Gruhalakshmi Yojana New Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಮಹಿಳೆಯರಿಗೆ 50,000 ಕೋಟಿ ನೆರವು ನೀಡಿದ ಸರ್ಕಾರ.

Gruhalakshmi Yojana New Update: ಗೃಹಲಕ್ಷ್ಮಿ ಯೋಜನೆಯ ಹಣ ಜಮಾ! ಮಹಿಳೆಯರಿಗೆ 50,000 ಕೋಟಿ ನೆರವು ನೀಡಿದ ಸರ್ಕಾರ.

ಈಗ ಸ್ನೇಹಿತರೆ ನಮ್ಮ ರಾಜ್ಯದಲ್ಲಿ ಆಡಳಿತ ಮಾಡುತ್ತಿರುವ ರಾಜ್ಯ ಸರ್ಕಾರವು ನೀಡಿರುವಂತಹ ಮಹತ್ವದ ಐದು ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಒಂದು. ಈಗ ಈ ಒಂದು ಯೋಜನೆ ಅಡಿಯಲ್ಲಿ ಮೇ 19 ರಂದು ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ 2000 ಜಮಾ ಆಗಿದ್ದು. ಈಗ ಈ ಒಂದು ಹಣದ ಬಗ್ಗೆ ಈಗ ರಾಜ್ಯಾದ್ಯಂತ ಚರ್ಚೆ ಶುರುವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

WhatsApp Float Button

Gruhalakshmi Yojana New Update

WhatsApp Float Button

ಏಕೆಂದರೆ ಸ್ನೇಹಿತರೆ ಈಗ ಕಳೆದ ಮೂರು ತಿಂಗಳಿನಿಂದ ಈಗ ಈ ಒಂದು ಗೃಹಲಕ್ಷ್ಮಿ ಯೋಜನೆಯ ಹಣವು ಬಾಕಿ ಇದ್ದ. ಎಲ್ಲರೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣ ಯಾವಾಗ ಜಮಾ ಆಗುತ್ತದೆ ಎಂದು ಕಾದಿದ್ದಾರೆ. ಅದೇ ರೀತಿಯಾಗಿ ಈಗ ಈ ಒಂದು ಯೋಜನೆಯ ಮೊದಲ ಕಂತು ಇದು ಬಿಡುಗಡೆಯಾಗಿದ್ದು. ಆದರೆ ಇನ್ನುಳಿದಂತ ಕಂತುಗಳ ವಿಚಾರದಲ್ಲಿ ಯಾವಾಗ ಈ ಒಂದು ಬಿಡುಗಡೆಯಾಗುತ್ತದೆ ಎಂದು ಮಹಿಳೆಯರು ಇನ್ನೂ ನಿರೀಕ್ಷೆಯಲ್ಲಿ ಇದ್ದಾರೆ.

WhatsApp Float Button

ಮೂರು ಕಂತುಗಳಲ್ಲಿ ಒಂದು ಕಂತು ಮಾತ್ರ ಬಿಡುಗಡೆ

ಈಗ ಸರ್ಕಾರವು ಮೇ 20ರಂದು ವಿಜಯನಗರ ಜಿಲ್ಲೆ ಹೊಸಪೇಟೆಯಲ್ಲಿ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೇತೃತ್ವದಲ್ಲಿ ಈಗ ಈ ಒಂದು ದ್ವಿತೀಯ ವರ್ಷದ ಸಾಧನಾ ಸಮಾವೇಶವನ್ನು ಕಾರ್ಯಕ್ರಮವನ್ನು ನಡೆಸಲಾಯಿತು. ಈ ಒಂದು ಹಿನ್ನೆಲೆಯಲ್ಲಿ ಈಗ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಲ್ಲಿ ಯಶಸ್ಸುಗಳನ್ನು ಸುದೀರ್ಘವಾಗಿ ಹೈಲೈಟ್ ಮಾಡಿತ್ತು. ಆ ಒಂದು ಸಮಯದಲ್ಲಿ ಈಗ ಸರ್ಕಾರವು ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವನ್ನು ಬಿಡುಗಡೆ ಮಾಡಿದೆ.

WhatsApp Float Button
ಇದನ್ನು ಓದಿ : HDFC Bank Personal Loan: HDFC  ಬ್ಯಾಂಕ್ ನ ಮೂಲಕ ಈಗ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷ ಸಾಲ! ಈ ಕೂಡಲೇ ಅರ್ಜಿ ಸಲ್ಲಿಸಿ.

ಅದೇ ರೀತಿಯಾಗಿ ಈಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ  ಲಕ್ಷ್ಮಿ ಹೆಬ್ಬಾಳಕರ್ ಅವರು ಈ ಮೇ ತಿಂಗಳಲ್ಲಿ ಬಾಕಿ ಉಳಿದ ಮೂರು ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ನೀಡಿದ್ದಾರೆ. ಆದರೆ ಈಗ ಬಿಡುಗಡೆ ಆಗಿರುವುದು ಕೇವಲ ಒಂದು ಕಂತಿನ ಹಣ ಮಾತ್ರ ಇನ್ನು ಎರಡು ಕಂತಿನ ಹಣ ಬಾಕಿ ಉಳಿದಿದ್ದು. ಈ ಕುರಿತಾಗಿ ಸ್ಪಷ್ಟ ಮಾಹಿತಿ ಸರ್ಕಾರದ ಕಡೆಯಿಂದ ಯಾವುದೇ ರೀತಿ ದೊರೆತಿಲ್ಲ.

