SSLC Students Good News Only Taking 33 Marks Pass: SSLC ವಿದ್ಯಾರ್ಥಿಗಳಿಗೆ ಈಗ ಸಿಹಿಸುದ್ದಿ? ಈ ವರ್ಷದಿಂದ ಶೇಕಡ 33 ಅಂಕ ಪಡೆದರೆ SSLC ಪಾಸ್!

SSLC Students Good News Only Taking 33 Marks Pass: SSLC ವಿದ್ಯಾರ್ಥಿಗಳಿಗೆ ಈಗ ಸಿಹಿಸುದ್ದಿ? ಈ ವರ್ಷದಿಂದ ಶೇಕಡ 33 ಅಂಕ ಪಡೆದರೆ SSLC ಪಾಸ್!

WhatsApp Float Button

ಈಗ SSLC ಉತ್ತೀರ್ಣದಲ್ಲಿ ಕೆಲವೊಂದು ನಿಯಮಗಳು ಬದಲಾವಣೆಯಾಗಿದ್ದು. ಈಗ ಶೇಕಡ 33 ಅಂಕಗಳೊಂದಿಗೆ ಉತ್ತೀರ್ಣತೆಯನ್ನು ಹೊಂದಬಹುದು. ಈಗ ಅಕ್ಟೋಬರ್ 15 2025ರಂದು ಕರ್ನಾಟಕ ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯೊಂದಿಗೆ ಈಗಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 33 ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಉತ್ತೀರ್ಣ ಎಂದು ಘೋಷಿಸಲಾಗುವುದೆಂದು ಸಚಿವ ಮಧು ಬಂಗಾರಪ್ಪ ಅವರು ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

SSLC Students Good News Only Taking 33 Marks Pass

WhatsApp Float Button

ಈಗ ಈ ಒಂದು ನೂತನ ನಿಯಮವು 2025 26 ನೇ ಶೈಕ್ಷಣಿಕ ಸಾಲಿನಿಂದ ಜಾರಿಗೆ ಬರಲಿದ್ದು. ಈಗ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳಿಗೆ ಈಗ ರಿಪೀಟರ್ಸ್ ಗೆ ಹಾಗೂ ಖಾಸಗಿ ಅಭ್ಯರ್ಥಿಗಳಿಗೆ ಸಮಾನವಾಗಿ ಅನ್ವಯವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ.

WhatsApp Float Button

SSLC ಅಲ್ಲಿ 33 ಅಂಕ ಪಡೆದರೆ ಪಾಸ್

ಈಗ ಸರ್ಕಾರವು ನೀಡಿರುವಂತಹ ನೂತನ ನಿಯಮದ ಪ್ರಕಾರ ಈಗ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಒಟ್ಟಾರೆಯಾಗಿ 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗ ಪಾಸ್ ಆಗಲಿದ್ದಾರೆ. ಈಗ ಈ ಒಂದು ಅಂಕಗಳು ಆಂತರಿಕ ಮೌಲ್ಯಮಾಪನ ಮತ್ತು ಬಾಹ್ಯ ಪರೀಕ್ಷೆ ಎರಡರ ಸಂಯೋಜಿತ ಫಲಿತಾಂಶವನ್ನು ಒಳಗೊಂಡಿರುತ್ತದೆ.

WhatsApp Float Button

ಅದೇ ರೀತಿಯಾಗಿ ಯಾವ ಒಂದು ವಿದ್ಯಾರ್ಥಿಯು ಪ್ರತಿ ವಿಷಯದಲ್ಲಿ ಕನಿಷ್ಠ 30 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಒಟ್ಟಾರೆಯಾಗಿ ಶೇಕಡ 33 ಅಂಕಗಳನ್ನು ಗಳಿಸಿದರೆ ಆ ಒಂದು ವಿದ್ಯಾರ್ಥಿಗಳನ್ನು ಈಗ ಉತ್ತೀರ್ಣ ಎಂದು ಪರಿಗಣಿಸಲಾಗುತ್ತದೆ.

