Free Hostel Application Start: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಪ್ರಾರಂಭ! 6 ರಿಂದ 10 ನೇ ತರಗತಿ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಲು ಅವಕಾಶ!

Free Hostel Application Start: ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿ ಪ್ರಾರಂಭ! 6 ರಿಂದ 10 ನೇ ತರಗತಿ ವಿದ್ಯಾರ್ಥಿನಿಯರಿಗೆ ಅರ್ಜಿ ಸಲ್ಲಿಸಲು ಅವಕಾಶ!

ಈಗ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಉತ್ತೆಜನವನ್ನು ನೀಡುವ ಉದ್ದೇಶದಿಂದಾಗಿ ಈಗ ಕರ್ನಾಟಕದ ವಿವಿಧ ಹಿಂದುಳಿದ ತಾಲೂಕುಗಳಲ್ಲಿ ಈಗ ಕಾರ್ಯ ನಿರ್ವಹಣೆ ಮಾಡುತ್ತಿರುವ ಕಸ್ತೂರಿ ಬಾ ಗಾಂಧಿ ಬಾಲಿಕಾ ವಸತಿ ನಿಲಯಗಳಲ್ಲಿ ಈಗ 2025 26ನೇ ಶೈಕ್ಷಣಿಕ ಸಾಲಿನಲ್ಲಿ ಈಗ ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿಗಳನ್ನು ಪ್ರಾರಂಭ ಮಾಡಲಾಗಿದೆ.

WhatsApp Float Button

Free Hostel Application Start

ಈಗ ಈ ಒಂದು ಯೋಜನೆಗಳ ಮೂಲಕ ವಿದ್ಯಾರ್ಥಿನಿಯರಿಗೆ ಉಚಿತ ವಸತಿ ಹಾಗೂ ಶಿಕ್ಷಣ ಸೌಲಭ್ಯಗಳನ್ನು ನೀಡಲಾಗುತ್ತಿದ್ದು. 6 ರಿಂದ 10ನೇ ತರಗತಿಯಲ್ಲಿ ಓದುತ್ತಿರುವ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೆ ಈಗ ಈ ಒಂದು ಉಚಿತ ನೀಲಕ್ಕೆ ಅರ್ಜಿಯನ್ನು ಸಲ್ಲಿಕೆ  ಮಾಡಲು ಅವಕಾಶವನ್ನು ನೀಡಲಾಗಿದೆ.

ಈ ಯೋಜನೆಯ ಸ್ಥಾಪನೆ ಮತ್ತು ಉದ್ದೇಶ ಏನು?

ಈಗ 2004ರಲ್ಲಿ ಈಗ ಕೇಂದ್ರ ಸರಕಾರವು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಮೂಲಕ ಸ್ಥಾಪನೆಯಾದಂತಹ ಈ ಒಂದು ಕಸ್ತೂರಿ ಬಾ ಗಾಂಧಿ ಬಾಲಿಕ ವಿದ್ಯಾಲಯಗಳು ಮಹಿಳಾ ಸಾಕ್ಷರತೆಯನ್ನು ಹೆಚ್ಚಿಗೆ ಮಾಡುವ ಗುರಿಯೊಂದಿಗೆ ಪ್ರಾರಂಭವನ್ನು ಮಾಡಲಾಯಿತು.

ಈಗ ರಾಷ್ಟ್ರದ ಅತ್ಯಂತ ಹಿಂದುಳಿದ ಬ್ಲಾಕುಗಳಲ್ಲಿ ಸ್ಥಾಪನೆ ಮಾಡಲ್ಪಟ್ಟಂತ ಹೆಣ್ಣು ಮಕ್ಕಳ ಕಲಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಸತಿ ಸಹಿತ ಗುಣಮಟ್ಟದ ಉಚಿತ ಶಿಕ್ಷಣವನ್ನು ಒದಗಿಸುವ ಯೋಜನೆಗೆ ಮುಖ್ಯ ಗುರಿಗಳು ಆಗಿವೆ.

ಉಚಿತ ನಿಲಯಕ್ಕೆ ಈಗ ಅರ್ಜಿ ಸಲ್ಲಿಕೆ ಆಹ್ವಾನ

ಈಗ ಸ್ನೇಹಿತರೆ 6 ರಿಂದ 10 ನೇ ತರಗತಿಯಲ್ಲಿ ವ್ಯಾಸಂಗವನ್ನು ಮಾಡಲು ಬಯಸುವಂತಹ ಅಭ್ಯರ್ಥಿಗಳು ಈಗ ವಿದ್ಯಾರ್ಥಿನಿಯರಿಗೆ 2025 26ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿಗೆ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು. ಈಗ ಈ ಒಂದು ಪ್ರವೇಶಾತಿಗೆ  ಟೈಪ್ 1, ಟೈಪ್ 3 ವಸತಿ ನಿಲಯಗಳಲ್ಲಿ ಅವಕಾಶಗಳನ್ನು ನೀಡಲಾಗುತ್ತಿದೆ.

