Canara Bank Personal Loan In 10 Laksh: ಕೆನರಾ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

Canara Bank Personal Loan In 10 Laksh: ಕೆನರಾ ಬ್ಯಾಂಕ್ ನ ಮೂಲಕ ಕಡಿಮೆ ಬಡ್ಡಿ ದರದಲ್ಲಿ 10 ಲಕ್ಷದವರೆಗೆ ಸಾಲ! ಈಗಲೇ ಅರ್ಜಿ ಸಲ್ಲಿಸಿ.

WhatsApp Float Button

ಈಗ ಸ್ನೇಹಿತರೆ ಇಂದಿನ ದಿನಮಾನಗಳಲ್ಲಿ ನಮ್ಮ ಜೀವನದಲ್ಲಿ ಹಣಕಾಸಿನ ಅಗತ್ಯತೆಗಳು ಯಾವಾಗಲೂ ಈಗ ಅನಿರೀಕ್ಷಿತವಾಗಿ ಬರಬಹುದು. ಈಗ ಮನೆಯ ದುರಸ್ತಿ, ಮಕ್ಕಳ ಶಿಕ್ಷಣ, ವೈದ್ಯಕೀಯ ತುರ್ತು ಸ್ಥಿತಿ ಅಥವಾ ಇನ್ನಿತರೆ ಖರ್ಚುಗಳಿಗೆ ಈಗ ಹಣದ ಅವಶ್ಯಕತೆ ತುಂಬಾ ಬರುತ್ತದೆ. ಅಂತಹ ಅಗತ್ಯದ ಸಮಯದಲ್ಲಿ ಈಗ ನೀವು ವೈಯಕ್ತಿಕ ಸಾಲವನ್ನು ಈ ಒಂದು ಬ್ಯಾಂಕ್ ನ ಮೂಲಕ ಪಡೆದುಕೊಳ್ಳುವುದು ಉತ್ತಮವಾಗಿದೆ.

WhatsApp Float Button

Canara Bank Personal Loan In 10 Laksh

WhatsApp Float Button

ಅದೇ ರೀತಿಯಾಗಿ ಈಗ ಈ ಒಂದು ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವು ಕಡಿಮೆ ಬಡ್ಡಿ ದರ ಮತ್ತು ಸುಲಭ ಷರತ್ತುಗಳ ಹಾಗೆಯೇ ವಿಶ್ವಾಸಾರ್ಹ ಸೇವೆಯನ್ನು ಈಗ ತನ್ನ ಗ್ರಾಹಕರಿಗೆ ನೀಡುತ್ತಾ ಇದೆ. ಈಗ ಈ ಒಂದು ಲೇಖನದಲ್ಲಿ ಸಂಪೂರ್ಣವಾದಂತಹ ಅರ್ಹತೆಗಳು, ಬೇಕಾಗುವ ದಾಖಲೆಗಳು ಏನು, ಅರ್ಜಿ ಸಲ್ಲಿಸುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

WhatsApp Float Button

ಕೆನರಾ ಬ್ಯಾಂಕ್ ಸಾಲದ ಮಾಹಿತಿ

ಈಗ ಸ್ನೇಹಿತರೆ ನಿಮಗೆ ತಿಳಿದಿರುವಂತೆ ಈ ಒಂದು ಕೆನರಾ ಬ್ಯಾಂಕ್ ನ ವೈಯಕ್ತಿಕ ಸಾಲವು ಈಗ ಯಾವುದೇ ರೀತಿಯಾದಂತಹ ಸೆಕ್ಯೂರಿಟಿ ಇಲ್ಲದೆ ಆಗಿದ್ದು, ಅಂದರೆ ನೀವು ಇದಕ್ಕೆ ಯಾವುದೇ ರೀತಿಯಾದಂತಹ ಸೆಕ್ಯೂರಿಟಿಯನ್ನು ನೀಡುವ ಅವಶ್ಯಕತೆ ಇಲ್ಲ ಅಂದರೆ ಆಸ್ತಿ ಅಥವಾ ಗ್ಯಾರಂಟಿಯನ್ನು ನೀಡುವ ಅವಶ್ಯಕತೆ ಇಲ್ಲ.

WhatsApp Float Button

ಈಗ ನೀವು ಕೂಡ ಈ ಒಂದು ಬ್ಯಾಂಕಿನಲ್ಲಿ ಯಾವುದೇ ರೀತಿಯಾದಂತಹ ಆಸ್ತಿ ಅಥವಾ ಗ್ಯಾರಂಟಿಯನ್ನು ಇಲ್ಲದೆ ಈಗ ನಿಮ್ಮ ವಿವಿಧ ಅಗತ್ಯತೆಗಳಿಗೆ ಈಗ ನೀವೇನಾದರೂ ಸಾಲವನ್ನು ಪಡೆದುಕೊಳ್ಳಬೇಕೆಂದು ಕೊಂಡಿದ್ದರೆ ಈಗ ಕೆನರಾ ಬ್ಯಾಂಕ್ ನ ಮೂಲಕ ಅತ್ಯಂತ ತ್ವರಿತವಾಗಿ ಈಗ ಈ ಒಂದು ಸಾಲವನ್ನು ನೀವು ಪಡೆದುಕೊಳ್ಳಬಹುದು.