WhatsApp Float Button

ಪರೀಕ್ಷೆ ವ್ಯವಸ್ಥೆಯಲ್ಲಿ ಆಗಿರುವ ಸುಧಾರಣೆ ಏನು?

ಈಗ ಸಚಿವ ಮಧು ಬಂಗಾರಪ್ಪ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈಗ ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಗುಣಮಟ್ಟವನ್ನು ಖಾತರಿಪಡಿಸಲು ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ವರ್ಷದಿಂದ ಜಾರಿಗೆ ತಂದಿರುವಂತಹ ತ್ರೀಮಾಸಿಕ ಪರೀಕ್ಷಾ ವ್ಯವಸ್ಥೆ ಮತ್ತು ಕ್ಯಾಸ್ಟಿಂಗ್ ಅಂತ ತಾಂತ್ರಿಕ ಸುಧಾರಣೆಗಳು ಪರೀಕ್ಷೆಯನ್ನು ಈಗ ನ್ಯಾಯಯುತವಾಗಿ ಮತ್ತು ಪಾರದರ್ಶಕವಾಗಿ ನಡೆಸಲು ಸಹಾಯ ಮಾಡುತ್ತ ಇವೆ.

WhatsApp Float Button

ಹಾಗೆಯೇ ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮಗಳನ್ನು ತಡೆಗಟ್ಟಲು ಶಿಕ್ಷಕರು ಹೆಚ್ಚಿನ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಾ ಇದ್ದಾರೆ. ಈಗ ಕಡಿಮೆ ಅಂತ ಗಳಿಸಿದಂತ ವಿದ್ಯಾರ್ಥಿಗಳಿಗಾಗಿ ವಿಶೇಷ ತರಗತಿಗಳನ್ನು ಕೂಡ ಈಗ ಆಯೋಜನೆ ಮಾಡಲಾಗಿದೆ. ಹಾಗೆ ಅವರನ್ನು ಉತ್ತಮವಾಗಿ ತಯಾರು ಮಾಡಲಾಗಿದೆ. ಇದರ ಪರಿಣಾಮವಾಗಿ ಈ ವರ್ಷದ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಗಮನರ್ಹ ಸುಧಾರಣೆ ಕಂಡು ಬಂದಿದೆ ಎಂದು ಈಗ ಸಚಿವರು ಮಾಹಿತಿಯನ್ನು ನೀಡಿದ್ದಾರೆ.

WhatsApp Float Button

ವಿದ್ಯಾರ್ಥಿಗಳಿಗೆ ಪ್ರಯೋಜನ ಏನು?

ಈಗ ನೂತನವಾಗಿ ಶೇಕಡ 33 ಅಂಕಗಳನ್ನು ಉತ್ತೀರ್ಣ ನಿಯಮ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವನ್ನು ಒದಗಿಸುತ್ತದೆ. ಈಗ ಒಟ್ಟಾರೆ ಅಂಕಗಳ ಜೊತೆಗೆ ವಿಷಯವಾರು ಕನಿಷ್ಠ ಅಂಕಗಳನ್ನು ಗಳಿಸುವುದರ ಮೂಲಕ ಉತ್ತೀರ್ಣರಾಗುವ ಸಾಧ್ಯತೆ ಅನ್ನೋದು ಸುಗಮಗೊಳಿಸುತ್ತಾ ಇದೆ. ಈ ಒಂದು ವ್ಯವಸ್ಥೆಯಿಂದಾಗಿ ಈಗ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಎರಡರ ಮೇಲಿನ ಒತ್ತಡವನ್ನು ಕಡಿಮೆ ಮಾಡಿ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಸಾಧ್ಯವಾಗುತ್ತದೆ.

WhatsApp Float Button
WhatsApp Group Join Now
Telegram Group Join Now

Leave a Comment

error: Content is protected !!