Crop Damage Amount Released For This Farmars: ಈ ಜಿಲ್ಲೆಯ ರೈತರಿಗೆ ಈಗ ಮತ್ತೊಂದು ಸಿಹಿ ಸುದ್ದಿ? ಬೆಳೆ ಪರಿಹಾರ ಹಣ ಜಮಾ!
ಈಗ ಬೀದರ್ ಜಿಲ್ಲೆಯ ಜನರಿಗೆ ಅಕ್ಟೋಬರ್ 15 2025 ದೀಪಾವಳಿಯ ದೀಪಗಳು ಬೀದರ್ ಜಿಲ್ಲೆಯ ರೈತರ ಮನೆಯಲ್ಲಿ ವರ್ಷ ಇನ್ನಷ್ಟು ಪ್ರಕಾಶವಾಗಿ ಬೆಳಗೊಳಿಸುತ್ತಿವೆ. ಏಕೆಂದರೆ ಸ್ನೇಹಿತರೆ ಈಗ ಅತಿವೃಷ್ಟಿಯಿಂದಾಗಿ ತಮ್ಮ ಬೆಳೆಗಳನ್ನು ಕಳೆದುಕೊಂಡಿರುವಂತಹ ರೈತರಿಗೆ ಈಗ ರಾಜ್ಯ ಸರ್ಕಾರ ಒಂದು ಸಿಹಿ ಸುದ್ದಿ ಒಂದನ್ನು ನೀಡಿದೆ.

ಈಗ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಈಗ ಬಾಲ್ಕಿ ತಾಲೂಕು ಪಂಚಾಯಿತಿ ಕಚೇರಿಗಳಲ್ಲಿ ನಡೆದಂತಹ ಸಭೆಯಲ್ಲಿ ದೀಪಾವಳಿಯೊಳಗೆ ಬೆಳೆ ಹಾನಿ ಪರಿಹಾರವನ್ನು ರೈತರ ಖಾತೆಗಳಿಗೆ ಜಮಾ ಮಾಡುವ ಭರವಸೆಯನ್ನು ಈಗ ನೀಡಿದ್ದಾರೆ. ಈಗ ಈ ಒಂದು ಘೋಷಣೆಯಿಂದಾಗಿ ರೈತರ ಮನಸ್ಸಿನ ಆಶಾ ದೀಪವನ್ನು ಹತ್ತಿಸಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.
ಅತಿವೃಷ್ಟಿಯಿಂದ ಆದ ಹಾನಿಗಳು
ಈಗ ಈ ವರ್ಷದ ಆಗಸ್ಟ್ ಮತ್ತು ಸಪ್ಟೆಂಬರ್ ತಿಂಗಳಿನಲ್ಲಿ ಬೀದರ್ ಜಿಲ್ಲೆಯಾದ್ಯಂತ ಬಾರಿ ಮಳೆಯಿಂದಾಗಿ ರೈತರ ಬೆಳೆಗಳು ಸಂಪೂರ್ಣವಾಗಿ ನಾಶವಾಗಿ ಹೋಗಿವೆ. ಈಗ ಸೋಯಾಬೀನ್, ತೊಗರಿ ಬೇಳೆ, ಕಪ್ಪು ತೊಗರಿ ಮುಂತಾದ ಬೆಳೆಗಳು ಈಗ ಸಾವಿರ ಎಕರೆ ಜಮೀನಿನಲ್ಲಿ ಹಾನಿಯಾಗಿದೆ.
ಈಗಾಗಲೇ ಪ್ರಾಥಮಿಕ ವರದಿಗಳ ಪ್ರಕಾರ ಜಿಲ್ಲೆಯ 12,000ಕ್ಕೂ ಹೆಚ್ಚು ಹೆಕ್ಟರ್ ಗೆ ಭೂಮಿಯಲ್ಲಿ ಬೆಳೆಗಳು ಈಗಾಗಲೇ ನಾಶವಾಗಿದೆ. ಇದರ ಜೊತೆಗೆ ಈಗ ರಸ್ತೆಗಳು ಸೇತುವೆಗಳು ಮತ್ತು ಮನೆಗಳಿಗೆ ಉಂಟಾದ ಹಾನಿಯೂ ಕೂಡ ರೈತರು ಜೀವನವನ್ನು ಇನ್ನಷ್ಟು ಕಠಿಣವಾಗಿದೆ. ಈಗ ಸಚಿವ ಈಶ್ವರ ಕಂಡ್ರೆ ಅವರು ಸಭೆಯಲ್ಲಿ ಮಾತನಾಡುತ್ತಾ ಆಗಸ್ಟ್ ತಿಂಗಳ ಬೆಳೆ ಹಾನಿ ಸಮೀಕ್ಷೆ ಬರೆದು ಈಗಾಗಲೇ ಸಿದ್ಧವಾಗಿದ್ದು. ಹಾಗೆ ಸಪ್ಟೆಂಬರ್ ತಿಂಗಳ ವರದಿ ಮುಂದಿನ ಎರಡು ಮೂರು ದಿನಗಳಲ್ಲಿ ಈಗ ಲಭ್ಯವಾಗುತ್ತದೆ.