WhatsApp Float Button

ಪ್ರಮುಖ ಲಕ್ಷಣಗಳು ಏನು?

  • ಹಾಗೆಯೇ ಈ ಒಂದು ಕೆನರಾ ಬ್ಯಾಂಕ್ ನಲ್ಲಿ 10% ಬಡ್ಡಿಯಿಂದ 16% ಬಡ್ಡಿ ಅವರಿಗೆ ವಾರ್ಷಿಕ ಬಡ್ಡಿ ಇರುತ್ತದೆ.
  • ಅದೇ ರೀತಿಯಾಗಿ ಈ ಒಂದು ಸಾಲವನ್ನು ಮರುಪಾವತಿ ಮಾಡಲು 12 ರಿಂದ 84 ತಿಂಗಳವರೆಗೆ ಮರುಪಾವತಿಯನ್ನು ಮಾಡಬಹುದು.
  • ಹಾಗೆ ಯಾವುದೇ ರೀತಿಯ ದಂಡ ಇಲ್ಲ ಹಾಗೂ ಸಾಲವನ್ನು ನೀವು ಮುಂಚಿತವಾಗಿಯೇ ಮುಗಿಸಿಕೊಳ್ಳಬಹುದು.
  • ಹಾಗೆ ಉತ್ತಮವಾದಂತಹ ಸಂಬಳ ಹಾಗೂ ಉತ್ತಮ ಸಿವಿಲ್ ಸ್ಕೋರ್ ಹೊಂದಿರುವವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಪಡೆಯಬಹುದು.

ಯಾರೆಲ್ಲ ಅರ್ಹರು

  • ಈಗ ಈ ಒಂದು ಸಾಲವನ್ನು ಪಡೆಯುವ ಅಭ್ಯರ್ಥಿಯು ಭಾರತೀಯ ನಾಗರಿಕನು ಆಗಿರಬೇಕು.
  • ಹಾಗೆ ಆ ಒಂದು ಅಭ್ಯರ್ಥಿ ಸಿವಿಲ್ ಸ್ಕೋರ್ 700ಕ್ಕಿಂತ ಹೆಚ್ಚಿಗೆ ಇರಬೇಕು.
  • ಆನಂತರ ಒಂದು ಅಭ್ಯರ್ಥಿ 21 ರಿಂದ 60 ವರ್ಷದ ಒಳಗೆ ಇರಬೇಕಾಗುತ್ತದೆ.
  • ಹಾಗೆ ಆ ಒಂದು ಅಭ್ಯರ್ಥಿಯ ಆದಾಯವು ಪ್ರತಿ ತಿಂಗಳು 15 ಸಾವಿರದವರೆಗೆ ಆದಾಯವನ್ನು ಹೊಂದಿರಬೇಕು.

ಬೇಕಾಗುವ ದಾಖಲೆಗಳು ಏನು?

  • ಆಧಾರ್ ಕಾರ್ಡ್
  • ಜಾತಿ ಮತ್ತು ಆದಾಯ ಪ್ರಮಾಣ ಪತ್ರ
  • ಪ್ಯಾನ್ ಕಾರ್ಡ್
  • ಪಾಸ್ಪೋರ್ಟ್ ಅಳತೆಯ ಭಾವಚಿತ್ರ
  • ವೋಟರ್ ಐಡಿ
  • ಡ್ರೈವಿಂಗ್ ಲೈಸೆನ್ಸ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
  • ಮೊಬೈಲ್ ನಂಬರ್

ಅರ್ಜಿ ಸಲ್ಲಿಸುವುದು ಹೇಗೆ?

ಈಗ ನೀವು ಕೂಡ ಈ ಒಂದು ಬ್ಯಾಂಕ್ ನ ಮೂಲಕ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಈಗ ಕೆನರಾ ಬ್ಯಾಂಕ್ ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ. ಅಲ್ಲಿಯೂ ಕೂಡ ನೀವು ಅರ್ಜಿ ಸಲ್ಲಿಕೆ ಮಾಡಬಹುದು. ಒಂದು ವೇಳೆ ನಿಮಗೆ ಅರ್ಜಿಯನ್ನು ಸಲ್ಲಿಸಲು ಬಾರದೆ ಇದ್ದರೆ ನೀವು ನಿಮ್ಮ ಹತ್ತಿರ ಇರುವಂತ ಕೆನರಾ ಬ್ಯಾಂಕ್ ಗೆ ಭೇಟಿಯನ್ನು ನೀಡಿ .ಅಲ್ಲಿಯೂ ಕೂಡ ಈ ಒಂದು ಬ್ಯಾಂಕ್ ನ ಮೂಲಕ ಈಗ ತ್ವರಿತವಾಗಿ ಸಾಲವನ್ನು ಪಡೆಯಬಹುದು.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!