Driving Licence New Rules: ಕೇಂದ್ರ ಸರ್ಕಾರದಿಂದ ಈಗ ಡ್ರೈವಿಂಗ್ ಲೈಸೆನ್ಸ್ ಕುರಿತು ಮತ್ತೊಂದು ಹೊಸ ನಿಯಮ ಜಾರಿ! ಪಾಲಿಸದೆ ಇದ್ದರೆ ದಂಡ ವಿಧಿಸಲಾಗುತ್ತದೆ.
ಈಗ ಕೇಂದ್ರ ಸರ್ಕಾರವು ಇತ್ತೀಚಿಗೆ ಚಾಲನಾ ಪರವಾಣಿಗೆ ಪತ್ರವನ್ನು ಪಡೆಯಲು ಈಗ ಹೊಸ ನಿಯಮಗಳನ್ನು ಘೋಷಣೆ ಮಾಡಿದ್ದು. ಪ್ರತಿಯೊಬ್ಬರಿಗೂ ಅವುಗಳನ್ನು ಪಾಲಿಸಲೇಬೇಕು ಹಾಗೂ ತಿಳಿದುಕೊಳ್ಳುವುದು ಬಹಳ ಮುಖ್ಯ. ಅಷ್ಟೇ ಅಲ್ಲದೆ ಈಗ ಈ ಒಂದು ಹೊಸ ನಿಯಮಗಳು ಏನು ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಬನ್ನಿ.

ಈಗ ಸ್ನೇಹಿತರೆ ಇನ್ನು ಮುಂದೆ ನೀವು ಪ್ರಾದೇಶಿಕ ಸಾರಿಗೆ ಕಚೇರಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ. ಏಕೆಂದರೆ ನಿಮ್ಮ ಚಾಲನಾ ಪರವಾನಿಗೆ ಪಡೆಯಲು ಈಗ ಯಾವುದೇ ರೀತಿಯಾದಂತ ಸರತಿ ಸಾಲಿನಲ್ಲಿ ಕಾಯುವ ಅವಶ್ಯಕತೆ ಇಲ್ಲ. ಈಗ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಉದ್ದೇಶ ಜನರಿಗೆ ಹೆಚ್ಚಿನ ಪರಿಹಾರವನ್ನು ನೀಡಲು ಮುಂದಾಗುತ್ತದೆ. ಈಗ ನಿಮ್ಮ ಪರವಾನಿಗೆ ಪಡೆಯಲು ನೀವು RTO ನಲ್ಲಿ ಚಾಲನಾ ಪರೀಕ್ಷೆಗೆ ಹಾಜರಾಗುವ ಅವಶ್ಯಕತೆ ಇಲ್ಲ.
ಈಗ ಈ ಒಂದು ಚಾಲನಾ ಪರಮಾಣುಗೆ ಅನ್ನು ಪಡೆಯಲು ಅರ್ಹತಾ ಸರಕುಗಳಲ್ಲಿ ಮಾಡಲದಂತಹ ಬದಲಾವಣೆಗಳ ಪ್ರಕಾರ ಈಗ ಅರ್ಜಿದಾರರು ಇನ್ನು ಮುಂದೆ ಆರ್‌ಟಿಓ ದಲ್ಲಿ ಯಾವುದೇ ರೀತಿಯಾದಂತಹ ಚಾಲನಾ ಪರೀಕ್ಷೆ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಈಗ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈ ಒಂದು ಹೊಸ ಮಾರ್ಗ ಸೂಚಿಗಳನ್ನು ಈಗ ಅಧಿಕೃತವಾಗಿ ಘೋಷಣೆ ಮಾಡಿದೆ.
ಚಾಲನಾ ಪರವಾನಿಗೆ ಹೊಸ ನಿಯಮಗಳು
ಈಗ ನೀವು ಇನ್ನು ಮುಂದೆ ಅರ್ಜಿದಾರರು ಆರ್ ಟಿ ಓ ದಲ್ಲಿ ಚಾಲನ ಪರೀಕ್ಷೆಗಳಿಗಾಗಿ ಕಾಯುವ ಅವಶ್ಯಕತೆ ಇಲ್ಲ ಎಂದು ಈಗ ಸಚಿವಾಲಯ ಸ್ಪಷ್ಟವಾಗಿ ಹೇಳಿದೆ ಬದಲಿಗೆ ಈಗ ನೀವು ಯಾವುದೇ ಅಧಿಕೃತ ಮತ್ತು ಮಾನ್ಯತೆ ಪಡೆದ ಚಾಲನಾ ತರಬೇತಿ ಸಂಸ್ಥೆಯ ಮೂಲಕ ಈಗ ಚಾಲನೆ ಪರವಾನಿಗೆ ನೋಂದಾವಣೆಯನ್ನು ಮಾಡಿಕೊಳ್ಳಬಹುದು.
