Gruhalakshmi Scheme Good News And Bad News: ಗೃಹಲಕ್ಷ್ಮಿಯರಿಗೆ ಒಂದು ಸಿಹಿ ಸುದ್ದಿ? ಒಂದು ಕಹಿ ಸುದ್ದಿ? ಬಾಕಿ ಹಣದ ಬಗ್ಗೆ ಸಚಿವರು ಹೇಳಿದ್ದೇನ? ಇಲ್ಲಿದೆ ನೋಡಿ ಮಾಹಿತಿ.

Gruhalakshmi Scheme Good News And Bad News: ಗೃಹಲಕ್ಷ್ಮಿಯರಿಗೆ ಒಂದು ಸಿಹಿ ಸುದ್ದಿ? ಒಂದು ಕಹಿ ಸುದ್ದಿ? ಬಾಕಿ ಹಣದ ಬಗ್ಗೆ ಸಚಿವರು ಹೇಳಿದ್ದೇನ? ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ಕರ್ನಾಟಕ ಸರ್ಕಾರವು ನೀಡಿರುವಂತಹ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದಂತಹ ಈ ಒಂದು ಗೃಹಲಕ್ಷ್ಮಿ ಯೋಜನೆ ಈಗ ನಮ್ಮ ರಾಜ್ಯದ ಗೃಹಿಣಿಯರಿಗೆ ಆರ್ಥಿಕ ಸಬಲೀಕರಣದ ದೃಷ್ಟಿಯಿಂದ ಈ ಒಂದು ಮಹತ್ವದ ಯೋಜನೆಯನ್ನು ಬಿಡುಗಡೆ ಮಾಡಿತ್ತು. ಈ ಒಂದು ಯೋಜನೆ ಅಡಿಯಲ್ಲಿ ಈಗ ಪ್ರತಿ ಗೃಹಿಣಿಯರಿಗೆ ತಿಂಗಳಿಗೆ 2000 ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಾ ಇತ್ತು.

WhatsApp Float Button

WhatsApp Float Button

ಹಾಗೆ ಈ ಒಂದು ಆರ್ಥಿಕ ಸಹಾಯವು ಮಹಿಳೆಯರಿಗೆ ತಮ್ಮ ಕುಟುಂಬದ ಆರ್ಥಿಕ ಜವಾಬ್ದಾರಿಗಳನ್ನು ನಿರ್ವಹಿಸಲು ಮತ್ತು ಸ್ವಾವಲಂಬನೆಯನ್ನು ಸಾಧಿಸಲು ಸಹಾಯವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅದೇ ರೀತಿಯಾಗಿ ಕಳೆದ ಕೆಲವೊಂದು ತಿಂಗಳಿಂದ ಈ ಒಂದು ಯೋಜನೆ ಹಣವು ಸಮಯಕ್ಕೆ ಸರಿಯಾಗಿ ಜಮಾ ಆಗದೇ ಇರುವ ಕಾರಣ ಮಹಿಳೆಯರಲ್ಲಿ ಅಸಮಾಧಾನವನ್ನು ವ್ಯಕ್ತಪಡಿಸಿದೆ.

WhatsApp Float Button

ಈ ಒಂದು ಹಿನ್ನೆಲೆಯಲ್ಲಿ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆದಂತ ಲಕ್ಷ್ಮಿ ಹೆಬ್ಬಾಳಕರ್ ಅವರು ಬೆಳಗಾವಿಯಲ್ಲಿ ಒಂದು ಶುಭ ಸುದ್ದಿಯ ಜೊತೆಗೆ ಒಂದು ಕಹಿ ಸುದ್ದಿಯನ್ನು ನೀಡಿದ್ದಾರೆ. ಆ ಒಂದು ಸಿಹಿ ಸುದ್ದಿ ಮತ್ತು ಕಹಿ ಸುದ್ದಿ ಏನು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ಇದೆ.

WhatsApp Float Button

ಬಾಕಿ ಕಂತುಗಳ ಜಮಾ ಬಗ್ಗೆ ಸಿಹಿಸುದ್ದಿ?

ಈಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಬೆಳಗಾವಿಯಲ್ಲಿ ನಡೆದಂತಹ ಕಾರ್ಯಕ್ರಮದಲ್ಲಿ ಈ ಒಂದು ಗೃಹಲಕ್ಷ್ಮಿ ಯೋಜನೆಯ ಇತ್ತೀಚಿನ ಬೆಳವಣಿಯ ಬಗ್ಗೆ ಮಾತನಾಡಿದರು ಬಾಕಿ ಕಂತುಗಳ ಹಣದ ಬಗ್ಗೆ ಸಂಬಂಧಿಸಿದಂತಹ ಹಣದು ಬಿಲ್ಲಿಂಗ್ ಪ್ರಕ್ರಿಯೆಯು ಈಗಾಗಲೇ ಪೂರ್ಣಗೊಂಡಿದ್ದು. ಶೀಘ್ರವೆ ಈ ಒಂದು ಮೊತ್ತವು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ ಎಂದು ಭರವಸೆಯನ್ನು ನೀಡಿದ್ದಾರೆ.

