Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ? ಬಂಗಾರದ ಬೆಲೆಯನ್ನು ತಿಳಿಯಿರಿ.

Today Gold Rate: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿಯಾಗಿ ಏರಿಕೆ? ಬಂಗಾರದ ಬೆಲೆಯನ್ನು ತಿಳಿಯಿರಿ.

ಈಗ ಸ್ನೇಹಿತರೆ ನಮ್ಮ ಕರ್ನಾಟಕ ರಾಜ್ಯದಲಾಗಲಿ ಅಥವಾ ಬೇರೊಂದು ರಾಜ್ಯಗಳಾಗಲಿ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಮತ್ತು ದಿನದಿಂದ ದಿನಕ್ಕೆ ಕೆಲವೊಂದು ಅಷ್ಟು ಬಾರಿ ಏರಿಕೆಗಳನ್ನು ಕಾಣುತ್ತದೆ. ಆದ ಕಾರಣ ಈಗ ಬಂಗಾರದ ಬೆಲೆಯು ದಿನದಿಂದ ದಿನಕ್ಕೆ ಏರಿಳಿತಗಳನ್ನು ಕಾಣುತ್ತಾ ಇರುತ್ತದೆ. ಹಾಗಿದ್ದರೆ ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ ಬಂಗಾರದ ಬೆಲೆ ಏನು ಇದೆ ಎಂಬುದರ ಬಗ್ಗೆ ಮಾಹಿತಿ ಈಗ ಈ ಒಂದು ಲೇಖನದಲ್ಲಿ ಇದೆ.

WhatsApp Float Button

Today Gold Rate

WhatsApp Float Button

ಹಾಗೆ ಈಗ ಕೆಲವೊಂದಷ್ಟು ದೊಡ್ಡ ದೊಡ್ಡ ಜನರು ಈಗ ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡುತ್ತಾರೆ. ಏಕೆಂದರೆ ಅವರು ಹೂಡಿಕೆ ಮಾಡಿರುವಂತಹ ಹಣವು ಈಗ ಬಂಗಾರ ಏರಿಕೆ ಕಂಡ ನಂತರ ಆ ಒಂದು ಬಂಗಾರದ ಮೇಲೆ ಅವರು ಹೂಡಿಕೆ ಮಾಡಿರುವ ಹಣವು ಕೂಡ ಏರಿಕೆ ಆಗುತ್ತದೆ. ಆದ ಕಾರಣ ದೊಡ್ಡ ದೊಡ್ಡ ಜನರು ಈ ಒಂದು ಬಂಗಾರದ ಮೇಲೆ ಹೂಡಿಕೆಯನ್ನು ಮಾಡಿ ಹೆಚ್ಚಿನ ಆದಾಯವನ್ನು ಗಳಿಸುತ್ತಾರೆ.

WhatsApp Float Button

ಕರ್ನಾಟಕದಲ್ಲಿ ಬಂಗಾರದ ಬೆಲೆ ಭರ್ಜರಿ ಏರಿಕೆ?

18 ಕ್ಯಾರೆಟ್ ಬಂಗಾರದ ಬೆಲೆ

WhatsApp Float Button
  • 18 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂಗೆ): 7,307
  • 18 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಂಗೆ): 73,070
  • 18 ಕ್ಯಾರಟ್ ಚಿನ್ನದ ಬೆಲೆ (100 ಗ್ರಾಂಗೆ): 7,30,700

ಈಗ ಈ ಮೇಲೆ ತಿಳಿಸಿರುವ ಮಾಹಿತಿಯ ಪ್ರಕಾರ ಇಂದು ನಮ್ಮ ಕರ್ನಾಟಕ ರಾಜ್ಯದಲ್ಲಿ 18 ಕ್ಯಾರೆಟ್ ಚಿನ್ನದ ಬೆಲೆ ಈಗ 10 ಗ್ರಾಂಗೆ ಸರಿ ಸುಮಾರು 1800 ರೂಪಾಯಿಗಳವರೆಗೆ ಭರ್ಜರಿ ಏರಿಕೆ ಕಂಡಿದೆ.

WhatsApp Float Button

ಇದನ್ನು ಓದಿ : Gruhalakshmi Yojana Amount Credit: ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಜಮಾ! ಈ ಕೂಡಲೇ ಖಾತೆಯನ್ನು ಚೆಕ್ ಮಾಡಿಕೊಳ್ಳಿ? ಇಲ್ಲಿದೆ ನೋಡಿ ಮಾಹಿತಿ.

WhatsApp Float Button

22 ಕ್ಯಾರೆಟ್ ಬಂಗಾರದ ಬೆಲೆ

WhatsApp Float Button
  • 22 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ ಗೆ): 8,930
  • 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ಗೆ): 89,300
  • 22 ಕ್ಯಾರೆಟ್ ಚಿನ್ನದ ಬೆಲೆ (100 ಗ್ರಾಂ ಗೆ): 8,93,000

ಈಗ ಈ ಒಂದು ಬಂಗಾರದ ಬೆಲೆ ಅಂದರೆ 22 ಕ್ಯಾರೆಟ್ ಬಂಗಾರದ ಬೆಲೆಯು ಪ್ರತಿ 10 ಗ್ರಾಂ ಗೆ ಈಗ 2200 ರೂಪಾಯಿಗಳವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.

WhatsApp Float Button

24 ಕ್ಯಾರೆಟ್ ಬಂಗಾರದ ಬೆಲೆ

WhatsApp Float Button
  • 24 ಕ್ಯಾರೆಟ್ ಚಿನ್ನದ ಬೆಲೆ (1 ಗ್ರಾಂ ಗೆ): 9,742
  • 24 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂ ಗೆ): 97,420
  • 24 ಕ್ಯಾರೆಟ್ ಚಿನ್ನದ ಬೆಲೆ (100 ಗ್ರಾಂ ಗೆ): 9,74,200

ಈಗ ಸ್ನೇಹಿತರೆ ನಾವು ನಿಮಗೆ ಈ ಮೇಲೆ ತಿಳಿಸುವಂತಹ ಮಾಹಿತಿ ಪ್ರಕಾರ ಈಗ 24 ಕ್ಯಾರೆಟ್ ಬಂಗಾರದ ಬೆಲೆಯು 10 ಗ್ರಾಂ ಗೆ ಸರಿ ಸುಮಾರು 2400 ವರೆಗೆ ಭರ್ಜರಿಯಾಗಿ ಏರಿಕೆಯನ್ನು ಕಂಡಿದೆ.

WhatsApp Float Button

ಇದೇ ರೀತಿಯಾಗಿ ನೀವು ದಿನನಿತ್ಯವು ಬಂಗಾರದ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾದರೆ ನಮ್ಮ ಮಾಧ್ಯಮದ ವಾಟ್ಸಾಪ್ ಗ್ರೂಪ್, ಟೆಲಿಗ್ರಾಂ ಗ್ರೂಪ್  ಗಳಿಗೆ ಜಾಯಿನ್ ಆಗಿ. ಅವುಗಳಲ್ಲಿ ನಾವು ದಿನನಿತ್ಯ ಇಂತಹ ಮಾಹಿತಿಗಳನ್ನು ನಿಮಗೆ ಲೇಖನದ ಮೂಲಕ ಮಾಹಿತಿ ನೀಡುತ್ತಾ ಇರುತ್ತೇವೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!