E Swatu New Rules: ಇನ್ನು ಮುಂದೆ ಗ್ರಾಮೀಣ ಸಕ್ರಮ ಆಸ್ತಿಗಳ ಈ ಸ್ವತ್ತು ಸರ್ಕಾರದಿಂದ ಹೊಸ ಮಾರ್ಗ ಸೂಚಿ! ಇಲ್ಲಿದೆ ನೋಡಿ ಮಾಹಿತಿ.

E Swatu New Rules: ಇನ್ನು ಮುಂದೆ ಗ್ರಾಮೀಣ ಸಕ್ರಮ ಆಸ್ತಿಗಳ ಈ ಸ್ವತ್ತು ಸರ್ಕಾರದಿಂದ ಹೊಸ ಮಾರ್ಗ ಸೂಚಿ! ಇಲ್ಲಿದೆ ನೋಡಿ ಮಾಹಿತಿ.

ಈಗ ಗ್ರಾಮೀಣಾಭಿವೃದ್ಧಿ ಇಲಾಖೆಯ ಗ್ರಾಮ ಪಂಚಾಯತಿ ಮಿತಿಯಲ್ಲಿ ಬರುವಂತಹ ಸರಕಾರಿ ಮತ್ತು ಕಂದಾಯ ಭೂಮಿಯಲ್ಲಿ ಈಗ ನೆಲೆಸಿದಂತಹ ನಿವಾಸಿಗಳಿಗೆ ಈ ಸ್ವತ್ತು ದಾಖಲೆಗಳನ್ನು ನೀಡಲು ಈಗ ಸರ್ಕಾರವು ಮತ್ತಷ್ಟು ಹೊಸ ಮಾರ್ಗಸೂಚಿಗಳನ್ನು ಪ್ರಕಟಣೆ ಮಾಡಿದೆ. ಈಗ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ಅನುಗುಣವಾಗಿ ನಿಯಮಿತಗೊಳಿಸಲಾದಂತಹ ಸ್ವತ್ತುಗಳಿಗೆ ಈ ವ್ಯವಸ್ಥೆಯನ್ನು ಅನ್ವಯವಾಗಿರುತ್ತದೆ. ಈಗಾಗಲೇ ಅಭಿವೃದ್ದಿ ಪಡಿಸಿದಂತೆ ತಂತ್ರಾಂಶಗಳ ಮೂಲಕ ಈ ಸ್ವತ್ತು ದಾಖಲೆ  ಪ್ರಕ್ರಿಯೆ ಕೂಡ ಸರಿಯಾದ ರೀತಿಯಲ್ಲಿ ಈಗ ನಿರ್ದೇಶನಗಳನ್ನು ನೀಡಲಾಗುತ್ತಿದೆ.

WhatsApp Float Button

E Swatu New Rules

ತಂತ್ರಾಂಶದ ಮೂಲಕ ಇನ್ನು ಮುಂದೆ ಈ ಸ್ವತ್ತು ನೋಂದಣಿ

ಇನ್ನು ಮುಂದೆ ಗ್ರಾಮ ಪಂಚಾಯಿತಿ ವಿಸ್ತಾರ ಅಧಿಕಾರಿಗಳು ಈ ಒಂದು ಹೊಸ ತಂತ್ರಾಂಶವನ್ನು ಬೆಳೆಸಿಕೊಂಡು ಈ ಸ್ವತ್ತು ದಾಖಲೆಗಳನ್ನು ನೀಡಬೇಕೆಂದು ಈಗ ಮಾರ್ಗ ಸೂಚನೆಯನ್ನು ನೀಡಲಾಗಿದೆ. ತದನಂತರ ತಹಶೀಲ್ದಾರರಿಂದ ಅನುಮೋದನೆಯನ್ನು ಪಡೆದುಕೊಂಡು ನೀವು ಭೂಮಿಯ ವಿಸ್ತೀರ್ಣ ಸರ್ವೇ ನಂಬರ್ ಮುಂತಾದ ವಿವರಗಳನ್ನು ಅವುಗಳಲ್ಲಿ ಸೇರ್ಪಡೆ ಮಾಡಬೇಕಾಗುತ್ತದೆ. ಆನಂತರ ತಪ್ಪು ದಾಖಲೆಗಳು ಮತ್ತು ಅಪೂರ್ಣ ಮಾಹಿತಿ ಕಂಡು ಬಂದರೆ ಆ ಒಂದು ಅರ್ಜಿಗಳನ್ನು ತಕ್ಷಣವೇ ನಿರಾಕರಿಸುವ ಆನಂತರ ಸಂಬಂಧಿತ ತಹಶೀಲ್ದಾರ್ ಗೆ ತಿದ್ದುಪಡಿಗಾಗಿ ತಾಲೂಕು ಪಂಚಾಯಿತಿಗಳ ಕಾರ್ಯದರ್ಶಿಗಳ ಮೂಲಕ ಅವುಗಳನ್ನು ಹಿಂತಿರುಗಿಸಬೇಕಾಗುತ್ತದೆ.

