Airtel New Recharge Plans: ಏರ್ಟೆಲ್ ನ ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ! 84 ದಿನದ ಮಾನ್ಯತೆ ಹೊಂದಿರುವ ರಿಚಾರ್ಜ್ ಪ್ಲಾನ್!
ಈಗ ಈ ಒಂದು ಏರ್ಟೆಲ್ ಹೊಸ ರಿಚಾರ್ಜ್ ಪ್ಲಾನ್ ಗಳು ಈಗ ಅತ್ಯಂತ ಕಡಿಮೆ ಬೆಲೆಯಲ್ಲಿ ಈಗ ಬಿಡುಗಡೆಯಾಗಿದ್ದು. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಸಂಪರ್ಕವು ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಈಗ ಕರೆಗಳಿಂದ ಹಿಡಿದು ಇಂಟರ್ನೆಟ್ ಬಳಕೆಯ ವರೆಗೆ ಎಲ್ಲವೂ ಕೂಡ ಸುಗಮವಾಗಿ ಇರಬೇಕಾಗುತ್ತದೆ.

ಅಷ್ಟೇ ಅಲ್ಲದೆ ಈಗ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆಗಳಲ್ಲಿ ಒಂದಾದಂತಹ ಈ ಒಂದು ಏರ್ಟೆಲ್ ಕಂಪನಿಯು ತನ್ನ ಗ್ರಾಹಕರಿಗೆ ಕಡಿಮೆ ಬೆಲೆಯ ದೀರ್ಘಕಾಲಿಕ ಸೇವೆಗಳನ್ನು ನೀಡುವ ಉದ್ದೇಶದಿಂದ ಈ ಒಂದು ಹೊಸ ರಿಚಾರ್ಜ್ ಪ್ಲಾನ್ ಗಳಲ್ಲಿ ಬಿಡುಗಡೆ ಮಾಡಿದೆ.
ಈ ಒಂದು ರಿಚಾರ್ಜ್ ಪ್ಲಾನ್ಗಳ ಮೂಲಕ ಈಗ ನೀವು ಕೂಡ ಅತ್ಯಂತ ಕಡಿಮೆ ಬೆಲೆಯಲ್ಲಿ ರೀಚಾರ್ಜ್ ಗಳನ್ನು ಮಾಡಿಸಬಹುದು. ಈಗ ಈ ಒಂದು ಯೋಜನೆಗಳು 84 ದಿನಗಳ ಮಾನ್ಯತೆಯೊಂದಿಗೆ ಬರುವುದರಿಂದ ಈಗ ಗ್ರಾಹಕರಿಗೆ ಹಣದ ಉಳಿತಾಯದ ಜೊತೆಗೆ ಸಂಪರ್ಕದ ಸೌಲಭ್ಯವನ್ನು ಕೂಡ ನೀವು ಪಡೆದುಕೊಳ್ಳಬಹುದು.
ಏರ್ಟೆಲ್ ಸಂಸ್ಥೆಯ ಮಾಹಿತಿ
ಸ್ನೇಹಿತರೆ ನಮ್ಮ ದೇಶದಲ್ಲಿ ಏರ್ಟೆಲ್ ಭಾರತದ ಎರಡನೇ ಅತಿ ದೊಡ್ಡ ಟೆಲಿಕಾಂ ಸಂಸ್ಥೆಯಾಗಿದ್ದು. ಈಗಾಗಲೇ ಲಕ್ಷಾಂತರ ಗ್ರಹಕರಿಗೆ 3g, 4g ಮತ್ತು 5g ಸೇವೆಗಳನ್ನು ನೀಡಲಾಗುತ್ತದೆ. ಹಾಗೆಯೇ ಗ್ರಾಮೀಣ ಪ್ರದೇಶಗಳ ಕೀಪ್ಯಾಡ್ ಮೊಬೈಲ್ ಬಳಕೆದಾರರಿಂದ ಹಿಡಿದು ನಗರದ ಸ್ಮಾರ್ಟ್ ಫೋನ್ ಬಳಕೆದಾರರವರೆಗೆ ಏರ್ಟೆಲ್ ಎಲ್ಲರಿಗೂ ಕೂಡ ಈಗ ಸೂಕ್ತ ಸೇವೆಗಳನ್ನು ನೀಡುತ್ತಾ ಇದೆ.
