Canara Bank Housing Loan: ಕೆನರಾ ಬ್ಯಾಂಕ್ ಮೂಲಕ ಮನೆ ಕಟ್ಟಲು ಈಗ 20 ಲಕ್ಷದವರೆಗೆ ಸಾಲ! ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಿರಿ.
ಈಗ ನಮ್ಮ ದೇಶದಲ್ಲಿ ಮನೆಯ ಒಂದು ಕೇವಲ ಆವಾಸ ಸ್ಥಳ ಅಲ್ ಕುಟುಂಬದ ಸಂತೋಷ ಮತ್ತು ಭವಿಷ್ಯದ ಕನಸುಗಳಲ್ಲಿ ಆಧಾರವಾಗಿದೆ ಎಂದು ಹೇಳಿದರೇ ತಪ್ಪಾಗುವುದಿಲ್ಲ. ಆದರೆ ಸ್ನೇಹಿತರೆ ಈಗ ಕೆಲವೊಂದಷ್ಟು ಆರ್ಥಿಕ ಸವಾಲುಗಳಿಂದಾಗಿ ಈ ಒಂದು ಕನಸು ಅನೇಕರಿಗೆ ಕನಸಾಗಿ ಉಳಿದಿರುತ್ತದೆ. ಆದರೆ ಈಗ ಅವರು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಂಡು ಅವರು ಕೂಡ ತಮ್ಮ ಸ್ವಂತ ಮನೆಯನ್ನು ನಿರ್ಮಾಣ ಮಾಡಿಕೊಡುವ ಕನಸನ್ನು ನನಸು ಮಾಡಿಕೊಳ್ಳಬಹುದು..
ಈಗ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಮನೆ ಸಾಲ ಯೋಜನೆಗಳನ್ನು ಈಗ ನೀಡುತ್ತಾ ಇದೆ. ವಿಶೇಷವಾಗಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯೊಂದಿಗೆ ಸಂಯೋಜಿತವಾಗಿದ್ದರೆ ಇನ್ನು ಸುಲಭದ ರೀತಿಯಲ್ಲಿ ನಿಮಗೆ ಸಾಲವನ್ನು ಪಡೆದುಕೊಳ್ಳಬಹುದು. ಈಗ 2025ರ ಆರ್ಥಿಕ ವರ್ಷದಲ್ಲಿ ಕೆನರಾ ಬ್ಯಾಂಕ್ ಮನೆ ಸಾಲಗಳ ವಿಶೇಷತೆಗಳು ಮತ್ತು ಬಡ್ಡಿ ದರಗಳು ಕುರಿತು ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.
ಕೆನರಾ ಬ್ಯಾಂಕ್ ಮನೆ ಸಾಲದ ಮಾಹಿತಿ
ಈಗ ಈ ಒಂದು ಕೆನರಾ ಬ್ಯಾಂಕ್ ಭಾರತದ ಪ್ರಮುಖ ಸಾರ್ವಜನಿಕ ವಲಯ ಬ್ಯಾಂಕುಗಳಲ್ಲಿ ಒಂದಾಗಿದೆ. ಇದು ವಿವಿಧ ರೀತಿಯ ಮನೆ ಸಾಲ ಆಯ್ಕೆಗಳನ್ನು ನೀಡುತ್ತಾ ಇದೆ. ಈಗ ಇದು ಹೊಸ ಮನೆ ಖರೀದಿ ಹಾಗೂ ಮನೆ ನಿರ್ಮಾಣಕ್ಕೆ ಹಾಗು ಆಸ್ತಿ ವಿಸ್ತರಣೆಗೂ ಕೂಡ ಇತರ ಬ್ಯಾಂಕುಗಳಿಂದ ತೆಗೆದಂತ ಸಾಲವನ್ನು ಮರುಪಾವತಿ ಮಾಡಲು ಕೂಡ ಸಹಾಯ ಮಾಡುತ್ತದೆ.
ಅದೇ ರೀತಿಯಾಗಿ ಈಗ ಮಹಿಳಾ ಅರ್ಜಿದಾರರಿಗೆ 0.05% ಬಡ್ಡಿದರ ರಿಯಾಯಿತಿಯನ್ನು ಈಗ ನೀಡುತ್ತದೆ. ಆದ ಕಾರಣ ಈಗ ಕೂಡ ಮನೆಯ ಮೇಲೆ ಸಾಲಗಳನ್ನು ಪಡೆದುಕೊಳ್ಳಬೇಕೆಂದರೆ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆಯಬಹುದು. ಕೆನರಾ ಬ್ಯಾಂಕ್ ತನ್ನ ಗ್ರಾಹಕರಿಗೆ ಸುಲಭವಾಗಿ ಅರ್ಜಿ ಪ್ರಕ್ರಿಯೆ ಅನ್ನು ಈಗ ಪ್ರಾರಂಭ ಮಾಡಿದೆ.
