Farmar Good News Bele Parihara Amount Hiked: ರೈತರಿಗೆ ಸಿಹಿ ಸುದ್ದಿ? ಬೆಳೆ ನಷ್ಟಕ್ಕೆ ಹೆಚ್ಚುವರಿ ಪರಿಹಾರ ನೀಡಲು ಒಪ್ಪಿಗೆ! ಇಲ್ಲಿದೆ ನೋಡಿ ಮಾಹಿತಿ.
ಈಗ ರಾಜ್ಯದ ರೈತರಿಗೆ ರಾಜ್ಯ ಸರ್ಕಾರವು ಒಂದು ಸಿಹಿ ಸುದ್ದಿ ಅನ್ನು ನೀಡಿದೆ. ಈಗ ಕಳೆದ ಮುಂಗಾರು ಹಂಗಾಮದಲ್ಲಿ ಭಾರಿ ಮಳೆ ಮತ್ತು ಪ್ರವಾಹದಿಂದ ಬೆಳೆಯನ್ನು ಕಳೆದುಕೊಂಡ ರೈತರಿಗೆ ಈಗ ಸರ್ಕಾರವು ಗಣನೀಯ ಪರಿಹಾರವನ್ನು ತೆಗೆದುಕೊಂಡಿದೆ. ಈ ಒಂದು ನಿರ್ಧಾರವು ರೈತರಿಗೆ ಆರ್ಥಿಕ ನೆರವು ನೀಡುವುದರ ಜೊತೆಗೆ ಕೃಷಿ ಕ್ಷೇತ್ರದಲ್ಲಿ ಮತ್ತೊಂದು ಭರವಸೆಯನ್ನು ಮೂಡಿಸಿದೆ.

ಬೆಲೆ ನಷ್ಟದ ಮಾಹಿತಿ
ಈಗ ಕಳೆದ ಮುಂಗಾರು ಋತುವಿನಲ್ಲಿ ರಾಜ್ಯಾದ್ಯಂತ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ಸುಮಾರು 12.82 ಲಕ್ಷ ಹೆಕ್ಟರ್ ನಷ್ಟ ಕೃಷಿ ಮತ್ತು ತೋಟಗಾರಿಕಾ ಬೆಳೆಗಳು ಈಗಾಗಲೇ ನಾಶವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಹಾಗೆ ಈ ಒಂದು ನಷ್ಟವು ರೈತರಿಗೆ ಆರ್ಥಿಕವಾಗಿ ದೊಡ್ಡ ಹೊಡೆತವನ್ನು ನೀಡುತ್ತಾ ಇದೆ. ಈ ಒಂದು ಸಂದರ್ಭದಲ್ಲಿ ರಾಜ್ಯ ಸರ್ಕಾರವು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಈಗ ಆ ಒಂದು ಮಾರ್ಗ ಸೂಚಿಗಳಿಗಿಂತಲೂ ಹೆಚ್ಚಿನ ಮೊತ್ತದ ಪರಿಹಾರವನ್ನು ನೀಡಲು ಈಗ ಸರ್ಕಾರವು ಮುಂದಾಗಿದೆ.
ಹೆಚ್ಚುವರಿ ಪರಿಹಾರದ ಮಾಹಿತಿ
ಈಗ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ನಡೆದಂತಹ ಸಂಪುಟ ಸಭೆಯಲ್ಲಿ ಬೆಳೆಯ ನಷ್ಟಕ್ಕೆ ಈಗ ಪ್ರತಿ ಹೆಕ್ಟರ್ ಗೆ ಹೈ 8,500 ಹೆಚ್ಚುವರಿ ಇನ್ಪುಟ್ ಸಬ್ಸಿಡಿ ತೀರ್ಮಾನ ಮಾಡಲಾಗಿದೆ.
- ಈ ಪರಸ್ಪತ ಪರಿಹಾರ ಮಳೆಯ ಆಶ್ರಿತ ನೀರಾವರಿ ಮತ್ತು ಬಹು ವಾರ್ಷಿಕ ಬೆಳೆಗಳಿಗೆ ಈಗ ಈ ಒಂದು ಕೆಳಗಿನಂತೆ ಹಣವನ್ನು ವಿತರಿಸಲಾಗಿದೆ.
- ಈಗ ಈ ಹಿಂದೆ ಪ್ರತಿ ಹೆಕ್ಟರಿಗೆ 8,500 ಯಿಂದ ಪರಿಹಾರವನ್ನು ಈಗ 17,000 ಏರಿಕೆ ಮಾಡಲಾಗಿದೆ.
- ಹಾಗೆ ಈ ಹಿಂದೆ ನೀರಾವರಿ ಬೆಳೆಗಳಿಗೆ 13,000 ಇದ್ದ ಪರಿಹಾರವನ್ನು ಈಗ 25,500 ರೂಪಾಯಿಗೆ ಏರಿಕೆ ಮಾಡಲಾಗಿದೆ.
- ಹಾಗೆ ಬಹು ವಾರ್ಷಿಕ ಬೆಳೆಗಳಿಗೆ ಈ ಹಿಂದೆ 22,000 ಇದ್ದ ಪರಿಹಾರವನ್ನು ಈಗ 31,000 ಹೆಚ್ಚಿಗೆ ಮಾಡಲಾಗಿದೆ.
ಸ್ನೇಹಿತರೆ ಈಗ ಈ ಒಂದು ಪರಿಹಾರ ಗರಿಷ್ಠ ಎರಡು ಆಕ್ಟರ್ ಗೆ ಸೀಮಿತವಾಗಿದ್ದು. ರೈತರಿಗೆ ತಮ್ಮ ಆರ್ಥಿಕ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ಸರ್ಕಾರವು ಸಹಾಯವಾಗಲಿ ಎಂದು ಈ ಒಂದು ಪರಿಹಾರವನ್ನು ಈಗ ಬಿಡುಗಡೆ ಮಾಡಿದೆ.
ರೈತರ ಒತ್ತಾಯಕ್ಕೆ ಸರ್ಕಾರದಿಂದ ಸ್ಪಂದನೆ
ಈಗ ಕಳೆದ ಎಂಟು ವರ್ಷಗಳಿಂದ NDRF ಮಾನದಂಡಗಳು ವೈಜ್ಞಾನಿಕವಾಗಿ ಪರಿಷ್ಕರಣೆ ಆಗಿಲ್ಲ ಎಂದು ಈಗ ರೈತ ಸಂಘಗಳು ಒತ್ತಾಯಿಸಿದ್ದವು. ಹಾಗೆ ಭಾರಿ ಮಳೆ ಪ್ರಾರಂಭ ಮತ್ತು ಇತರ ಪ್ರಕೃತಿ ವಿಕೋಪಗಳಿಂದ ಉಂಟಾದಂತಹ ಬೆಳೆ ನಷ್ಟಕ್ಕೆ ಈಗ ಶುದ್ಧ ಪರಿಹಾರ ನೀಡುವಂತ ರೈತರು ಸರ್ಕಾರವನ್ನು ಕೋರಿದ್ದರು. ಈ ಒಂದು ಬೇಡಿಕೆಯನ್ನು ಸ್ಪಂದಿಸಿ ರಾಜ್ಯ ಸರ್ಕಾರವು ಈಗ ಹೆಚ್ಚುವರಿ ಪರಿಹಾರ ಘೋಷಣೆಯನ್ನು ನೀಡಲು ಮುಂದಾಗಿದೆ.