Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ!

Asha Kiran Scheme: ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ, ಇನ್ನು ಮುಂದೆ ಕಣ್ಣಿನ ಆರೋಗ್ಯಕ್ಕೆ ಉಚಿತ ಚಿಕಿತ್ಸೆ!

Asha Kiran scheme  :- ಬೆಂಗಳೂರಿನ ಜನರಿಗೆ ಸಿಹಿ ಸುದ್ದಿ ನೀಡಿದ ರಾಜ್ಯ ಸರ್ಕಾರ, ಬೆಂಗಳೂರಿನ ನಾಗರಿಕರಿಗೆ ಏನಾದರೂ ಕಣ್ಣಿನ ಸಮಸ್ಯೆ ಕಂಡು ಬಂದರೆ , Asha Kiran scheme  ಆಶಾಕಿರನ್ ದೃಷ್ಟಿ ಸ್ಕೀಮ್ ಅಡಿಯಲ್ಲಿ ಉಚಿತ ಚಿಕಿತ್ಸೆವೆಯನ್ನು ಪಡೆಯಬಹುದು. ಈ ಉಚಿತ ಸೇವೆ ಪಡೆಯಲು ಬೆಂಗಳೂರಿನ 11 ಆಸ್ಪತ್ರೆಗಳು ಒಳಗೊಂಡಿದೆ. ಆಶಾಕಿರಣ ಯೋಜನೆ ಬಗ್ಗೆ ಹೆಚ್ಚು ಮಾಹಿತಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

WhatsApp Float Button

WhatsApp Float Button

 Asha Kiran scheme ಎಂದರೇನು?

ಬೆಂಗಳೂರಿನ ಜನರಿಗೆ ಕರ್ನಾಟಕದ ರಾಜ್ಯ ಸರ್ಕಾರ ಕಣ್ಣುಗಳ ಆರೋಗ್ಯವನ್ನು ಕಾಪಾಡಲು ಸರ್ಕಾರವೇ ಸ್ವತಹ  Asha Kiran scheme  ಉಚಿತ ಚಿಕಿತ್ಸೆ ಸೇವೆ ಕಾರ್ಯಕ್ರಮವೇ ಈ ಆಶಾಕಿರಣ ಯೋಜನೆ.

WhatsApp Float Button

ಲಭ್ಯವಿರುವ ಸೇವೆಗಳು

  • ಕಣ್ಣಿನ ತಪಾಸನೆ
  • ಕಣ್ಣಿನ ಶಸ್ತ್ರಚಿಕಿತ್ಸೆ
  • ಕನ್ನಡಕ ವಿತರಣೆ
  • ದೃಷ್ಟಿ ಸಂಬಂಧಿತ ಸಲಹೆಗಳು ಹಾಗೂ ಹೆಲ್ತ್ ಕೇರ್
  • ಇತರ ಸೇವೆಗಳು

ಈ ಚಿಕಿತ್ಸೆ ಎಲ್ಲಿ ಪಡೆಯಬೇಕು?

ಬಿಬಿಎಂಪಿ ಒಳಗೊಂಡಿರುವ 11 ಪ್ರಮುಖ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿರುವುದು. ಚಿಕಿತ್ಸೆ ಪಡೆದುಕೊಳ್ಳುವ ಜನರು ಇಲ್ಲಿ ಹೇಳಿರುವ ಆಸ್ಪತ್ರೆಯಲ್ಲಿ ಹೋಗಿ ವಿಚಾರಿಸಬೇಕು ನಂತರ ನಿಮ್ಮ ಆಧಾರ್ ಕಾರ್ಡ್ ಅಥವಾ ನಿಮ್ಮ ಮೊಬೈಲ್ ಸಂಖ್ಯೆ ಹೇಳಿದರೆ ಸಾಕು ನಿಮ್ಮ ಹೆಸರನ್ನು ರಿಜಿಸ್ಟರ್ ಮಾಡಿಕೊಳ್ಳಲಾಗುತ್ತದೆ ನಂತರ ನೀವು ಉಚಿತ ಚಿಕಿತ್ಸೆಗೆ ಹೋಗಬಹುದು. 11 ಆಸ್ಪತ್ರೆಗಳ ಪಟ್ಟಿ ಈ ಕೆಳಗಿದೆ ನೋಡಿ.

WhatsApp Float Button

ಇದನ್ನು ಓದಿ : Pradhan Mantri Awas Yojana: ಮನೆ ನಿರ್ಮಾಣಕ್ಕೆ ಸರ್ಕಾರದಿಂದ 2.50 ಲಕ್ಷ ರೂಪಾಯಿ ಆರ್ಥಿಕ ನೆರವು!

WhatsApp Float Button
  1. ಜೆ.ಜೆ.ಆರ್ ನಗರ ಸಾರ್ವಜನಿಕ ಆಸ್ಪತ್ರೆ
  2. ಹಲಸೂರು ಹೆರಿಗೆ ಆಸ್ಪತ್ರೆ
  3. ಹೆಚ್. ಸಿದ್ದಯ್ಯ ರಸ್ತೆ ಹೆರಿಗೆ ಆಸ್ಪತ್ರೆ
  4. ಹೊಸಹಳ್ಳಿ ಹೆರಿಗೆ ಆಸ್ಪತ್ರೆ
  5. ಆರ್.ಸಿ ಪುರ ಹೆರಿಗೆ ಆಸ್ಪತ್ರೆ
  6. ಬನಶಂಕರಿ ಹೆರಿಗೆ ಆಸ್ಪತ್ರೆ
  7. ಗೌರಿ ಪಾಳ್ಯ ಹೆರಿಗೆ ಆಸ್ಪತ್ರೆ
  8. ರಾಂಪುರ ಆಸ್ಪತ್ರೆ
  9. ಇಂದಿರಾನಗರ ಸಾರ್ವಜನಿಕ ಆಸ್ಪತ್ರೆ
  10. ಜಯನಗರ ಸಾರ್ವಜನಿಕ ಆಸ್ಪತ್ರೆ
  11. ಕೆಸಿ ಜನರಲ್ ಆಸ್ಪತ್ರೆ, ಮಲ್ಲೇಶ್ವರಂ

Asha Kiran scheme : ಈ ಯೋಜನೆಯ ಹೆಚ್ಚಿನ ವಿವರಕ್ಕಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಆದ ಆಶಾ ಕಿರಣ್ ಯೋಜನ ವೆಬ್ ಸೈಟ್ ಗೆ ಭೇಟಿ ನೀಡಿ ಹಾಗೂ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಿ.

WhatsApp Float Button

ಇದನ್ನು ಓದಿ : Pan Card Update: ಪ್ಯಾನ ಕಾರ್ಡ್ ಖಾತೆ ಇಲ್ಲದಿದ್ದರೂ ಪಿಂಚಣಿ ಸೌಲಭ್ಯ !

WhatsApp Float Button

ಇದೇ ರೀತಿಯ ಸರ್ಕಾರಿ ಯೋಜನೆ ಸರ್ಕಾರಿ ಉದ್ಯೋಗದ ಹೆಚ್ಚಿನ ಮಾಹಿತಿಗಾಗಿ ನಮ್ಮ ವೆಬ್ಸೈಟ್ ಅನ್ನು ಭೇಟಿ ನೀಡಿ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!