Atal Pension Yojana: ಪ್ರತಿ ತಿಂಗಳು 5000 ಪಿಂಚಣಿ ಯೋಜನೆ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ, ಇಲ್ಲಿದೆ ನೋಡಿ ಮಾಹಿತಿ.

Atal Pension Yojana: ಪ್ರತಿ ತಿಂಗಳು 5000 ಪಿಂಚಣಿ ಯೋಜನೆ! ಈ ಕೂಡಲೇ ಅರ್ಜಿಯನ್ನು ಸಲ್ಲಿಸಿ, ಇಲ್ಲಿದೆ ನೋಡಿ ಮಾಹಿತಿ.

ಈಗ ಸ್ನೇಹಿತರೆ ಇಳಿವಯಸ್ಸಿನಲ್ಲಿ ಆರ್ಥಿಕವಾಗಿ ಭದ್ರತೆಯನ್ನು ಒದಗಿಸುವ ಉದ್ದೇಶದಿಂದಾಗಿ ಈಗ ಸರ್ಕಾರವು ಈಗ ಈ ಒಂದು ಅಟಲ್ ಪಿಂಚಣಿ ಯೋಜನೆಯನ್ನು ಈಗ ಜಾರಿಗೆ ಮಾಡಿದೆ. ಈಗ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಿ ಪ್ರತಿ ತಿಂಗಳು 5,000 ಪಿಂಚಣಿ ಯೋಜನೆ ಹಣವನ್ನು ಪಡೆದುಕೊಳ್ಳಬಹುದು. ಈ ಒಂದು ಯೋಜನೆಯ ಸಂಪೂರ್ಣವಾದ ಮಾಹಿತಿ ಈಗ ಈ ಒಂದು ಲೇಖನದ ಮೂಲಕ ಬನ್ನಿ.

WhatsApp Float Button

Atal Pension Yojana

WhatsApp Float Button

ಅದೇ ರೀತಿಯಾಗಿ ಈಗ ಕಳೆದ ಏಪ್ರಿಲ್ ನಲ್ಲಿ ಈಗ ಈ ಒಂದು ಯೋಜನೆಯ ಸಂಖ್ಯೆ 7.65 ಕೋಟಿಗೂ ಹೆಚ್ಚಿಗೆವಾಗಿದೆ. ಅದೇ ರೀತಿಯಾಗಿ ಇದುವರೆಗೆ ಸಂಗ್ರಹದ ಒಟ್ಟು ನಿಧಿಯು ಈಗ 45,000 ಕೋಟಿ ವೆಚ್ಚವಾಗಿದೆ ಎಂದು ಈಗ ಸರ್ಕಾರವು ಮಾಹಿತಿಯನ್ನು ನೀಡಿದೆ.

WhatsApp Float Button

ಅಟಲ್ ಪಿಂಚಣಿ ಯೋಜನೆ ಮಾಹಿತಿ

ಈಗ ಸ್ನೇಹಿತರೆ ಈ ಒಂದು ಅಟಲ್ ಪಿಂಚಣಿ ಯೋಜನೆ ಈಗ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಈಗ 2015ರಲ್ಲಿ ಈ ಒಂದು ಯೋಜನೆಯನ್ನು ಪ್ರಾರಂಭ ಮಾಡಿದ್ದು. ಈಗ ಈ ಒಂದು ಯೋಜನೆ ಮೂಲಕ ಯಾರು ವೃದ್ಯಾಪದಲ್ಲಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಬಾರದು ಎಂಬ ಉದ್ದೇಶದಿಂದಾಗಿ ಸರ್ಕಾರವು ಈ ಒಂದು ಯೋಜನೆಯನ್ನು ಈಗ ಜಾರಿಗೆ ಮಾಡಿದೆ.

