Farmar Good News Bele Parihara Amount Hiked: ರೈತರಿಗೆ ಸಿಹಿ ಸುದ್ದಿ? ಬೆಳೆ ನಷ್ಟಕ್ಕೆ ಹೆಚ್ಚುವರಿ ಪರಿಹಾರ ನೀಡಲು ಒಪ್ಪಿಗೆ! ಇಲ್ಲಿದೆ ನೋಡಿ ಮಾಹಿತಿ.

Farmar Good News Bele Parihara Amount Hiked: ರೈತರಿಗೆ ಸಿಹಿ ಸುದ್ದಿ? ಬೆಳೆ ನಷ್ಟಕ್ಕೆ ಹೆಚ್ಚುವರಿ ಪರಿಹಾರ ನೀಡಲು ಒಪ್ಪಿಗೆ! ಇಲ್ಲಿದೆ ನೋಡಿ ಮಾಹಿತಿ.

WhatsApp Float Button

ಈಗ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಒಂದು ಸಿಹಿ ಸುದ್ದಿ ಅನ್ನು  ನೀಡಿದೆ. ಈಗ ಕಳೆದ ಮುಂಗಾರು ಹಂಗಾಮದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆಯನ್ನು ಕಳೆದುಕೊಂಡ ರೈತರಿಗೆ ಈಗ ಸರ್ಕಾರವು ಗಣನೀಯ ಪರಿಹಾರವನ್ನು ತೆಗೆದುಕೊಂಡಿದೆ. ಈ ಒಂದು ನಿರ್ಧಾರವು ರೈತರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಮತ್ತೊಂದು ಭರವಸೆಯನ್ನು ಮೂಡಿಸಿದೆ.

WhatsApp Float Button

Farmar Good News Bele Parihara Amount Hiked

WhatsApp Float Button

ಬೆಲೆ ನಷ್ಟದ ಮಾಹಿತಿ 

ಈಗ ಕಳೆದ ಮುಂಗಾರು ಋತುವಿನಲ್ಲಿ ರಾಜ್ಯಾದ್ಯಂತ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 12.82 ಲಕ್ಷ ಹೆಕ್ಟರ್ ನಷ್ಟ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಈಗಾಗಲೇ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ.

WhatsApp Float Button

ಹಾಗೆ ಈ ಒಂದು ನಷ್ಟವು ರೈತರಿಗೆ ಆರ್ಥಿಕವಾಗಿ ದೊಡ್ಡ ಹೊಡೆತವನ್ನು ನೀಡುತ್ತಾ ಇದೆ. ಈ ಒಂದು ಸಂದರ್ಭದಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈಗ ಆ ಒಂದು ಮಾರ್ಗ  ಸೂಚಿಗಳಿಗಿಂತಲೂ ಹೆಚ್ಚಿನ ಮೊತ್ತದ  ಪರಿಹಾರವನ್ನು ನೀಡಲು ಈಗ ಸರ್ಕಾರವು ಮುಂದಾಗಿದೆ.

WhatsApp Float Button

ಹೆಚ್ಚುವರಿ ಪರಿಹಾರದ ಮಾಹಿತಿ

ಈಗ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದಂತಹ ಸಂಪುಟ ಸಭೆಯಲ್ಲಿ ಬೆಳೆಯ ನಷ್ಟಕ್ಕೆ ಈಗ ಪ್ರತಿ ಹೆಕ್ಟರ್ ಗೆ ಹೈ 8,500 ಹೆಚ್ಚುವರಿ ಇನ್ಪುಟ್ ಸಬ್ಸಿಡಿ ತೀರ್ಮಾನ ಮಾಡಲಾಗಿದೆ.

WhatsApp Float Button
  • ಈ ಪರಸ್ಪತ ಪರಿಹಾರ ಮಳೆಯ ಆಶ್ರಿತ ನೀರಾವರಿ ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಈಗ ಈ ಒಂದು ಕೆಳಗಿನಂತೆ ಹಣವನ್ನು ವಿತರಿಸಲಾಗಿದೆ.
  • ಈಗ ಈ ಹಿಂದೆ ಪ್ರತಿ ಹೆಕ್ಟರಿಗೆ 8,500 ಯಿಂದ ಪರಿಹಾರವನ್ನು ಈಗ 17,000 ಏರಿಕೆ ಮಾಡಲಾಗಿದೆ.
  • ಹಾಗೆ ಈ ಹಿಂದೆ ನೀರಾವರಿ ಬೆಳೆಗಳಿಗೆ 13,000 ಇದ್ದ ಪರಿಹಾರವನ್ನು ಈಗ 25,500 ರೂಪಾಯಿಗೆ ಏರಿಕೆ ಮಾಡಲಾಗಿದೆ.
  • ಹಾಗೆ ಬಹು ವಾರ್ಷಿಕ ಬೆಳೆಗಳಿಗೆ ಈ ಹಿಂದೆ 22,000 ಇದ್ದ ಪರಿಹಾರವನ್ನು ಈಗ 31,000 ಹೆಚ್ಚಿಗೆ ಮಾಡಲಾಗಿದೆ.

ಸ್ನೇಹಿತರೆ ಈಗ ಈ ಒಂದು ಪರಿಹಾರ ಗರಿಷ್ಠ ಎರಡು ಆಕ್ಟರ್ ಗೆ ಸೀಮಿತವಾಗಿದ್ದು. ರೈತರಿಗೆ ತಮ್ಮ ಆರ್ಥಿಕ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ಸರ್ಕಾರವು ಸಹಾಯವಾಗಲಿ ಎಂದು ಈ ಒಂದು ಪರಿಹಾರವನ್ನು ಈಗ ಬಿಡುಗಡೆ ಮಾಡಿದೆ.

WhatsApp Float Button

ರೈತರ ಒತ್ತಾಯಕ್ಕೆ ಸರ್ಕಾರದಿಂದ ಸ್ಪಂದನೆ

ಈಗ ಕಳೆದ ಎಂಟು ವರ್ಷಗಳಿಂದ NDRF ಮಾನದಂಡಗಳು ವೈಜ್ಞಾನಿಕವಾಗಿ ಪರಿಷ್ಕರಣೆ ಆಗಿಲ್ಲ ಎಂದು ಈಗ ರೈತ ಸಂಘಗಳು ಒತ್ತಾಯಿಸಿದ್ದವು. ಹಾಗೆ ಭಾರಿ ಮಳೆ ಪ್ರಾರಂಭ ಮತ್ತು ಇತರ ಪ್ರಕೃತಿ ವಿಕೋಪಗಳಿಂದ ಉಂಟಾದಂತಹ ಬೆಳೆ ನಷ್ಟಕ್ಕೆ ಈಗ ಶುದ್ಧ ಪರಿಹಾರ ನೀಡುವಂತ ರೈತರು ಸರ್ಕಾರವನ್ನು ಕೋರಿದ್ದರು. ಈ ಒಂದು ಬೇಡಿಕೆಯನ್ನು ಸ್ಪಂದಿಸಿ ರಾಜ್ಯ ಸರ್ಕಾರವು ಈಗ ಹೆಚ್ಚುವರಿ ಪರಿಹಾರ ಘೋಷಣೆಯನ್ನು ನೀಡಲು ಮುಂದಾಗಿದೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!