WhatsApp Float Button

ಹಣದ ನಿರೀಕ್ಷೆಯಲ್ಲಿ ತೊಂದರೆ

ಈಗ ಈ ಒಂದು ಯೋಜನೆಯ ನಿಯಮದ ಪ್ರಕಾರ ಮಾಸಿಕವಾಗಿ ಈ ಒಂದು ಹಣಗಳನ್ನು ಮನೆಯ  ಪ್ರತಿಯೊಬ್ಬ ಮಹಿಳೆಯರ ಖಾತೆಗಳಿಗೆ ಜಮಾ ಮಾಡಬೇಕು ಆದರೆ ಈಗ ಸರ್ಕಾರ ಹಲವಾರು ಬಾರಿ ತಾಂತ್ರಿಕ ದೋಷಗಳು ಬ್ಯಾಂಕ್ ಖಾತೆಯ ಪ್ರಮಾಣೀಕರಣ ಸಮಸ್ಯೆ ಇನ್ನು ಹಲವಾರು ರೀತಿಯ ಸಮಸ್ಯೆಗಳಿಂದಾಗಿ ಹಣವು ತಡವಾಗಿ ಜಮಾ ಆಗುತ್ತಿರುವುದು. ಅಷ್ಟೇ ಅಲ್ಲದೆ ಈ ಒಂದು ಹಣವು ಯಾವಾಗ ಜಮಾ ಆಗುತ್ತದೆ ಎಂದು ಎಲ್ಲರೂ ಕಾದು ಕುಳಿತಿದ್ದಾರೆ.

WhatsApp Float Button

ಆದರೆ ಸ್ನೇಹಿತರಿಗೆ ಇತ್ತೀಚಿಗೆ ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರು ನಾವು ತಿಂಗಳು ತಿಂಗಳು ಹಣ ಕೊಡುತ್ತೇವೆ ಎಂದು ಮಾಹಿತಿಯನ್ನು ನೀಡಿಲ್ಲ. ಹಣ ಬಂದಾಗ ಕೊಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದೇವೆ ಎಂಬ ಮಾಹಿತಿಯನ್ನು ಈಗ ಉಪಮುಖ್ಯಮಂತ್ರಿಗಳು ಹಂಚಿಕೊಂಡಿದ್ದಾರೆ. ಈ ಫಲಾನುಭವಿಗಳಿಗೆ  ಮತ್ತಷ್ಟು ಗೊಂದಲವು ಶುರುವಾಗಿದೆ.

WhatsApp Float Button

ಉಳಿದ ಕಂತಿನ ಹಣ ಬಿಡುಗಡೆ ಯಾವಾಗ

ಈ ಒಂದು ಗೃಹಲಕ್ಷ್ಮಿ ಯೋಜನೆ ಅತ್ಯಂತ ಪ್ರಚಲಿತದಲ್ಲಿರುವಂತ ಯೋಜನೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಈಗ ಸಚಿವ ಲಕ್ಷ್ಮಿ ಹೆಬ್ಬಾಳಕರ್ ನೀಡಿರುವ ಮಾಹಿತಿ ಪ್ರಕಾರ ಬಾಕಿ ಇರುವಂತಹ ಹಣವನ್ನು ಒಂದೇ ಬಾರಿಗೆ ಜಮಾ ಮಾಡಲಾಗುತ್ತದೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಈ ಒಂದು ಸಮಾವೇಶದ ನಂತರ ಇನ್ನು ಉಳಿದ ಹಣದ ಬಗ್ಗೆ ನಿರ್ಧಾರ ಆಗುವ ಸಾಧ್ಯತೆ ಇದೆ ಮತ್ತು ತ್ವರಿತವಾಗಿ ಹಣವನ್ನು ಬಿಡುಗಡೆ ಮಾಡುವುದರ ಜೊತೆಗೆ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿಕೊಂಡು ಮತ್ತೆ ಪ್ರತಿಯೊಬ್ಬರಿಗೂ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ನೀಡಿದ್ದಾರೆ.

WhatsApp Float Button

ಹಣದ ಸ್ಟೇಟಸ್ ಅನ್ನು ಚೆಕ್ ಮಾಡುವುದು ಹೇಗೆ?

ಈಗ ನೀವು ಕೂಡ ಈ ಒಂದು ಗೃಹಲಕ್ಮಿ ಯೋಜನೆ ಹಣವನ್ನು ಚೆಕ್ ಮಾಡಿ ಕೊಳ್ಳಬೇಕೆಂದುಕೊಂಡಿದ್ದರೆ ಈಗ ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ. ಅದರಲ್ಲಿ ನೀವು DBT ಕರ್ನಾಟಕ ಎಂಬ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿಕೊಂಡು ಅದಕ್ಕೆ ಲಾಗಿನ್ ಆಗುವುದರ ಮೂಲಕ ಆನಂತರ ನೀವು ಅದರಲ್ಲಿ ಪೇಮೆಂಟ್ ಸ್ಟೇಟಸ್ ಎಂಬುದರ ಮೇಲೆ ಕ್ಲಿಕ್ ಮಾಡಿಕೊಂಡು ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಮೇಲೆ ಕ್ಲಿಕ್ ಮಾಡಿಕೊಂಡು ನಿಮ್ಮ ಖಾತೆಗೂ ಕೂಡ ಈ ಒಂದು ಗೃಹಲಕ್ಷ್ಮಿ ಯೋಜನೆ ಹಣವು ಜಮಾ ಆಗಿದೆ ಇಲ್ಲವೇ ಎಂಬುವುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!