WhatsApp Float Button

ಈ ಒಂದು ಯೋಜನೆಗೆ ಯಾರೆಲ್ಲ ಅರ್ಹರು

ಈಗ ಸ್ನೇಹಿತರೆ ನೀವು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬೇಕೆಂದುಕೊಂಡಿದ್ದರೆ ಈಗ ಮಹಿಳೆಯರು, ಶ್ರಮಿಕರು, ದಿನಗೂಲಿ ಕೆಲಸ ಮಾಡುವಂಥವರು ಹಾಗೂ ಖಾಸಗಿ ಉದ್ಯೋಗಗಳಲ್ಲಿ ಇರುವಂತವರು ಕೂಡ ಈಗ ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳಬಹುದು. ಈಗ ಸ್ನೇಹಿತರೆ 18 ರಿಂದ 40 ವರ್ಷದ ವಯಸ್ಸಿನ, ಆದಾಯ ತೆರಿಗೆ ಪಾವತಿ ಮಾಡದೆ ಇರುವಂತ ಪ್ರತಿಯೊಬ್ಬ ನಾಗರಿಕ ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ.

WhatsApp Float Button

ಹಾಗೆ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಕೆ ಮಾಡಲು ಈಗ ಕಡ್ಡಾಯವಾಗಿ ಬ್ಯಾಂಕ್ ಅಥವಾ ಅಂಚೆ ಕಚೇರಿ ಉಳಿತಾಯ ಖಾತೆಯನ್ನು ಹೊಂದಿರಬೇಕು.

WhatsApp Float Button

ಬೇಕಾಗುವಂತಹ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ಇತ್ತೀಚಿನ ಭಾವಚಿತ್ರಗಳು

ಎಷ್ಟು ಹಣವನ್ನು ಪಾವತಿ ಮಾಡಿದರೆ ಎಷ್ಟು ಪಿಂಚನಿಯನ್ನು ಪಡೆಯಬಹುದು

ಈಗ ನೀವೇನಾದರೂ 18ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಮಾಡಲು ಪ್ರಾರಂಭ ಮಾಡಿದರೆ ನೀವು ಪ್ರತಿ ತಿಂಗಳು ನೀವು 1000 ಪಿಂಚಣಿಯನ್ನು ಪಡೆದುಕೊಳ್ಳಬೇಕಾದರೆ 42 ಗಳನ್ನು ಹೂಡಿಕೆ ಮಾಡಬೇಕಾಗುತ್ತದೆ. ಆನಂತರ ಪ್ರತಿ ತಿಂಗಳು 2000 ಹಣವನ್ನು ಪಡೆದುಕೊಳ್ಳಬೇಕೆಂದರೆ 84 ರೂಪಾಯಿ ಹಾಗೂ 3000 ಹಣ ಪಡೆಯಬೇಕೆಂದರೆ 125 ರೂಪಾಯಿ ಆನಂತರ 4000 ಹಣ ಪಡೆಯಬೇಕಾದರೆ 168 ರೂಪಾಯಿ ಮತ್ತು 5000 ಪಿಂಚಣಿಯನ್ನು ಪಡೆದುಕೊಳ್ಳಬೇಕಾದರೆ 210 ರೂಪಾಯಿ ಹಣವನ್ನು ನೀವು ಈ ಯೋಜನೆಯ ಮೇಲೆ ಹೂಡಿಕೆ ಮಾಡಬೇಕಾಗುತ್ತದೆ.ಈ ಒಂದು ಹಣವನ್ನು ನೀವು ಪ್ರತಿ ತಿಂಗಳು ಪಾವತಿ ಮಾಡಬೇಕಾಗುತ್ತದೆ.

WhatsApp Float Button

ಇದನ್ನು ಓದಿ : BCM Hostel Application: ಬಿಸಿಎಂ ಹಾಸ್ಟೆಲ್ ಗೆ ಅರ್ಜಿ ಸಲ್ಲಿಕೆ ಪ್ರಾರಂಭ! ಈಗಲೇ ಅರ್ಜಿಯನ್ನು ಸಲ್ಲಿಸಿ.

WhatsApp Float Button

ಪಿಂಚಣಿಯನ್ನು ಪಡೆದುಕೊಳ್ಳುವುದು ಹೇಗೆ?