ಬಡ್ಡಿ ದರದ ಮಾಹಿತಿ
ಈಗ ಸ್ನೇಹಿತರೆ ನೀವೇನಾದರೂ ಈಗ ಕೆನರಾ ಬ್ಯಾಂಕ್ ನ ಮೂಲಕ ಮನೆ ಸಾಲವನ್ನು ಪಡೆದುಕೊಂಡಿದ್ದೆ ಆದರೆ ಈಗ ನೀವು ಈ ಬ್ಯಾಂಕ್ ನ ಮೂಲಕ ತೆಗೆದುಕೊಂಡಿರುವಂತ ಸಾಲದ ಮೇಲೆ 7.35% ನಿಂದ 10.20% ವರೆಗೆ ನಿಮಗೆ ಬಡ್ಡಿ ದರವನ್ನು ನಿಗದಿ ಮಾಡಲಾಗುತ್ತದೆ. ಆದಕಾರಣ ನೀವು ಸಾಲವನ್ನು ಪಡೆಯುವ ಸಮಯದಲ್ಲಿ ಬಡ್ಡಿ ದರದ ಮಾಹಿತಿಯನ್ನು ಪಡೆದುಕೊಂಡು ಸಾಲವನ್ನು ಪಡೆದುಕೊಳ್ಳಿ.
ಅರ್ಹತೆಗಳು ಏನು?
- ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಭಾರತದ ನಿವಾಸಿ ಆಗಿರಬೇಕು.
- ಆನಂತರ ಅರ್ಜಿದಾರರ ವಯಸ್ಸು 21 ವರ್ಷಗಳನ್ನು ದಾಟಿರಬೇಕು.
- ಆನಂತರ ಅವರು 3 ವರ್ಷಗಳ ಕಾಲ ಕೆಲಸವನ್ನು ಮಾಡುತ್ತಾ ಇರಬೇಕು.
- ಹಾಗೆ ಅವರ ಸಿವಿಲ್ ಸ್ಕೋರ್ 750ಕ್ಕಿಂತ ಹೆಚ್ಚಿಗೆ ಇರಬೇಕು.
ಬೇಕಾಗುವ ದಾಖಲೆಗಳು ಏನು?
- ಆಧಾರ್ ಕಾರ್ಡ್
- ಪ್ಯಾನ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಮೊಬೈಲ್ ನಂಬರ್
- ಇಮೇಲ್ ಐಡಿ
- ಬ್ಯಾಂಕ್ ಖಾತೆಗೆ ವಿವರ
- ಆಸ್ತಿ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ?
- ಈಗ ನೀವು ಕೂಡ ಈ ಒಂದು ಕೆನರಾ ಬ್ಯಾಂಕ್ ನ ಮೂಲಕ ಸಾಲ ಪಡೆಯಬೇಕೆಂದರೆ ಮೊದಲು ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿಲ್ಲ ಇಲ್ಲವೇ ನಿಮ್ಮ ಹತ್ತಿರ ಇರುವಂತ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
- ಆನಂತರ ಇಲ್ಲಿ ನೀವು ಸಾಲದ ಅರ್ಜಿ ಫಾರ್ಮು ತೆಗೆದುಕೊಂಡು ಅದರಲ್ಲಿ ನಿಮ್ಮ ವೈಯಕ್ತಿಕ ದಾಖಲೆಗಳನ್ನು ಅಪ್ಲೋಡ್ ಮಾಡಿ.
- ಆನಂತರ ನಿಮ್ಮ ವೈಯಕ್ತಿಕ ದಾಖಲೆ ಮತ್ತು ಬ್ಯಾಂಕ್ ಆದಾಯವನ್ನು ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ.
- ಆನಂತರ 15 ರಿಂದ 20 ದಿನಗಳಲ್ಲಿ ನಮಗೆ ಸಾಲದ ಬಗ್ಗೆ ಮಾಹಿತಿ ದೊರೆಯುತ್ತದೆ.
- ಹಾಗೆ ನಿಮಗೆ ಸಾಲ ವಿತರಣೆಯಾದ ನಂತರ ನೀವು ಮಾಸಿಕ ಕಂತುಗಳು ಪ್ರಾರಂಭವಾಗುತ್ತವೆ.
ಈಗ ನಾವು ನಿಮಗೆ ಈ ಮೇಲೆ ತಿಳಿಸಿರುವ ಮಾಹಿತಿ ಪ್ರಕಾರ ನೀವು ಕೆನರಾ ಬ್ಯಾಂಕ್ ನ ಮೂಲಕ ಮನೆ ಸಾಲವನ್ನು ಪಡೆದುಕೊಳ್ಳಬಹುದು. ಈಗ ನೀವು ಕೂಡ ಮನೆ ಸಾಲವನ್ನು ಪಡೆದುಕೊಂಡು ನಿಮ್ಮ ಮನೆಯ ಕನಸನ್ನು ಈಗ ನೀವು ನನಸು ಮಾಡಿಕೊಳ್ಳಲು ಇದು ಉತ್ತಮವಾದಂತ ಅವಕಾಶ ಎಂದು ಹೇಳಬಹುದು.