ಈಗ ಈ ಒಂದು ವರದಿಗಳ ಆಧಾರದಲ್ಲಿ ದೀಪಾವಳಿಯ ಮೊದಲೇ ರೈತರಿಗೆ ಪರಿಹಾರವನ್ನು ವಿತರಿಸಲಾಗುತ್ತದೆ ಎಂದು ಈಗ ಮಾಹಿತಿಯನ್ನು ನೀಡಿದ್ದಾರೆ. ಈಗ ಈ ಒಂದು ಭರವಸೆಯು ರೈತರಿಗೆ ಹಬ್ಬದ ಸಂತೋಷದ ಜೊತೆಗೆ ಆರ್ಥಿಕ ಸ್ಥಿತಿಯನ್ನು ತಂದು ಕೊಡುವಂತಹ ಭರವಸೆಯಾಗಿದೆ.
ಆರ್ಥಿಕ ನೆರವು
ಈಗ ನಮ್ಮ ರಾಜ್ಯ ಸರ್ಕಾರ ಬೆಳೆ ಹಾನಿಗಳಿಗೆ ಪ್ರತಿ ಹೆಕ್ಟರಗೆ ಈಗ 8,500 ಹೆಚ್ಚುವರಿ ಪರಿಹಾರವನ್ನು ಈಗ ಘೋಷಣೆ ಮಾಡಿದೆ. ಈಗ ರಾಷ್ಟ್ರೀಯ ನಿರ್ವಹಣಾ ನಿಧಿಯ ಜೊತೆಗೆ ಸರಕಾರದ ಈ ಒಂದು ಕೊಡುಗೆಯಿಂದ ಈಗ ಒಣ ಭೂಮಿಗೆ 17,000 ಹಾಗೂ ಸಂಕ್ಷಿಪ್ತ ಭೂಮಿಗೆ ಈಗ 25,000 ಮತ್ತು ಬೆಳವಣಿಗೆ ಈಗ 31,000 ಸಾವಿರ ಪರಿಹಾರವನ್ನು ನೀಡಲಾಗುತ್ತಿದೆ.
ಈಗ ಒಟ್ಟಾರೆಯಾಗಿ ನಮ್ಮ ರಾಜ್ಯದಲ್ಲಿ 12.54 ಲಕ್ಷ ಹೆಕ್ಟರ ಬೆಳೆ ಹಾನಿಗೆ ಈಗ ಸುಮಾರು 2000 ಕೋಟಿ ಪರಿಹಾರವನ್ನು 30 ದಿನಗಳ ಒಳಗಾಗಿ ವಿತರಣೆ ಮಾಡುವಂತಹ ಗುರಿಯನ್ನು ಈಗ ಸರ್ಕಾರ ಹೊಂದಿದೆ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಲಬುರ್ಗಿ, ಬೀದರ್, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಈಗ ಸಮೀಕ್ಷೆಯನ್ನು ನಡೆಸಿದ್ದು. ಈಗ 7.24 ಲಕ್ಷ ಹೆಕ್ಟರ್ ಗೆ 10 ದಿನದ ಒಳಗಾಗಿ ಪರಿಹಾರವನ್ನು ವಿತರಣೆ ಮಾಡಲು ಪ್ರಾರಂಭ ಮಾಡಲಾಗುತ್ತದೆ ಎಂದು ಆದಾಯ ಖಾತೆ ಸಚಿವ ಆದಂತಹ ಕೃಷ್ಣ ಬೈರೇಗೌಡ ಅವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಈಗ ಈ ಒಂದು ಘೋಷಣೆಯು ಬೀದರ್ ಜಿಲ್ಲೆಯ ರೈತರಿಗೆ ದೀಪಾವಳಿಗೆ ಇನ್ನಷ್ಟು ಸಂತೋಷವನ್ನು ತಂದು ಕೊಟ್ಟಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈಗ ಸರ್ಕಾರದ ಕ್ರಮಗಳು ಮತ್ತು ಅಧಿಕಾರಿಗಳ ಸಹಕಾರದಿಂದ ರೈತರ ಕಷ್ಟಗಳಿಗೆ ಈಗ ಸ್ಪಂದಿಸುವಂತಹ ಈ ಒಂದು ಪ್ರಯತ್ನವೂ ಜಿಲ್ಲೆಯ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಈಗ ದಾರಿದೀಪವಾಗಲಿದೆ.