Gruhalakshmi Money Canceled List: ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ರದ್ದು! ಇಲ್ಲಿದೆ ನೋಡಿ ಮಾಹಿತಿ.

Gruhalakshmi Money Canceled List: ಇಂತಹ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ರದ್ದು! ಇಲ್ಲಿದೆ ನೋಡಿ ಮಾಹಿತಿ.

ಈಗ ಈ ಒಂದು ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆಗಳು ಈಗ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವಂತಹ ಸರಕಾರ ನೀಡಿರುವಂತಹ ಮಹತ್ವ ಯೋಜನೆಗಳು ಆಗಿವೆ. ಈಗ ಈ ಒಂದು ಯೋಜನೆಗಳಿಗೆ ಅರ್ಹ ಫಲಾನುಭವಿಗಳಿಗೆ ಈಗ ಆರ್ಥಿಕವಾಗಿ ನೆರವು ನೀಡುವ ಉದ್ದೇಶದಿಂದಾಗಿ ಸರ್ಕಾರವು ಈ ಒಂದು ಯೋಜನೆಗಳನ್ನು ಈಗ ಜಾರಿಗೆ ಮಾಡಿದೆ.

WhatsApp Float Button

Gruhalakshmi Money Canceled List

WhatsApp Float Button

ಅಷ್ಟೇ ಅಲ್ಲದೆ ಈಗ ನೀವೇನಾದರೂ ಈ ಒಂದು ಯೋಜನೆಗಳಿಗೆ ನೀವು ಕೂಡ ನಿಮ್ಮ ಖಾತೆಗೆ ಹಣವು ಜಮ ಆಗದಿದ್ದರೆ ಹಾಗೂ ಅರ್ಹರಿಲ್ಲದ ಕೆಲವೊಂದು ಖಾತೆಗಳಿಗೆ ಈ ಒಂದು ಯೋಜನೆಗಳ ಜಮಾ ಆಗಿಲ್ಲ. ಅದಕ್ಕೆ ಈಗ ಮುಖ್ಯ ಕಾರಣಗಳು ಏನು ಎಂಬುದರ ಬಗ್ಗೆ ಈಗ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

WhatsApp Float Button

ಅನರ್ಹರ ಪಟ್ಟಿ ಅಂದರೆ ಏನು?

ಈಗ ಈ ಒಂದು ಸರ್ಕಾರ ಈ ಒಂದು ಯೋಜನೆಗಳಿಗೆ ಈಗ ನಿರ್ದಿಷ್ಟ ಅರ್ಹತ ಮಾನದಂಡಗಳನ್ನು ಈಗ ನಿಗದಿ ಮಾಡಿದೆ. ಈ ಒಂದು ಮಾನದಂಡಗಳನ್ನು ಪೂರೈಸದ ಫಲಾನುಭವಿಗಳ ಅನರ್ಹ ಎಂದು ಪರಿಗಣಿಸಿ ಸರಕಾರವು ಆ ಒಂದು ಪಟ್ಟಿಗೆ ಅವರನ್ನು ಸೇರಿಸಲಾಗಿದೆ. ಉದಾಹರಣೆಗೆ ಹೇಳಬೇಕೆಂದರೆ ಈಗ ಯಾರಾದರೂ ಆದಾಯದ ಮಿತಿಯನ್ನು ಮೀರಿದವರು ಹಾಗೂ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಅನ್ನು ಹೊಂದಿದವರು. ಅಷ್ಟೇ ಅಲ್ಲದೆ ಸರ್ಕಾರವು ನೀಡಿರುವಂತಹ ನಿಯಮಗಳನ್ನು ಯಾರೆಲ್ಲ ಉಲ್ಲಂಘನೆ ಮಾಡಿರುತ್ತಾರೋ ಅಂತವರು ಆ ಒಂದು ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲಾಗುತ್ತದೆ.

WhatsApp Float Button

ಹೆಸರನ್ನು ಪರಿಶೀಲನೆ ಮಾಡುವುದರಿಂದ ಸಿಗುವ ಲಾಭಗಳು ಏನು?

