SSC CHSL Requerment 2025: PUC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರದ ಕೆಲಸಕ್ಕೆ ಭರ್ಜರಿ ಅವಕಾಶ!

SSC CHSL Requerment 2025: PUC ಪಾಸ್ ಅಭ್ಯರ್ಥಿಗಳಿಗೆ ಸರ್ಕಾರದ ಕೆಲಸಕ್ಕೆ ಭರ್ಜರಿ ಅವಕಾಶ!

ಕೇಂದ್ರ ಸರ್ಕಾರದಲ್ಲಿ ಕೆಲಸ ಮಾಡುವ ಕನಸು ಹೊತ್ತಿರುವ ಯುವಕರಿಗೆ SSC CHSL ನೇಮಕಾತಿ 2025 ಮತ್ತೊಂದು ಪ್ರಮುಖ ಅವಕಾಶವನ್ನೇ ತಂದಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ತನ್ನ ವಾರ್ಷಿಕ ನೇಮಕಾತಿ ಪ್ರಕ್ರಿಯೆಯ ಅಡಿಯಲ್ಲಿ ಈ ವರ್ಷವೂ Combined Higher Secondary Level (CHSL) ಹುದ್ದೆಗಳಿಗೆ ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದ್ದು, ಒಟ್ಟು 3131 ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಿದೆ.

WhatsApp Float Button

SSC CHSL Requerment 2025

WhatsApp Float Button

ಈ ನೇಮಕಾತಿ ಮೂಲಕ ವಿವಿಧ ಕೇಂದ್ರ ಸರ್ಕಾರದ ಇಲಾಖೆಗಳ ಗ್ರೂಪ್-C ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

WhatsApp Float Button

ನೇಮಕಾತಿ ವಿವರಗಳು

ಹುದ್ದೆಗಳ ಹೆಸರು:

WhatsApp Float Button
  • ಲೋವರ್ ಡಿವಿಷನ್ ಕ್ಲರ್ಕ್ (LDC)
  • ಜೂನಿಯರ್ ಸೆಕ್ರೆಟರಿಯೆಟ್ ಅಸಿಸ್ಟೆಂಟ್ (JSA)
  • ಡಾಟಾ ಎಂಟ್ರಿ ಆಪರೇಟರ್ (DEO)

ಒಟ್ಟು ಹುದ್ದೆಗಳ ಸಂಖ್ಯೆ: 3131
ಕರ್ತವ್ಯ ಸ್ಥಳ: ಭಾರತದೆಲ್ಲೆಡೆ
ಅರ್ಹತೆ: ಮಾನ್ಯತೆ ಪಡೆದ ಸಂಸ್ಥೆಯಿಂದ 12ನೇ ತರಗತಿ ಪಾಸ್ (PUC ಅಥವಾ ಸಮಾನ)

WhatsApp Float Button

ವಯೋಮಿತಿ

  • ಕನಿಷ್ಠ: 18 ವರ್ಷ
  • ಗರಿಷ್ಠ: 27 ವರ್ಷ (ದಿನಾಂಕ: 01-01-2026 ಅನ್ವಯ)

ವಿಶೇಷ ವರ್ಗ ಸಡಿಲಿಕೆ

WhatsApp Float Button
  • ಎಸ್ಸಿ/ಎಸ್ಟಿಗೆ: 5 ವರ್ಷ
  • ಒಬಿಸಿಗೆ: 3 ವರ್ಷ
  • ಅಂಗವಿಕಲರಿಗೆ: 10 ವರ್ಷ

ವೇತನ ವಿವರ:

ಹುದ್ದೆ ವೇತನ ಶ್ರೇಣಿ
LDC / JSA ₹19,900 – ₹63,200
DEO ₹25,500 – ₹81,100

 

WhatsApp Float Button

ಆಯ್ಕೆ ಪ್ರಕ್ರಿಯೆ ಹಂತಗಳು

  1. ಟಿಯರ್-1: ಕಂಪ್ಯೂಟರ್ ಆಧಾರಿತ ಪ್ರಾಥಮಿಕ ಪರೀಕ್ಷೆ
  2. ಟಿಯರ್-2: ವಿವರಣಾತ್ಮಕ ಪರೀಕ್ಷೆ
  3. DEO ಹುದ್ದೆಗೆ ಸ್ಕಿಲ್ ಟೆಸ್ಟ್, LDC/JSA ಹುದ್ದೆಗಳಿಗೆ ಟೈಪಿಂಗ್ ಪರೀಕ್ಷೆ
  4. ದಾಖಲೆ ಪರಿಶೀಲನೆ ಮತ್ತು ಅಂತಿಮ ಆಯ್ಕೆ