ಇದನ್ನು ಓದಿ : LPG And Ration Card New Rules: ಜೂನ್ 1ರಿಂದ ಈಗ ರೇಷನ್ ಕಾರ್ಡ್ ಮತ್ತು ಎಲ್ ಪಿ ಜಿ ಸಿಲಿಂಡರ್ ನಲ್ಲಿ ಹೊಸ ಬದಲಾವಣೆ! ಇಲ್ಲಿದೆ ಸಂಪೂರ್ಣ ಮಾಹಿತಿ.

ವಿದ್ಯಾರ್ಥಿನಿಯರಿಗೆ ದೊರೆಯುವ ಸೌಲಭ್ಯ ಏನು?

  • ಈಗ ಈ ಒಂದು ನಿಲಯದಲ್ಲಿ ಈಗ ಮೂರು ಹೊತ್ತಿಗೆ ಉಚಿತ ಆಹಾರವನ್ನು ಪಡೆದುಕೊಳ್ಳಬಹುದು.
  • ಆನಂತರ ಸುರಕ್ಷಿತ ಮತ್ತು ಸೌಕರ್ಯಯುಕ್ತವಾದಂತ ವಸತಿ ವ್ಯವಸ್ಥೆಯನ್ನು ಪಡೆದುಕೊಳ್ಳಬಹುದು.
  • ಅದೇ ರೀತಿಯಾಗಿ ನಿಗದಿತ ಮೊತ್ತದ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು.
  • ತದನಂತರ ಮೂಲಭೂತ ಡಿಜಿಟಲ್ ಕೌಶಲ್ಯ ತರಬೇತಿಗಳನ್ನು ಪಡೆದುಕೊಳ್ಳಬಹುದು.
  • ಆನಂತರ ನೀವು ನೋಟ್ ಬುಕ್, ಪೆನ್ನು, ಪೆನ್ಸಿಲ್ ಮುಂತಾದ ಶೈಕ್ಷಣಿಕ ಸಾಮಗ್ರಿಗಳ ವಿತರಣೆಯನ್ನು ಪಡೆದುಕೊಳ್ಳಬಹುದು.
  • ಹಾಗೆ ನಿಯಮಿತ ವೈದ್ಯಕೀಯ ತಪಾಸನೆ ಶಿಬಿರಗಳು ಹಾಗೂ ವೈದ್ಯರ ಸಹಾಯವನ್ನು ಪಡೆದುಕೊಳ್ಳಬಹುದು.
  • ಅಷ್ಟೇ ಅಲ್ಲದೆ ಸಂಗೀತ, ಕರಾಟೆ, ಯೋಗ, ಕ್ರೀಡೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪಡೆದುಕೊಳ್ಳಬಹುದು.
  • ಆನಂತರ ಸ್ನೇಹಿತರೆ ಹೊಲಿಗೆ, ಬೊಂಬೆ ತಯಾರಿಕೆ, ಮೊಬೈಲ್ ಎಲೆಕ್ಟ್ರಾನಿಕ್ ಮುಂತಾದ ಉಪಕರಣಗಳ ದುರಸ್ತಿ ಮುಂತಾದ ವೃತ್ತಿ ತರಬೇತಿಗಳನ್ನು ಕೂಡ ಪಡೆದುಕೊಳ್ಳಬಹುದು.

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಉಚಿತ ನೀಲಯಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದು ಕೊಂಡಿದ್ದರೆ ಈಗ ನಾವು ಈ ಕೆಳಗೆ ನೀಡಿರುವ ಲಿಂಕ್ ನ ಮೇಲೆ ನೀವು ಕ್ಲಿಕ್ ಮಾಡಿಕೊಂಡು ಆ ಒಂದು ವೆಬ್ ಸೈಟ್ ನಲ್ಲಿ ಕೇಳುವಂತ ಪ್ರತಿಯೊಂದು ದಾಖಲೆಗಳನ್ನು ಭರ್ತಿ ಮಾಡಿಕೊಂಡು ಆನಂತರ ನೀವು ಕೊನೆಗೆ ಈ ಒಂದು ಉಚಿತ ಹಾಸ್ಟೆಲ್ ಪ್ರವೇಶಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

LINK : Apply Now 

ಪ್ರಮುಖ ದಿನಾಂಕಗಳು

  • ಅರ್ಜಿಯನ್ನು  ಸಲ್ಲಿಸಲು ಪ್ರಾರಂಭದ ದಿನಾಂಕ: 2-5-2025
  • ಅರ್ಜಿಯನ್ನು  ಸಲ್ಲಿಸಲು ಕೊನೆಯ ದಿನಾಂಕ: 20-05-2025
WhatsApp Group Join Now
Telegram Group Join Now

Leave a Comment

error: Content is protected !!