PMFBY Scheme: ಬೆಳೆ ವಿಮೆ ಸ್ಥಿತಿ ಪರಿಶೀಲನೆ ಮೊಬೈಲ್ ನಂಬರ್ ಬಳಸಿ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯಿರಿ!

PMFBY Scheme: ಬೆಳೆ ವಿಮೆ ಸ್ಥಿತಿ ಪರಿಶೀಲನೆ ಮೊಬೈಲ್ ನಂಬರ್ ಬಳಸಿ ಬೆಳೆ ವಿಮೆ ಅರ್ಜಿ ಸ್ಥಿತಿ ತಿಳಿಯಿರಿ!

ಪ್ರಮುಖ ಆರ್ಥಿಕ ಸುರಕ್ಷತಾ ಯೋಜನೆಗಳಲ್ಲೊಂದು ಆಗಿರುವ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ (PMFBY) ರೈತರಿಗೆ ಅಕಾಲಿಕ ಮಳೆ, ಬರ, ಗಾಳಿ ಮಳೆ ಅಥವಾ ಇತರೆ ಪ್ರಾಕೃತಿಕ ವಿಪತ್ತಿನಿಂದ ಬೆಳೆ ನಾಶವಾದ ಸಂದರ್ಭದಲ್ಲಿ ಪರಿಹಾರವನ್ನು ನೀಡುವದು ಇದರ ಉದ್ದೇಶ.

WhatsApp Float Button

PMFBY Scheme

ಇಂದು ರೈತರು ತಮ್ಮ ಮೊಬೈಲ್ ನಂಬರ್ ಬಳಸಿ ಮನೆಯಲ್ಲೇ ಕುಳಿತು ತಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ಆನ್‌ಲೈನ್ ನಲ್ಲಿ ತ್ವರಿತವಾಗಿ ಪರಿಶೀಲಿಸಬಹುದು. ಈ ಲೇಖನದಲ್ಲಿ ನಾವು www.samrakshane.karnataka.gov.in ವೆಬ್‌ಸೈಟ್‌ ಮೂಲಕ ಇವು ಹೇಗೆ ಮಾಡುವುದು ಎಂಬುದರ ಬಗ್ಗೆ ಹಂತ ಹಂತವಾಗಿ ವಿವರಿಸುತ್ತೇವೆ.

ಫಸಲ್ ಭೀಮಾ ಯೋಜನೆಯ ಬಗ್ಗೆ ಮಾಹಿತಿ

  • ನೈಸರ್ಗಿಕ ವಿಪತ್ತುಗಳಿಂದ ಬೆಳೆ ಹಾನಿಯಾದರೆ ಪರಿಹಾರ.
  • ಸಮರ್ಥ ವಿಲೇವಾರಿ ವ್ಯವಸ್ಥೆಗಾಗಿ ‘ಸಂರಕ್ಷಣೆ’ ಪೋರ್ಟಲ್ ವಿನ್ಯಾಸ.
  • ಅರ್ಜಿ ಸ್ಥಿತಿ ಪರಿಶೀಲನೆ, ಪ್ರಿಮಿಯಂ ವಿವರ, ಪರಿಹಾರ ಪ್ರಮಾಣ ಸೇರಿದಂತೆ ಎಲ್ಲವನ್ನೂ ಈ ಪೋರ್ಟಲ್‌ನಲ್ಲಿ ನೋಡಬಹುದಾಗಿದೆ.

ಮೊಬೈಲ್ ನಂಬರ್ ಬಳಸಿ ಬೆಳೆ ವಿಮೆ ಸ್ಥಿತಿ ತಿಳಿಯುವ ವಿಧಾನ

ನೀವು ನಿಮ್ಮ ಮೊಬೈಲ್ ಮೂಲಕ ಇವು ಚೆಕ್ ಮಾಡಲು ಈ ಹಂತಗಳನ್ನು ಅನುಸರಿಸಿ:

ಹಂತ 1

ಇಲ್ಲಿ ಕ್ಲಿಕ್ ಮಾಡಿ Samrakshane Portal ತೆರೆಯಿರಿ
 ಅಥವಾ ಬ್ರೌಸರ್‌ನಲ್ಲಿ ಈ ವಿಳಾಸವನ್ನು ಹಾಕಿ.

ಹಂತ 2

ಹೊಸದಾಗಿ ತೆರೆಯುವ ಪುಟದಲ್ಲಿ
Year (ವರ್ಷ) ಮತ್ತು Season (ಋತು) ಆಯ್ಕೆಮಾಡಿ, ನಂತರ Go ಬಟನ್ ಕ್ಲಿಕ್ ಮಾಡಿ.

ಹಂತ 3

“Farmers” ಸೆಕ್ಷನ್‌ನಲ್ಲಿರುವ Check Status ಆಯ್ಕೆಗೆ ಹೋಗಿ.
Mobile No ಆಯ್ಕೆಮಾಡಿ → ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ನಮೂದಿಸಿ → ಕೆಳಗಿನ ಕ್ಯಾಪ್ಚಾ ಕೋಡ್ ಹಾಕಿ → Search All Season ಕ್ಲಿಕ್ ಮಾಡಿ.