ಹಾಗೆಯೇ ಅಂತಹ ಸಂಸ್ಥೆ ನಡೆಸುವ ಅಗತ್ಯ ಪರೀಕ್ಷೆಗಳಲ್ಲಿ ಅರ್ಜಿದಾರರು ಯಶಸ್ವಿಯಾಗಿ ಉತ್ತೀರ್ಣರಾದರೆ ಅವರಿಗೆ ಪ್ರಮಾಣ ಪತ್ರವನ್ನು ವಿಧಿಸಲಾಗುತ್ತದೆ. ಈಗ ಈ ಒಂದು ಪ್ರಮಾಣ ಪತ್ರದ ಆಧಾರದ ಮೇಲೆ ಈಗ ಅರ್ಜಿದಾರರು ಆರ್‌ಟಿಓ ನಲ್ಲಿ ಯಾವುದೇ ರೀತಿಯಾದಂತಹ ಪರೀಕ್ಷೆಗೆ ಹಾಜರಾಗದೆ ತಮ್ಮ ಚಾಲನೆ ಪರವಾನಿಗೆಯನ್ನು ಪಡೆದುಕೊಳ್ಳಬಹುದು.
ಚಾಲನೆ ಶಾಲೆಗಳು ಮತ್ತು ತರಬೇತುದಾರರಿಗೆ ನಿಯಮಗಳು ಏನು?
- ಈಗ ದ್ವಿಚಕ್ರ ವಾಹನ ಹಾಗೂ ತ್ರಿಚಕ್ರ ವಾಹನ ಮತ್ತು ಲಘು ಮೋಟಾರ್ ವಾಹನ ತರಬೇತಿ ಸೌಲಭ್ಯಗಳಿಗಾಗಿ ಈಗ ಆ ಒಂದು ಸಂಸ್ಥೆಯು ಕನಿಷ್ಠ ಒಂದು ಎಕರೆ ಭೂಮಿಯನ್ನು ಹೊಂದಿರಬೇಕು.
- ಹಾಗೆಯೇ ತರಬೇತುದಾರರು ಕನಿಷ್ಠ 12ನೇ ತರಗತಿಯನ್ನು ಪಾಸಾಗಿರಬೇಕು.
- ಆನಂತರ ಮಧ್ಯಮ ಮತ್ತು ಬಾರಿ ಪ್ರಯಾಣಿಕ ಸರಕು ವಾಹನಗಳು ಅಥವಾ ಟ್ರೈಲರ್ ಗಳಿಗೆ ತರಬೇತಿ ಸಂಸ್ಥೆಯು ಕನಿಷ್ಠ ಎರಡು ಎಕರೆ ಭೂಮಿಯನ್ನು ಹೊಂದಿರಬೇಕು.
- ಅದೇ ತರಬೇತುದಾರರು ಕನಿಷ್ಟ 5 ವರ್ಷಗಳ ಚಾಲನ ಅನುಭವ ಮತ್ತು ಸಂಚಾರ ನಿಯಮಗಳ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿರಬೇಕು.
- ಆನಂತರ ಲಘು ಮೋಟಾರ್ ವಾಹನ ತರಬೇತಿಗಾಗಿ ಒಟ್ಟಾರೆ ಕೋರ್ಸ್ ಅವಧಿಯು ಗರಿಷ್ಠ 4 ವಾರಗಳು ಇದ್ದು ಅವುಗಳಲ್ಲಿ 29 ಗಂಟೆಗಳ ಕಾಲ ಬೋಧನೆಯನ್ನು ಒಳಗೊಂಡಿರಬೇಕು.
- ಆನಂತರ ಇದರಲ್ಲಿ 21 ಗಂಟೆಗಳು ಗ್ರಾಮೀಣ ರಸ್ತೆಗಳು ಮೂಲ ರಸ್ತೆಗಳು, ನಗರ ರಸ್ತೆಗಳು ಹಾಗೂ ಪಾರ್ಕಿಂಗ್ ಹತ್ತುವಿಕೆ ಮತ್ತು ಇಳಿಜಾರಿನ ಭೂಪ್ರದೇಶಗಳಲ್ಲಿ ಚಾಲನೆ ಮಾಡುವಂತಹ ಕೌಶಲ್ಯಗಳ ಮೇಲೆ ಅವರು ಕೇಂದ್ರೀಕೃತ ಬೇಕಾಗುತ್ತದೆ.
- ಆನಂತರ ಇನ್ನುಳಿದ 8 ಗಂಟೆಗಳ ಕಾಲ ರಸ್ತೆ ಸಂಚಾರ ಜಾಗೃತಿ ಸುರಕ್ಷಿತ ಚಾಲನೆ ಅಭ್ಯಾಸಗಳು ಪ್ರಥಮ ಚಿಕಿತ್ಸೆ ಮತ್ತು ವಾಹನ ಇಂದಿನ ನಿರ್ವಹಣೆಯಂತೆ ವಿಷಯಗಳನ್ನು ಒಳಗೊಂಡಿ ಇರಬೇಕಾಗುತ್ತದೆ.
ಈಗ ನಾವು ಈ ಮೇಲೆ ತಿಳಿಸಿರುವ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಓದಿಕೊಂಡು ನೀವು ಕೂಡ ನೀವು ನಿಮ್ಮ ಲೈಸೆನ್ಸ್ ಅನ್ನು ಈಗ ಪಡೆದುಕೊಳ್ಳಬಹುದಾಗಿದೆ.