Marriage Subsidy Scheme: ಕಾರ್ಮಿಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಕಾರ್ಮಿಕರ ಮಕ್ಕಳಿಗೆ ಮದುವೆಗೆ ಸರ್ಕಾರದಿಂದ 60,000 ಸಹಾಯಧನ!

WhatsApp Group Join Now
Telegram Group Join Now

Marriage Subsidy Scheme: ಕಾರ್ಮಿಕರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಕಾರ್ಮಿಕರ ಮಕ್ಕಳಿಗೆ ಮದುವೆಗೆ ಸರ್ಕಾರದಿಂದ 60,000 ಸಹಾಯಧನ!

ಈಗ ಸ್ನೇಹಿತರೆ ಕರ್ನಾಟಕದ ನೋಂದಾಯಿತ ಕಾರ್ಮಿಕರಿಗೆ ಅಥವಾ ಅವರ ಮಕ್ಕಳು ಮದುವೆಗೆ 60 ಸಾವಿರದವರೆಗೆ ಸರಕಾರವು ಸಹಾಯಧನವನ್ನು ನೀಡುತ್ತದೆ. ಹಾಗೆ ಸ್ನೇಹಿತರೆ ಈ ಒಂದು ಯೋಜನೆ ಅಡಿಯಲ್ಲಿ ಈಗ ಮೊದಲ ಮದುವೆ ಅಥವಾ ಕಾರ್ಮಿಕರು ಎರಡು ಅವಲಂಬಿತ ಮಕ್ಕಳ ಮದುವೆಗೆ ಈಗ ಆರ್ಥಿಕವಾಗಿ ಸರ್ಕಾರವು ಸಹಾಯವನ್ನು ಮಾಡುತ್ತದೆ. ಅದೇ ರೀತಿಯಾಗಿ ಈ ಒಂದು ನೆರವು ಈಗ ಮದುವೆ ವೆಚ್ಚವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

WhatsApp Float Button

Marriage Subsidy Scheme

WhatsApp Float Button

ಸ್ನೇಹಿತರೆ ಈಗ ಈ ಒಂದು ಯೋಜನೆ ಅಷ್ಟೇ ಅಲ್ಲದೆ ಸರ್ಕಾರವು ಇಂತಹ ಹಲವಾರು ರೀತಿಯ ಯೋಜನೆಗಳನ್ನು ಈಗಾಗಲೇ ಜಾರಿಗೆ ಮಾಡಿದೆ. ಹಾಗೆಯೇ ಸರ್ಕಾರವು ಅವುಗಳ ಯೋಜನೆಗಳನ್ನು ಬಿಡುಗಡೆ ಮಾಡಿದ ಹಲವಾರು ಜನರಿಗೂ ಕೂಡ ಈ ಒಂದು ಯೋಜನೆಗಳ ಲಾಭಗಳನ್ನು ತಲುಪಿಸಿದೆ. ಅದೇ ರೀತಿಯಾಗಿ ಜನರು ಕೂಡ ಆ ಒಂದು ಯೋಜನೆಯ ಲಾಭಗಳನ್ನು ಈಗಾಗಲೇ ಪಡೆದುಕೊಳ್ಳುತ್ತಾ ಇದ್ದಾರೆ. ಈಗ ಯಾರೆಲ್ಲ ಕಾರ್ಮಿಕರ ಮಕ್ಕಳು ಇದ್ದೀರೋ ಅಥವಾ ಕಾರ್ಮಿಕರು ಅಂಥವರು ಕೂಡ ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಿ. ಈ ಒಂದು ಯೋಜನೆ ಲಾಭವನ್ನು ಪಡೆದುಕೊಳ್ಳುವುದರ ಮೂಲಕ ಸರ್ಕಾರವು ನೀಡಿರುವ ಯೋಜನೆಗಳ ಲಾಭಗಳನ್ನು ಈಗ ನೀವು ಪಡೆದುಕೊಳ್ಳಬಹುದು.