ಹಂತ 4

ಈಗ ನಿಮಗೆ ಅರ್ಜಿ ಸಲ್ಲಿಸಿರುವ ಎಲ್ಲಾ ವರ್ಷಗಳ ವಿವರಗಳು ಬರುತ್ತವೆ.
ಅರ್ಜಿದಾರರ ಹೆಸರು, ಅರ್ಜಿ ಸಂಖ್ಯೆ, ಸ್ಥಿತಿ, ಹಾಗೂ ಅರ್ಜಿ ದಿನಾಂಕ ಇತ್ಯಾದಿ ಮಾಹಿತಿ ಕಾಣಬಹುದು.

Click here on Application Number – ಈ ಮೇಲ್ಕ್ಲಿಕ್ಕು ಮಾಡಿದರೆ ಪರಿಹಾರ ಹಣದ ಪಾವತಿ ವಿವರ ಸಹ ಪಡೆಯಬಹುದು.

Survey Number ಮೂಲಕ ಬೆಳೆ ವಿಮೆ ವಿವರ ಪಡೆಯಿರಿ

  • “Farmers” – “Crop Insurance Details On Survey No” ಕ್ಲಿಕ್ ಮಾಡಿ.
  • ನಿಮ್ಮ ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ಆಯ್ಕೆ ಮಾಡಿ.
  • ನಂತರ Search ಕ್ಲಿಕ್ ಮಾಡಿದರೆ, ಎಲ್ಲಾ ಸಂಬಂಧಿತ ಬೆಳೆ ವಿಮೆ ಅರ್ಜಿ ವಿವರಗಳು ತೋರಿಸುತ್ತವೆ.
  • ಅಲ್ಲಿ ಕಂಡುಬರುವ ಅರ್ಜಿ ಸಂಖ್ಯೆ ಬಳಸಿಕೊಂಡು ಮೊಬೈಲ್ ವಿಭಾಗದಲ್ಲಿ ಮಾಹಿತಿಯನ್ನು ಪರಿಶೀಲಿಸಬಹುದು.

ಇದನ್ನು ಓದಿ: PM-KISAN Yojane Update: ಇತ್ತೀಚಿನ ಅಪ್‌ಡೇಟ್ 20ನೇ ಹಂತದ ಪಾವತಿ ವಿಳಂಬದ ಬಗ್ಗೆ ಸಂಪೂರ್ಣ ಮಾಹಿತಿ

Samrakshane ಪೋರ್ಟಲ್ ನಲ್ಲಿ ಲಭ್ಯವಿರುವ ಇತರೆ ಸೇವೆಗಳು

“Farmers” ವಿಭಾಗದಲ್ಲಿ ನೀವು ಈ ಉಪಯುಕ್ತ ಮಾಹಿತಿಗಳನ್ನು ಪಡೆಯಬಹುದು:

Premium Calculator

ಯಾವ ಬೆಳೆಗೆ ಎಷ್ಟು ಪ್ರಿಮಿಯಂ ಪಾವತಿಸಬೇಕೆಂಬ ವಿವರ.

Crop You Can Insure

ನಿಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ.

Application Status

ಅರ್ಜಿಯ ಸ್ಥಿತಿಯನ್ನು ವರ್ಷ-ಋತು ಆಧಾರಿತವಾಗಿ ಪರಿಶೀಲನೆ.

ಇದನ್ನು ಓದಿ : SCSS Scheme: ಪ್ರತಿ ತಿಂಗಳು ₹20,000 ಆದಾಯ ನೀಡುವ ಭದ್ರತೆ ಯೋಜನೆ!

ಸರ್ಕಾರದ ಫಸಲ್ ಭೀಮಾ ಯೋಜನೆ ರೈತರಿಗೆ ಆರ್ಥಿಕ ಭದ್ರತೆಯ ಭರವಸೆ ನೀಡುತ್ತದೆ. ಆದರೆ ಬಹುತೇಕ ರೈತರಿಗೆ ತಮ್ಮ ಅರ್ಜಿ ಸ್ಥಿತಿಯನ್ನು ತಿಳಿಯುವುದು ಹೇಗೆ ಎಂಬ ಮಾಹಿತಿ ಇನ್ನು ತಿಳಿದಿಲ್ಲ. ಈ ಲೇಖನದ ಮೂಲಕ ನೀವು ಸರಿ ಸರಿಯಾದ ವಿಧಾನದಲ್ಲಿ Samrakshane ಪೋರ್ಟಲ್ ಬಳಸಿ ಬೆಳೆ ವಿಮೆ ಅರ್ಜಿ ಸ್ಥಿತಿ ಹಾಗೂ ಪರಿಹಾರ ವಿವರವನ್ನು ಸುಲಭವಾಗಿ ಪರೀಕ್ಷಿಸಬಹುದು.

WhatsApp Group Join Now
Telegram Group Join Now

Leave a Comment

error: Content is protected !!