  • ಈಗ ನೀವು ನಿಜವಾಗಿಯೂ ಒಂದು ಯೋಜನೆಗೆ ಅರ್ಹರು ಅಥವಾ ಅನರ್ಹರೊ ಎಂಬುವುದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬಹುದು.
  • ಒಂದು ವೇಳೆ ನೀವು ಈ ಒಂದು ಯೋಜನೆಗಳಿಗೆ ಅನರ್ಹರ ಎಂದು ಪಟ್ಟಿಯಲ್ಲಿ ಇದ್ದರೆ ನೀವು ಅದಕ್ಕೆ ನಿರ್ದಿಷ್ಟವಾದಂತ ಕಾರಣವನ್ನು ಅಲ್ಲಿ ತಿಳಿದುಕೊಳ್ಳಬಹುದು.
  • ಒಂದು ಯೋಜನೆಗೆ ನೀವು ಅನರ್ಹತೆಯನ್ನು ಪಡೆದುಕೊಂಡಿದ್ದರೆ ನೀವು ಈ ಒಂದು ಇಲಾಖೆಗೆ ಅಂದರೆ ಸಂಬಂಧಪಟ್ಟಂತೆ ಇಲಾಖೆಗೆ ಸಂಪರ್ಕಿಸಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು.

ಈ ಪಟ್ಟಿಯ ಹೆಸರನ್ನು ಚೆಕ್ ಮಾಡಿಕೊಳ್ಳುವುದು ಹೇಗೆ?

  • ಮೊದಲಿಗೆ ನೀವು ಆಹಾರ ಇಲಾಖೆ ಅಧಿಕೃತ ವೆಬ್ಸೈಟ್ ಗೆ ನೀವು ಈಗ ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ಅದರಲ್ಲಿ ಮೇಲ್ಭಾಗದಲ್ಲಿ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿಕೊಂಡು ನೀವು ಮುಂದುವರಿಯಬೇಕಾಗುತ್ತದೆ.
  • ಆನಂತರ ಸ್ನೇಹಿತರೆ ತೆರೆದ ರಹಸ್ಯಗಳ ಪುಟದಲ್ಲಿ ನಿಮಗೆ ಈ ರೇಷನ್ ಕಾರ್ಡ್ ಎಂಬ ಆಯ್ಕೆಯನ್ನು ನೀವು ಆದರೆ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ.
  • ಆನಂತರ ಅದರಲ್ಲಿ ಶೋ ಕ್ಯಾನ್ಸಲ್ಡ್ ಅಂಡ್ ಸಸ್ಪೆಂಡ್ ಲಿಸ್ಟ್ ನಂಬರ್ ಬಟನ್ ಇರುತ್ತದೆ. ನೀವು ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕಾಗುತ್ತದೆ.
  • ಆನಂತರ ಆ ಒಂದು ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು ಹಾಗೂ ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಮುಂದುವರಿಯಬೇಕಾಗುತ್ತದೆ.

ಈಗ ನಾವು ಈ ಮೇಲೆ ತಿಳಿಸಿರುವ ಹಂತಗಳನ್ನು ನೀವು ಈಗ ಅನುಸರಿಸುವುದರ ಮೂಲಕ ಈಗ ನೀವು ಕೂಡ ಈ ಒಂದು ಪಟ್ಟಿಯಲ್ಲಿ ಅನರ್ಹರೋ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಒಂದು ವೇಳೆ ಅದರಲ್ಲಿ ನಿಮ್ಮ ಹೆಸರು ಇದ್ದರೆ ನೀವು ಈಗ ನಿಮ್ಮ ಹತ್ತಿರ ಇರುವಂತಹ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬೇಟಿಯನ್ನು ನೀಡಿ. ನಿಮ್ಮ ಸಮಸ್ಯೆಯನ್ನು ಈಗ ನೀವು ಬಗೆಹರಿಸಿಕೊಳ್ಳಬಹುದು.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!