಳೆ ಇಲ್ಲಿದೆ ಮಾಹಿತಿ.

WhatsApp Float Button

ಗೃಹಲಕ್ಷ್ಮಿ ಹಣವನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

ಈಗ ಈ ಒಂದು ಗೃಹಲಕ್ಷ್ಮಿ ಯೋಜನ ಹಣವು ನಿಮ್ಮ ಖಾತೆಗೆ ಜಮಾ ಆಗಿದೆ ಇಲ್ಲವೆ ಎಂಬುದರ ಬಗ್ಗೆ ನೀವು ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈಗ ನಾವು ಈ ಕೆಳಗೆ ತಿಳಿಸಿರುವ ಪ್ರತಿಯೊಂದು ಹಂತಗಳನ್ನು ನೀವು ಸರಿಯಾಗಿ ಪಾಲಿಸುವುದರ ಮೂಲಕ ಈಗ ನೀವು ಕೂಡ ನಿಮ್ಮ ಖಾತೆಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೆ ಎಂಬುದರ ಮಾಹಿತಿ ತಿಳಿದುಕೊಳ್ಳಬಹುದು.

WhatsApp Float Button
  • ಮೊದಲಿಗೆ ಸ್ನೇಹಿತರೆ ನೀವು ನಾವು ಈ ಕೆಳಗೆ ನೀಡಿರುವ ಲಿಂಕ್ಮೇಲೆ ಕ್ಲಿಕ್ ಮಾಡಿಕೊಂಡು DBT  ಕರ್ನಾಟಕ ಅಪ್ಲಿಕೇಶನ್ ಅನ್ನು ಮೊದಲು ಡೌನ್ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ.
  • Link : Download Now 
  • ಆನಂತರ ಸ್ನೇಹಿತರ ನೀವು ಫಲಾನುಭವಿಗಳ ಆಧಾರ್ ನಂಬರ್ ಅನ್ನು ಹಾಕಿ ಓಟಿಪಿ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಆನಂತರ ಸ್ನೇಹಿತರೆ ನಿಮ್ಮ ಆಧಾರ್ ಕಾರ್ಡ್ ನಂಬರ್ ಹಾಕಿ ಅಲ್ಲಿ ಗೆಟ್ OTP  ಮೇಲೆ ಕ್ಲಿಕ್ ಮಾಡಿದ ನಂತರ ನಿಮ್ಮ ಮೊಬೈಲ್ಗೆ ಒಂದು ಒಟಿಪಿ ಬರುತ್ತದೆ. ಆ ಒಂದು ಓಟಿಪಿ ಅಲ್ಲಿ ಎಂಟರ್ ಮಾಡಿಕೊಂಡ ನಂತರ ವೇರಿಫೈ ಓ ಟಿ ಪಿ ಮೇಲೆ ಕ್ಲಿಕ್ ಮಾಡಿ ನಂತರ ಅದರಲ್ಲಿ ನಿಮ್ಮ ಆಧಾರ್ ಕಾರ್ಡ್ ಡೀಟೈಲ್ಸ್  ನಿಮ್ಮ ಮುಂದೆ ದೊರೆಯುತ್ತದೆ.
  • ಆನಂತರ ಸ್ನೇಹಿತರೆ ನೀವು ನಿಮ್ಮ ನೆನಪಿನಲ್ಲಿ ಉಳಿಯುವಂತ ನಾಲ್ಕು ಅಂಕೀಯ  ಒಂದು ಪಾಸ್ವರ್ಡ್ ಅನ್ನು ನೀವು ಕ್ರಿಯೇಟ್ ಮಾಡಿಕೊಳ್ಳಬೇಕಾಗುತ್ತದೆ.
  • ತದನಂತರ ಸ್ನೇಹಿತರೆ ನೀವು ಇಟ್ಟುಕೊಂಡಂತಹ ಪಾಸ್ವರ್ಡ್ ಅನ್ನು ನೀವು ಅಲ್ಲಿ ಎಂಟರ್ ಮಾಡಿ. ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ಅದರಲ್ಲಿ ಹೋಂ ಪೇಜ್ ನಲ್ಲಿ ನೀವು ಪೇಮೆಂಟ್ ಸ್ಟೇಟಸ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ನೀವು ಈಗ ಸರ್ಕಾರದಿಂದ ಪಡೆದುಕೊಂಡಿರುವಂತ ಪ್ರತಿಯೊಂದು ಯೋಜನೆಗಳ ಮಾಹಿತಿ ನಿಮಗೆ ಅಲ್ಲಿ ದೊರೆಯುತ್ತದೆ.

ಆನಂತರ ನೀವು ಅದರಲ್ಲಿ ನಿಮಗೆ ಅಂದರೆ ಗೃಹಲಕ್ಷ್ಮಿ ಯೋಜನೆಯ ಆಪ್ಷನ್ ನ ಮೇಲೆ ಕ್ಲಿಕ್ ಮಾಡಿಕೊಂಡು ನೀವು ನಿಮ್ಮ ಖಾತೆಯು ಕೂಡ ಗೃಹಲಕ್ಷ್ಮಿ ಯೋಜನೆ ಹಣ ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಈಗ ನೀವು ತಿಳಿದುಕೊಳ್ಳಬಹುದು.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!