ಪರೀಕ್ಷಾ ಕೇಂದ್ರಗಳು (ಕರ್ನಾಟಕದಲ್ಲಿ)

  • ಬೆಂಗಳೂರು
  • ಮೈಸೂರು
  • ಮಂಗಳೂರು
  • ಶಿವಮೊಗ್ಗ
  • ಹುಬ್ಬಳ್ಳಿ
  • ಬೆಳಗಾವಿ
  • ಕಲಬುರಗಿ
  • ಉಡುಪಿ

ಅರ್ಜಿ ಸಲ್ಲಿಸುವ ವಿಧಾನ (ಆನ್‌ಲೈನ್)

  1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://ssc.nic.in
  2. ಹೊಸದಾಗಿ ನೋಂದಣಿ ಅಥವಾ ಲಾಗಿನ್ ಮಾಡಿ
  3. ಅರ್ಜಿ ನಮೂನೆ ಭರ್ತಿ ಮಾಡಿ
  4. ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
  5. ಶುಲ್ಕ ಪಾವತಿಸಿ, ಅರ್ಜಿಯನ್ನು ಸಲ್ಲಿಸಿ

ಅರ್ಜಿ ಶುಲ್ಕ

ಅಭ್ಯರ್ಥಿ ವರ್ಗ ಶುಲ್ಕ
ಸಾಮಾನ್ಯ / ಒಬಿಸಿ ₹100
ಎಸ್‌ಸಿ / ಎಸ್‌ಟಿ / ಮಹಿಳಾ / ಅಂಗವಿಕಲ ಶುಲ್ಕವಿಲ್ಲ

ಪಾವತಿ ವಿಧಾನ: ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್‌ಬ್ಯಾಂಕಿಂಗ್

WhatsApp Float Button

ಇದನ್ನು ಓದಿ : Central Bank Requerment: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2025 – 4500 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

WhatsApp Float Button

ಮುಖ್ಯ ದಿನಾಂಕಗಳು

  • ಅರ್ಜಿಯ ಆರಂಭ: ಜೂನ್ 23, 2025
  • ಅರ್ಜಿ ಕೊನೆಯ ದಿನ: ಜುಲೈ 18, 2025
  • ಶುಲ್ಕ ಪಾವತಿ ಕೊನೆಯ ದಿನ: ಜುಲೈ 19, 2025
  • ಟಿಯರ್-1 ಪರೀಕ್ಷೆ: ಸೆಪ್ಟೆಂಬರ್ 8 ರಿಂದ 18, 2025
  • ಟಿಯರ್-2 ಪರೀಕ್ಷೆ: ಫೆಬ್ರವರಿ – ಮಾರ್ಚ್ 2026

ಲಿಂಕ್ಸ್

WhatsApp Float Button

ಅಧಿಕೃತ ಅಧಿಸೂಚನೆ: ಇಲ್ಲಿ ಕ್ಲಿಕ್ ಮಾಡಿ
  ಅರ್ಜಿಗಾಗಿ ಲಿಂಕ್: ಅಪ್ಲೈ ಲಿಂಕ್

WhatsApp Float Button

PUC ಪಾಸ್ ಆಗಿರುವ ಮತ್ತು ಸರ್ಕಾರಿ ಉದ್ಯೋಗದ ಆಸೆ ಹೊಂದಿರುವ ಅಭ್ಯರ್ಥಿಗಳಿಗೆ SSC CHSL 2025 ನೇಮಕಾತಿ ಒಂದು ಮಹತ್ವದ ಅವಕಾಶವಾಗಿದೆ. ಈ ಹುದ್ದೆಗಳು ಕೇಂದ್ರದ ಭದ್ರ ಉದ್ಯೋಗವಾಗಿದ್ದು, ಉತ್ತಮ ವೇತನ ಹಾಗೂ ಪ್ರೋತ್ಸಾಹಗಳನ್ನೂ ಒದಗಿಸುತ್ತವೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!