ಇದನ್ನು ಓದಿ : Today Gold Rate: ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ! ಇಲ್ಲಿದೆ ನೋಡಿ ಇಂದಿನ ಬಂಗಾರದ ಬೆಲೆ.

ಸ್ಥಳಾಂತರ ನಿಷೇಧ ಮತ್ತು ವಿಶೇಷ ನಿಯಮಗಳು ಏನು?

ಅದೇ ರೀತಿಯಾಗಿ ಈಗ PDO  ಈ ಒಂದು ಈ ಸ್ವತ್ತು ದಾಖಲೆಗಳಲ್ಲಿ ಈಗ 15 ವರ್ಷಗಳ ಕಾಲ ಸ್ಥಳಾಂತರಿಸಲಾಗದು ಎಂಬ ಷರತ್ ಅನ್ನು ಅದರಲ್ಲಿ ದೃಢಪಡಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ನೀಡಲಾದಂತಹ ಮನೆ ಅಥವಾ ನಿವೇಶನಗಳಿಗೆ ಪಿಟಿಸಿಎಲ್ ಕಾಯ್ದೆ ನಿಬಂಧನೆಗಳನ್ನು ಈಗ ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದು ಈಗ ಮಾಹಿತಿಯನ್ನು ನೀಡಲಾಗಿದೆ. ಈಗ ಗ್ರಾಮೀಣ ಪ್ರದೇಶಗಳಲ್ಲಿ ಈ ಒಂದು ಹಕ್ಕುಗಳನ್ನು ಪಾರದರ್ಶಕವಾಗಿ ನಿರ್ವಹಣೆ ಮಾಡಲು ಈ ಹಂತಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಇಲಾಖೆಯ ಮಾಹಿತಿಯನ್ನು ನೀಡಿದೆ.

ಅದೇ ರೀತಿಯಾಗಿ ಈ ಒಂದು ಸ್ವತ್ತು ದಾಖಲೆಯ ತಹಶೀಲ್ದಾರರ ಬೋಧನೆ ಕೂಡ ಅಗತ್ಯವಿರುತ್ತದೆ, ತಪ್ಪು ದಾಖಲೆಗಳನ್ನು ತಂತ್ರಾಂಶದಿಂದ ನಿರಾಕರಿಸಲಾಗುತ್ತದೆ.

ಈಗ ಈ ಒಂದು ಹೊಸ ನಿಯಮದಿಂದ  ಗ್ರಾಮೀಣ ಪ್ರದೇಶದಲ್ಲಿ ಮಾಡುವಂತಹ ಈ ಸ್ವತ್ತು ಹಕ್ಕುಗಳಿಗೆ ಸುರಕ್ಷಿತ ದಾಖಲೆಗಳನ್ನು ನೀಡಿ. ಎಲ್ಲರೂ ಕೂಡ ಈ ಒಂದು ಹೊಸ ಯೋಜನೆಗಳ ಮತ್ತು ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಈ ಒಂದು ಮಾರ್ಗಸೂಚಿಗಳನ್ನು ಅನುಸರಿಸುವುದರ ಮೂಲಕ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.

WhatsApp Group Join Now
Telegram Group Join Now

Leave a Comment

error: Content is protected !!