WhatsApp Float Button

ಯಾರಿಗೆಲ್ಲ ಅರ್ಹತೆ ಇದೆ

  • ಈಗ ನೊಂದಾಯಿತ ಕಾರ್ಮಿಕರು ಅಥವಾ ಅವರ ಮಕ್ಕಳು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು.
  • ಆನಂತರ ಅವರು ಕಾರ್ಮಿಕ ಸಂಘದ ಸದಸ್ಯತ್ವವನ್ನು ಕನಿಷ್ಠ ಒಂದು ವರ್ಷವಾದರೂ ಪೂರ್ಣಗೊಳಿಸಬೇಕಾಗುತ್ತದೆ.
  • ಅಷ್ಟೇ ಅಲ್ಲದೆ ಆ ಒಂದು ಅಭ್ಯರ್ಥಿಗಳು ಮದುವೆಯಾದ ದಿನಾಂಕದಿಂದ 6 ತಿಂಗಳ ಒಳಗಾಗಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬೇಕು.
  • ಹಾಗೆ ಅರ್ಜಿಯನ್ನು ಸಲ್ಲಿಸುವಂತಹ ಅಭ್ಯರ್ಥಿಗಳು ಮದುವೆಗೆ ಕನಿಷ್ಠ 18 ವರ್ಷ ವಯಸ್ಸು ಮತ್ತು 21 ವರ್ಷ ಪೂರ್ಣಗೊಂಡಿರಬೇಕಾಗುತ್ತದೆ.
  • ಹಾಗೆ ಈಗ ಒಂದು ಕುಟುಂಬದಲ್ಲಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಗರಿಷ್ಠ ಎರಡು ಬಾರಿ ಮಾತ್ರ ಅವಕಾಶ ಇರುತ್ತದೆ.

ಇದನ್ನು ಓದಿ : Today Gold Rate Hike: ಕರ್ನಾಟಕದಲ್ಲಿ ಇಂದು ಬಂಗಾರದ ಬೆಲೆ ಭರ್ಜರಿ ಏರಿಕೆ!

WhatsApp Float Button

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಮದುವೆಯ ಪ್ರಮಾಣ ಪತ್ರ
  • ಬ್ಯಾಂಕ್ ಖಾತೆಯ ವಿವರ
  • ಕಾರ್ಮಿಕ ಸಂಘದ ಸದಸ್ಯತ್ವ ಪುರಾವೆ
  • ಇತ್ತೀಚಿನ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿಯನ್ನು ಸಲ್ಲಿಸುವುದು ಹೇಗೆ?

ಈಗ ಈ ಕೆಳಗೆ ನೀಡಿರುವ ಲಿಂಕಿನ ಮೇಲೆ ಕ್ಲಿಕ್ ಮಾಡಿ ನೀವು ಮೊದಲಿಗೆ ಲಾಗಿನ್ ಆಗಿ. ಆನಂತರ ನೀವು ಅದರಲ್ಲಿ ಯೋಜನೆಗಳು ವಿಭಾಗದಲ್ಲಿ ಈಗ ಮದುವೆ ಸಹಾಯದನ ಆಯ್ಕೆ ಮೇಲೆ ಕ್ಲಿಕ್ ಮಾಡಿ ಕೊಳ್ಳಬೇಕಾಗುತ್ತದೆ. ಆನಂತರ ಅದರಲ್ಲಿ ಕೇಳುವಂತ ಪ್ರತಿಯೊಂದು ಮಾಹಿತಿಗಳನ್ನು ನೀವು ಭರ್ತಿ ಮಾಡಿ ಮತ್ತು ಆ ದಾಖಲೆಗಳನ್ನು ಅಪ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ. ಈಗ ನೀವು ಎಲ್ಲಾ ಒಂದು ದಾಖಲೆಗಳನ್ನು ಭರ್ತಿ ಮಾಡಿದ ನಂತರ ಸಬ್ಮಿಟ್ ಬಟನ್ ಮೇಲೆ ನೀವು ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

WhatsApp Float Button

LINK : APPLY NOW 

WhatsApp Float Button

ಈಗ ಈ ಒಂದು ಯೋಜನೆಯ ಮೂಲಕ ಕಾರ್ಮಿಕರ ಮಕ್ಕಳ ಮದುವೆಯಲ್ಲಿ ವೆಚ್ಚವನ್ನು ಕಡಿಮೆ ಮಾಡುವಂತಹ ಜವಾಬ್ದಾರಿಯನ್ನು ಈಗ ಸರ್ಕಾರವು ತೆಗೆದುಕೊಂಡಿರುತ್ತದೆ. ಈಗ ನೀವು ಕೂಡ ಅರ್ಹರಿದ್ದರೆ ಈ ಕೂಡಲೇ ಹೋಗಿ ಅರ್ಜಿ ಮಾಡಿ. ಈಗ ನೀವು ಕೂಡ ಈ ಒಂದು ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

WhatsApp Float Button

Leave a Comment

error: Content is protected !!