WhatsApp Float Button

ಅದೇ ರೀತಿಯಾಗಿ ಈಗ ನಾವು ತಕ್ಷಣವೇ ಹಣವನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆಯನ್ನು ಕೂಡ ನೀಡಿದ್ದೇವೆ. ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನ 4000 ಗಳು ಶೀಘ್ರವೇ ಮಹಿಳೆಯರ ಖಾತೆಗಳಿಗೆ ತಲುಪುತ್ತವೆ ಎಂದು ಈಗ ಸಚಿವರು ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಘೋಷಣೆ ಯು ಕರ್ನಾಟಕದ ಲಕ್ಷಾಂತರ ಗೃಹಣಿಯರಿಗೆ ಆರ್ಥಿಕ ನೆರವಿನ ಭರವಸೆಯನ್ನು ಮರುಕಳಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

WhatsApp Float Button

ಗೃಹಲಕ್ಷ್ಮಿ ಯೋಜನೆಯ ಕಹಿ ಸುದ್ದಿ?

ಈಗ ಸ್ನೇಹಿತರೆ ಈ ಒಂದು ಶುಭ ಸುದ್ದಿಯ ಜೊತೆಗೆ ಈಗ ಒಂದು ಕೆಟ್ಟ ಸುದ್ದಿ ಒಂದು ಇದೆ. ಈಗ ಕಳೆದ ಆರು ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆ ಹಣವು ಸಮಯಕ್ಕೆ ಸರಿಯಾಗಿ ಜಮಾ ಆಗದೇ ಇರುವ ಕಾರಣ ಈಗಾಗಲೇ ಈ ಒಂದು ಹಣಗಳು ವಿಳಂಬವಾಗಿತ್ತು. ಅಷ್ಟೇ ಅಲ್ಲದೆ ಕೆಲವೊಂದು ಫಲಾನುಭವಿಗಳಿಗೆ ಮೂರಕ್ಕಿಂತ ಹೆಚ್ಚು ತಿಂಗಳ ಹಣವು ಬಾಕಿ ಉಳಿದಿದ್ದು ಇದು ಒಂದು ಆರ್ಥಿಕ ಕಷ್ಟದಲ್ಲಿರುವಂತ ಮಹಿಳೆಯರಿಗೆ ತೊಂದರೆಯನ್ನು ಉಂಟು ಮಾಡಿದೆ.

WhatsApp Float Button

ಹಾಗೆ ಈ ಒಂದು ವಿಳಂಬದಿಂದ ಈಗ ನಮ್ಮ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಹಿಳೆಯರಿಂದ ಅಸಮಾಧಾನ ಹೆಚ್ಚಾಗಿ ಇದರ ಜೊತೆಗೆ ಈಗ ಬಿಜೆಪಿ ನಾಯಕರು ಕೂಡ ಈಗ ಕಾಂಗ್ರೆಸ್ ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಟೀಕೆ ಮಾಡುತ್ತಾರೆ. ಈ ಒಂದು ಆರೋಪಗಳಿಂದಾಗಿ ಈಗ ಪ್ರತಿಕ್ರಿಯೆ ನೀಡಿರುವ ಸಚಿವರು ವಿಳಂಬಕ್ಕೆ ತಾಂತ್ರಿಕ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಈ ಒಂದು ಸಮಸ್ಯೆಗಳನ್ನು ಈಗ ಬಗೆಹರಿಸುವ ಭರವಸೆಯನ್ನು ನೀಡಿದ್ದಾರೆ.

WhatsApp Float Button

ಯೋಜನೆಯ ಸವಾಲುಗಳು ಏನು?

ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಜನಪ್ರಿಯತೆ ಹೊರತಾಗಿ ಇದರ ಜಾರಿಯಲ್ಲಿರುವಂತ ಕೆಲವೊಂದು ಸವಾಲುಗಳಿವೆ. ಈಗ ಕಳೆದ ಆರು ತಿಂಗಳಿನಿಂದ ಕೆಲವೊಂದು ಫಲಾನುಭವಿಗಳ ಹಣವು ಸಮಯಕ್ಕೆ ಸರಿಯಾಗಿ ಜಮಾ ಆಗದೇ ಇರುವುದು ಒಂದು ಪ್ರಮುಖ ದೂರ ಆಗಿದೆ. ಈಗ ಈ ಒಂದು ವಿಳಂಬಕ್ಕೆ ತಾಂತ್ರಿಕ ಸಮಸ್ಯೆಗಳು ಬಿಲ್ಲಿಂಗ್ ನಲ್ಲಿ ವಿಳಂಬ ಮತ್ತು ಆಡಳಿತಾತ್ಮಕ ಕೊರತೆಗಳಿಂದಾಗಿ ಉಂಟಾಗಿದೆ ಎಂದು ಸಚಿವರು ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ಗೃಹಲಕ್ಷ್ಮಿಯವರಿಗೆ ಸಲಹೆ ಏನು?

ಈಗ ಸ್ನೇಹಿತರೆ ನಿಮ್ಮ ಖಾತೆಗಳಿಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಆಗಬೇಕಾದರೆ ನೀವು ಕಡ್ಡಾಯವಾಗಿ ನಿಮ್ಮ ಬ್ಯಾಂಕ್ ಖಾತೆಗೆ NPCI ಮ್ಯಾಪಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ. ಹಾಗೆ ನೀವು ನಿಮ್ಮ ರೇಷನ್ ಕಾರ್ಡ್ ಗೆ ಹೀಗೆ ವಾಸಿಯನ್ನು ಕೂಡ ಕಡ್ಡಾಯವಾಗಿ ಮಾಡಿಸಬೇಕು ಇಲ್ಲದೆ ಹೋದರೆ ನಿಮ್ಮ ಬ್ಯಾಂಕ್ ಖಾತೆಗೆ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಬಂದು ತಲುಪುವುದಿಲ್ಲ

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!