  • ಈಗ ಸ್ನೇಹಿತರೆ ನೀವು ನಿಮ್ಮ 60 ವರ್ಷಕ್ಕೆ ತಲುಪಿದಾಗ ನೀವು ಆಯ್ಕೆ ಮಾಡಿದಂತಹ ಮೊತ್ತದಲ್ಲಿ ನಿಮಗೆ ಮಾಸಿಕ ಪಿಂಚಣಿಯನ್ನು ನೀವು ಪಡೆದುಕೊಳ್ಳಬಹುದು.
  • ಆನಂತರ ಒಂದು ವೇಳೆ ನೀವೇನಾದರೂ ನಿಧನರಾದರೆ ನಿಮ್ಮ ಸಂಗಾತಿಗೆ ನಿಮ್ಮ ಪಿಂಚಣಿಯನ್ನು ನೀಡಲಾಗುತ್ತದೆ.
  • ಆನಂತರ ಒಂದುವೇಳೆ ನಿಮ್ಮ ಸಂಗಾತಿಯು ಕೂಡ ನಿಧನರಾದರೆ ನಿಮ್ಮ ಪೂರ್ಣ ಪಿಂಚಣಿ ನಿಧಿಯನ್ನು ಈಗ ನಿಮಗೆ ನಾಮಿನೇ ಆಗಿರುವಂತವರಿಗೆ ವರ್ಗಾವಣೆ ಮಾಡಲಾಗುತ್ತದೆ.

ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

  • ಈಗ ನೀವು ನಿಮ್ಮ ಹತ್ತಿರ ಇರುವಂತಹ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ಮೊದಲಿಗೆ ಭೇಟಿಯನ್ನು ನೀಡಬೇಕಾಗುತ್ತದೆ.
  • ಆನಂತರ ನೀವು ಅದರಲ್ಲಿ ಅಟಲ್ ಪಿಂಚಣಿ ಯೋಜನೆ ಫಾರ್ಮನ್ನು ಪಡೆದುಕೊಳ್ಳಬೇಕಾಗುತ್ತದೆ.
  • ನಂತರ ಅದರಲ್ಲಿ ವೈಯಕ್ತಿಕ ದಾಖಲೆಗಳು ಮತ್ತು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಉಳಿತಾಯ ಖಾತೆ ಎಲ್ಲಾ ಮಾಹಿತಿಗಳನ್ನು ನೀವು ಅದರಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ಆನಂತರ ನೀವು ನಿಮ್ಮ ಪಿಂಚಣಿ ಆಯ್ಕೆ ಮತ್ತು ಪಾವತಿ ವಿಧಾನವನ್ನು ಆಯ್ಕೆ ಮಾಡಬೇಕಾಗುತ್ತದೆ.

ಈಗ ಸ್ನೇಹಿತರೆ ಖಾಸಗಿ ಪಿಂಚಣಿ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಇದು ಅತ್ಯಂತ ಸರಳ ಹಾಗೂ ವಿಶ್ವಾಸಾರ್ಹ ಯೋಜನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸ್ನೇಹಿತರೆ ನೀವು ಕೇವಲ 210 ರೂಪಾಯಿ ಹೂಡಿಕೆಯಿಂದ ನೀವು ಪ್ರತಿ ತಿಂಗಳು 5000 ಹಣವನ್ನು ಪಡೆದುಕೊಳ್ಳಲು ಅರ್ಹ ಆಗಬಹುದು. ಆದ ಕಾರಣ ಈ ಕೂಡಲೇ ಈ ಒಂದು ಯೋಜನೆ ಮೂಲಕ ಅರ್ಜಿಯನ್ನು ಸಲ್ಲಿಕೆ ಮಾಡಿ. ನೀವು ಕೂಡ ಪ್ರತಿ ತಿಂಗಳು ಮಾಸಿಕ ಪಿಂಚಣಿಯನ್ನು ಪಡೆದುಕೊಳ್ಳಬಹುದು.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!