Canara Bank Requirement:- ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Canara Bank Requirement:- ಕೆನರಾ ಬ್ಯಾಂಕಿನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಭಾರತದಲ್ಲಿ ಹೆಸರುವಾಸಿ ಬ್ಯಾಂಕ್ ಆಗಿರುವ ಕೆನರಾ ಬ್ಯಾಂಕ್ ಇದೀಗ 1000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಸಲ್ಲಿಸುವ ಅಭ್ಯರ್ಥಿಗಳು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

WhatsApp Float Button

 ಹುದ್ದೆಯ ವಿವರಗಳು

ಕೆನರಾ ಬ್ಯಾಂಕ್ ಪ್ರಮೋಷನರಿ ಅಧಿಕಾರಿಗಳು 600 ಹುದ್ದೆಗಳು, ಮತ್ತೆ ಸ್ಪೆಷಲಿಸ್ಟ್ ಅಧಿಕಾರಿಗಳು 400 ಹುದ್ದೆಗಳು. 1000 ಹುದ್ದೆಗಳಿಗೆ ಅರ್ಜಿಯನ್ನು ಆವರಿಸಲಾಗಿದೆ.

 ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸರ್ಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಗ್ರಿ ಪಡೆದಿರಬೇಕು ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಜ್ಞಾನವಿದ್ದರೆ ಅವರಿಗೆ ಮೊದಲ ಆದ್ಯತೆ.

ಇದನ್ನು ಓದಿ : PM Kisan Tractor Scheme 2025: ರೈತರಿಗೆ ಟ್ರಾಕ್ಟರ್‌ ಖರೀದಿಗೆ 50% ಸಬ್ಸಿಡಿ!

 ವಯೋಮಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 20 ವರ್ಷದಿಂದ ಗರಿಷ್ಠ 30 ವರ್ಷಗಳ ಒಳಗಿರಬೇಕು.

 ಅರ್ಜಿ ಶುಲ್ಕ ವಿವರಣೆ

ಎಸ್ ಸಿ, ಎಸ್ ಟಿ, ಅಂಗವಿಕಲರಿಗೆ,  175 ಅರ್ಜಿ ಶುಲ್ಕ ಹಾಗೂ  ಒಬಿಸಿ, ಜನರಲ್  ಅಭ್ಯರ್ಥಿಗಳಿಗೆ ಸುಮಾರು 850 ರೂಪಾಯಿ ಶುಲ್ಕ ಪಾವತಿಸ ಬೇಕಾಗುವುದು.

 ಅರ್ಜಿ ಹೇಗೆ ಸಲ್ಲಿಸುವುದು ಹೇಗೆ?

  • ಸರ್ಕಾರದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ನಿಮ್ಮ ಇಮೇಲ್ ಹಾಗೂ ಮೊಬೈಲ್ ನಂಬರ್ ಹಾಕಿ ನಮೂದಿಸಿ
  • ಕೆರಿಯರ್ ಮೇಲೆ ಕ್ಲಿಕ್ ಮಾಡಿ ಅರ್ಜ ಎಲ್ಲಿ ನಿಮ್ಮ ವಿವರಗಳನ್ನು ಬರೆಯಿರಿ.
  • ಅಲ್ಲಿ ಕೇಳಲಾಗುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ ಸಬ್ಮಿಟ್ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.

 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ಜುಲೈ ಈ ದಿನಾಂಕದ ಒಳಗೆ ಅರ್ಜಿಯನ್ನು ಸಲ್ಲಿಸಬೇಕು.

ಇದನ್ನು ಓದಿ : Pan Card Update: ಪ್ಯಾನ ಕಾರ್ಡ್ ಖಾತೆ ಇಲ್ಲದಿದ್ದರೂ ಪಿಂಚಣಿ ಸೌಲಭ್ಯ !

ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

ಹಾಗೂ ಇದೇ ರೀತಿಯ ಉದ್ಯೋಗ, ಯೋಜನೆ , ಇದೇ ರೀತಿಯ ಸುದ್ದಿಗಾಗಿ ನಮ್ಮ ವೆಬ್ ಸೈಟನ್ನು ಭೇಟಿ ನೀಡಿ!

WhatsApp Group Join Now
Telegram Group Join Now

Leave a Comment

error: Content is protected !!