ಹಾಗೆ ಈ ಒಂದು ಸಂಸ್ಥೆಯ ವೇಗವಾದ ಇಂಟರ್ನೆಟ್ ಸ್ಥಿರವಾದ ಕರೆ ಸೌಲಭ್ಯ ಮತ್ತು ಆಕರ್ಷಕರಿಚಾರ್ಜ್ ಯೋಜನೆಗಳು ಈಗ ಗ್ರಾಹಕರ ಮನವನ್ನು ಗೆದ್ದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ 84 ದಿನಗಳ ಮಾನ್ಯತೆಯೊಂದಿಗೆ ಬಿಡುಗಡೆಯಾಗಿರುವಂತಹ ಹೊಸ ರಿಚಾರ್ಜ್ ಪ್ಲಾನ್ ಗಳ ಮಾಹಿತಿ ಇಲ್ಲಿದೆ.
469 ರೂಪಾಯಿ ರಿಚಾರ್ಜ್ ಪ್ಲಾನ ಮಾಹಿತಿ
ಈಗ ಈ ಒಂದು ಏರ್ಟೆಲ್ ಅತ್ಯಂತ ಕೈಗೆಟಕುವ 84 ದಿನಗಳ ರಿಚಾರ್ಜ್ ಯೋಜನೆ ಅಂದರೆ ಅದು 469 ಪ್ರೀಪೈಡ್ ರಿಚಾರ್ಜ್ ಪ್ಲಾನ್, ಹಾಗೆ ಈ ರಿಚಾರ್ಜ್ ನ ಮೂಲಕ ಈಗ ಅನಿಯಮಿತ ಕರೆಗಳು ಹಾಗೂ ಉಚಿತ ಹಲೋ ಟ್ಯೂನ್ ಮತ್ತು ಏರ್ಟೆಲ್ ಡಿಜಿಟಲ್ ಸೇವೆಗಳನ್ನು ಪಡೆದುಕೊಳ್ಳಬಹುದು. ಒಟ್ಟಾರೆಯಾಗಿ 900ಎಸ್ಎಂಎಸ್ ಗಳು ಕೂಡ ಪಡೆಯಬಹುದು.
548 ರೂಪಾಯಿ ರಿಚಾರ್ಜ್ ಪ್ಲಾನ್ ನ ಮಾಹಿತಿ
ಈಗ ಈ ಒಂದು ರಿಚಾರ್ಜ್ ಅನ್ನು ನೀವು ಮಾಡಿಸಿಕೊಂಡಿದ್ದೆ ಆದರೆ ಈಗ ಅನಿಯಮಿತ ಕರೆಗಳು 900SMS ಗಳು ಮತ್ತು 7GB ಡೇಟಾ ಜೊತೆಗೆ ಈಗ ನೀವು 84 ದಿನಗಳ ವರೆಗೆ ಮಾನ್ಯತೆಯನ್ನು ಪಡೆದಿರುವಂತ ರಿಚಾರ್ಜ್ ಪ್ಲಾನನ್ನು ಪಡೆಯಬಹುದು.
859 ರಿಚಾರ್ಜ್ ಪ್ಲಾನ ಮಾಹಿತಿ
ಈಗ ಸ್ನೇಹಿತರೆ ನೀವು ಕೂಡ ನೀವೇನಾದರೂ 859 ರಿಚಾರ್ಜ್ ಅನ್ನು ಮಾಡಿಸಿದ್ದೆ ಆದರೆ ಈ ಒಂದು ರಿಚಾರ್ಜ್ ನ ಮೂಲಕ ಅನಿಯಮಿತ ಕರೆಗಳು ಮತ್ತು ಪ್ರತಿದಿನ 100 ಎಸ್ಎಂಎಸ್ ಮತ್ತು ಪ್ರತಿದಿನ 1.5GB ಡೇಟಾವನ್ನು ಪಡೆದುಕೊಳ್ಳಬಹುದು. ಹಾಗೆ ಈ ಒಂದು ರಿಚಾರ್ಜ್ ಕೂಡ ಈಗ 84 ದಿನಗಳ ಕಾಲ ಮಾನ್ಯತೆ ಪಡೆದಿರುತ್ತದೆ.
ಈಗ ಸ್ನೇಹಿತರೆ ನಾವು ಈ ಮೇಲೆ ತಿಳಿಸಿರುವ ಅಂತಹ ರಿಚಾರ್ಜ್ ಪ್ಲಾನ್ ಗಳು ಈಗ ಅತ್ಯಂತ ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಗಳಾಗಿದ್ದು. ಈಗ ನೀವು ಕೂಡ ಈ ಒಂದು ರಿಚಾರ್ಜ್ ಪ್ಲಾನ್ವನ್ನು ಮಾಡಿಸಿಕೊಂಡು. ಈ ಒಂದು ರಿಚಾರ್ಜ್ ಪ್ಲಾನ್ ಲಾಭಗಳನ್ನು ಪಡೆದುಕೊಳ್ಳಬಹುದು.